ರಾ-ಜ್ ಬಿಡು-ಗ-ಡೆ: ರಾಷ್ಟ್ರ-ಪ-ತಿ-ಗ-ಳ-ಲ್ಲಿ ಆತಂ-ಕ ತೋಡಿ-ಕೊ-ಳ್ಳ-ಲು ಗಣ್ಯ-ರ- ನಿಯೋ-ಗ
ಬೆಂಗ-ಳೂ-ರು : -ರಾ-ಜ್-ಕು-ಮಾ-ರ್ ಅವ-ರ-ನ್ನು ವೀರ-ಪ್ಪ-ನ್ ಸೆರೆಯಿಂ-ದ ಬಿಡಿ-ಸು-ವಂ-ತೆ ರಾಷ್ಟ್ರ-ಪ-ತಿ-ಗ-ಳಿ-ಗೆ ಮನ-ವಿ ಸಲ್ಲಿ-ಸ-ಲು ಕನ್ನ-ಡ ಚಿತ್ರೋ-ದ್ಯ-ಮ ನಿರ್ಧ-ರಿ-ಸಿ-ದೆ.
ಸರ್ವ ಧರ್ಮ-ಗ-ಳ ಮುಖಂ-ಡ-ರು, ವಿವಿ-ಧ ಕ್ಷೇತ್ರ-ಗ-ಳ ಗ-ಣ್ಯ-ರು ಹಾಗೂ ರಾಜ್ ಕು-ಟುಂ-ಬ-ದ ಸದ-ಸ್ಯ-ರು ಸೇರಿ-ದಂ-ತೆ ಚಿ-ತ್ರೋ-ದ್ಯ-ಮ-ದ ಪ್ರಮು-ಖ-ರ ನಿಯೋ-ಗ ದೆಹ-ಲಿ-ಗೆ ತೆರ-ಳಿ ರಾಜ್ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವ ಬಗೆ-ಗೆ ತಮ್ಮ ಆತಂ-ಕ-ವ-ನ್ನು ರಾಷ್ಟ್ರ-ಪ-ತಿ-ಗ-ಳಲ್ಲಿ ತೋಡಿ-ಕೊ-ಳ್ಳ-ಲಿ--ದೆ. ಪ್ರಸ್ತು-ತ ಆಸ್ಪ-ತ್ರೆ-ಯ-ಲ್ಲಿ-ರು-ವ- ಪ್ರಧಾ-ನಿ-ಗ-ಳು ಗುಣ-ಮು-ಖ-ರಾ-ಗಿ ದೆಹ-ಲಿ-ಗೆ ಹಿಂ-ತಿ-ರು-ಗಿ-ದ ನಂತ-ರ, 500 ಸದ-ಸ್ಯ-ರ ನಿಯೋ-ಗ ದೆಹ-ಲಿ-ಗೆ ತೆರ-ಳು-ವುದು ಎಂದು ಕರ್ನಾ-ಟ-ಕ ಚಲ-ನ-ಚಿ-ತ್ರ ವಾಣಿ-ಜ್ಯ ಮಂಡ-ಳಿ-ಯ ಅಧ್ಯ-ಕ್ಷ ಕೆ.ಸಿ.ಎನ್. ಚಂದ್ರ-ಶೇ-ಖ-ರ್ ತಿಳಿ-ಸಿ-ದ್ದಾ-ರೆ.
ಸುಪ್ರಿಂ-ಕೋ-ರ್ಟ್ ವಿಚಾ-ರ-ಣೆ-ಯಿಂ-ದ ಟಾಡಾ ಬಂದಿ-ಗ-ಳ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವು-ದರಿಂದ ರಾಜ್ ಬಿಡು-ಗ-ಡೆ-ಯೂ ಮುಂ-ದ-ಕ್ಕೆ ಹೋಗು-ತ್ತಿ-ರು-ವ ವಿ-ಷ-ಯ-ದ ಬಗೆ-ಗೆ ರಾಷ್ಟ್ರ-ಪ-ತಿ-ಗ-ಳ ಗ-ಮ-ನ-ವ-ನ್ನು ಸೆಳೆ-ಯ-ಲಾ-ಗು-ವು-ದು ಹಾಗೂ ಪರ್ಯಾ-ಯ ಮಾರ್ಗ ಸೂಚಿ-ಸು-ವಂ-ತೆ ಅವ-ರ-ಲ್ಲಿ ಮನ-ವಿ ಮಾಡ-ಲಾ-ಗು-ವು-ದು ಎಂದು ಚಂ-ದ್ರ-ಶೇ-ಖ-ರ್ ಹೇಳಿ-ದ-ರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications