Get Updates
Get notified of breaking news, exclusive insights, and must-see stories!

--ನ-ವೆಂ-ಬ-ರ್‌ 3ರಿಂದ ಬೆಂಗ-ಳೂ-ರ-ಲ್ಲಿ ಏಷ್ಯ-ನ್‌ ಹಿರಿ-ಯ-ರ ಅಥ್ಲೆ-ಟಿ-ಕ್ಸ್‌ ಕೂಟ

ಬೆಂಗ-ಳೂ-ರು : ನವೆಂ-ಬ-ರ್‌ 6ರಿಂದ 10ರವ-ರೆ-ಗೆ ಐದು ದಿನ-ಗ-ಳ ಕಾಲ ಹನ್ನೊಂ-ದ-ನೇ ಏ-ಷ್ಯ-ನ್‌ ಹಿರಿ-ಯ-ರ ಅಥ್ಲೆ-ಟಿ-ಕ್‌ ಕೂಟ -ನ-ಗ-ರ-ದ ಕಂಠೀ-ರ-ವ ಕ್ರೀಡಾಂ-ಗ-ಣ-ದ-ಲ್ಲಿ ನಡೆ-ಯ-ಲಿ--ದೆ. ಇದ-ರೊಂ-ದಿ-ಗೆ ಮೊದ-ಲ ಬಾರಿ-ಗೆ ಅಂತ-ರ-ರಾ-ಷ್ಟ್ರೀ-ಯ ದರ್ಜೆ-ಯ ಕ್ರೀಡಾ-ಕೂ-ಟದ ಆತಿ-ಥ್ಯ-ದ ಗೌರ-ವ-ವ-ನ್ನು ಕ್ರೀ-ಡಾಂ-ಗ-ಣ ಹೊಂದ-ಲಿ-ದೆ.

-ಫಿ-ಲಿ-ಫೈ-ನ್ಸ್‌, ಕೊರಿ-ಯಾ, ಶ್ರೀಲಂ-ಕಾ, ಜಪಾ-ನ್‌, ಕಜ-ಕ-ಸ್ತಾ-ನ, ಚೀನಾ, ಇಂಡೋ-ನೇ-ಷಿ-ಯ ಸೇರಿ-ದಂ-ತೆ 13 ರಾಷ್ಟ್ರ-ಗ-ಳ ಸಹ--ಸ್ರಾ-ರು ಅಥ್ಲೀ--ಟ್‌-ಗ-ಳು ಕೂಟ-ದ-ಲ್ಲಿ ಭಾಗ-ವ-ಹಿ-ಸ-ಲಿ-ದ್ದಾ-ರೆ.

ಭಾರ-ತ-ದ ಪರ -ಒ-ಟ್ಟು 600 ಅಥ್ಲೀಟ್‌-ಗ-ಳು ಆಡ-ಲಿ-ದ್ದಾ-ರೆ. ಪುರು-ಷ-ರ ವಿಭಾ-ಗ-ದ-ಲ್ಲಿ 40ರಿಂದ 90 ವರ್ಷ ವಯೋ-ವ-ರ್ಗ-ಗ-ಳ-ಲ್ಲಿ ಹಾಗೂ ಮಹಿ--ಳಾ ವಿಭಾ-ಗ-ದ-ಲ್ಲಿ 35ರಿಂದ 90 ವಯೋ-ವ-ರ್ಗ-ಗ-ಳ-ಲ್ಲಿ ಕ್ರೀಡೆಗ-ಳು ನಡೆ-ಯ-ಲಿ-ವೆ. ರಾಷ್ಟ್ರ ಪಕ್ಷಿ ನವಿ-ಲು ಟೂ-ರ್ನಿ-ಯ ಕ್ರೀಡಾ ಲಾಂಛ-ನ.

ಕೂಟ-ಕ್ಕೆ ಕಂಠೀ-ರ-ವ ಕ್ರೀಡಾಂ-ಗ-ಣ ಸಜ್ಜಾ-ಗು-ತ್ತಿ--ದ್ದು, ಇದ-ಕ್ಕಾ-ಗೇ ಸುಮಾ-ರು 60 ಲಕ್ಷ ರುಪಾ-ಯಿ ಖರ್ಚಾ-ಗ-ಲಿ-ದೆ. ಐ ಟಿ- ಸಿ, ಬಿ ಪಿ ಎಲ್‌ನಂಥ ಕಂಪ-ನಿ-ಗ-ಳು ಪ್ರಾಯೋ-ಜ-ಕ-ತ್ವ ವಹಿ-ಸ-ಲು ಮುಂದೆ ಬಂದಿ-ವೆ ಎಂದು ಕರ್ನಾ-ಟ-ಕ ಅಮೆ-ಚ್ಯೂ-ರ್‌ ಹಿರಿ-ಯ-ರ ಅಥ್ಲೆಟಿ-ಕ್ಸ್‌ ಸಂ-ಸ್ಥೆ ಅ-ಧ್ಯ-ಕ್ಷ ಎಂ.ಎನ್‌.ನರ-ಸಿಂ-ಹ-ನ್‌ ತಿಳಿ-ಸಿ-ದ್ದಾ-ರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+