ಮಾರು-ಕ-ಟ್ಟೆ-ಯಲ್ಲಿ ಕೆಎ-ಸ್-ಡಿ-ಎ-ಲ್ ನಾಗಾ-ಲೋ-ಟ : 17 ಕೋಟಿ ಲಾಭ
ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(ಕೆಎಸ್‌ಡಿಎಲ್ ) 1999-2000 ನೇ ಸಾಲಿನಲ್ಲಿ 150 ಕೋಟಿ ರೂಪಾಯಿಗಳ ಮಾರಾಟ ದಾಖಲೆಯಾಂದಿ-ಗೆ 17 ಕೋಟಿ ರುಪಾ-ಯಿ-ಗ-ಳ ನಿವ್ವ-ಳ ಲಾಭ ಗಳಿ-ಸಿ-ದ್ದು, ಮುಂದಿನ ದಿನಗಳಲ್ಲಿ ಪಡಿತರದೊಂದಿಗೆ ಟೂಥ್ ಪೇಸ್ಟ್ ನೀಡುವ ಯೋಜನೆಯನ್ನು ಆರಂಭಿಸಲಿದೆ ಎಂ-ದು ಕೆ-ಎ-ಸ್-ಡಿ-ಎ-ಲ್ ಅಧ್ಯಕ್ಷ ಎನ್. ವಿಶ್ವನಾಥನ್ ಹೇಳಿದ್ದಾರೆ.
ಐವರಿ ಟೂಥ್ ಪೇಸ್ಟ್ : ಕಂಪೆನಿಯು ‘ಐವರಿ’ ಟೂಥ್ ಪೇಸ್ಟ್ ನ್ನು ಉತ್ಪಾದಿಸಲಾರಂಭಿಸಿದ್ದು , ಇದನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡುವ ಕುರಿತು ಕೇಂದ್ರ ಸರಕಾರದೊಂದಿಗೆ ಚ-ರ್ಚಿ-ಸಲಾಗುತ್ತಿದೆ ಎಂದು ವಿಶ್ವನಾಥನ್ ಹೇಳಿ-ದ-ರು. ಖಾಸಗಿ ಕಂಪೆನಿಗಳಿಗೆ ಸ್ಪರ್ಧೆಯಾಡ್ಡಲು ಮತ್ತು ಬಡವರಿಗೆ ಉತ್ತಮ ಗುಣಮಟ್ಟದ ಟೂಥ್ ಪೇಸ್ಟ್ ಒದಗಿಸುವ ಉದ್ದೇಶದಿಂದ ಈ ಟೂಥ್ ಪೇಸ್ಟ್‌ನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲು ಉದ್ದೇಶಿಸಲಾಗಿದೆ ಎಂದು ಬು-ಧ-ವಾ-ರ ಸುದ್ದಿ-ಗಾ-ರರಿ-ಗೆ ಅವ-ರು ತಿಳಿ-ಸಿ-ದ-ರು.
ಕಳೆದೆರಡು ವರ್ಷಗಳಲ್ಲಿ ಮೈಸೂರು ಸ್ಯಾಂಡಲ್ ಗೋಲ್ಡ್, ಮೈಸೂರು ಸ್ಯಾಂಡಲ್ ಬೇಬಿ ಪೌಡರ್ ಹಾಗೂ ಬೇಬಿ ಸೋಪ್, ಮತ್ತು 11 ಬೇರೆ ಬೇರೆ ಆಕರ್ಷಣೀಯ ಹೆಸರಿನ ಅಗರ ಬತ್ತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮೈಸೂರು ಸ್ಯಾಂಡಲ್ ಸ್ಯಾಚೆಟ್‌ಗಳನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಶ್ಯಾಂಪೂ ಮಾರುಕಟ್ಟೆ ಗೆ ಪ್ರವೇಶಿಸಿದ್ದೇ-ವೆ. ಮೈಸೂರು ಸ್ಯಾಂಡಲ್ ಟಾಲ್ಕ್‌ನೊಂದಿಗೆ ಕಂಪೆನಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಎರಡು ವರ್ಷಗಳಲ್ಲೇ ಶೇಕಡಾ 10ರಷ್ಟು ಮಾರುಕಟ್ಟೆ ಪಾಲು ಪಡೆದಿದೆ ಎಂದು ಸುದ್ದಿ-ಗೋ-ಷ್ಠಿ-ಯ-ಲ್ಲಿ ಹಾಜ-ರಿ-ದ್ದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪ. ಗಣೇಶನ್ ಹೇಳಿದ-ರು.
ಐಎಸ್‌ಓ-9002 ಮತ್ತು ಐಎಸ್‌ಓ -14001 ಪ್ರಮಾಣ ಪತ್ರ ಗಳಿಸಿರುವ ಏಕೈಕ ಸರಕಾರಿ ಕಂಪೆನಿ ಕೆಎ-ಸ್-ಡಿ-ಎ-ಲ್-ನ-ದಾಗಿದೆ. ದಕ್ಷಿಣ ಅಮೆರಿಕಾ, ಗಲ್ಫ್ ದೇಶಗಳಿಗೆ ತನ್ನ ಉತ್ಪಾದನೆಗಳನ್ನು ರಫ್ತು ಮಾಡುವ ಮೂಲಕ ಕಳೆದ ವರ್ಷ 3 ಕೋಟಿ ರೂಪಾಯಿ ಆದಾಯಗಳಿಸಿದ್ದರೆ, ಈ ಬಾರಿ ಕಂಪೆನಿಯ ಗುರಿ 5 ಕೋಟಿ ರೂಪಾಯಿ ಎಂದು ಗಣೇಶನ್ ಹೇಳಿದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications