ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಬಂ-ಡ-ವಾ-ಳ ಆಕ-ರ್ಷಿ-ಸ-ಲು ಜಪಾ-ನಿ-ನ-ಲ್ಲಿ ಕರ್ನಾ-ಟ-ಕ-ದ ಐಟಿ ನಿಯೋ-ಗ

By Staff
|
Google Oneindia Kannada News

deshpandeಬೆಂಗ-ಳೂ-ರು : -ಐಟಿ-ಯ-ಲ್ಲಿ ಕರ್ನಾ-ಟ-ಕ-ದ ಎದು-ರಾ-ಳು ಎಂದು ಗುರ್ತಿ-ಸ-ಲಾ-ಗಿ-ರು-ವ ಆಂಧ್ರ-ಪ್ರ-ದೇ-ಶ-ದ ಮುಖ್ಯ-ಮ-ಂ-ತ್ರಿ ಚಂ-ದ್ರ-ಬಾ-ಬು ನಾಯ್ಡು ಬಂಡವಾ-ಳ-ಕ್ಕಾ-ಗಿ ಜಪಾ-ನಿ-ನ ಪ್ರಧಾ-ನಿ-ಯ ಮೊಗ-ಸಾ-ಲೆ-ಗ-ಳ-ಲ್ಲಿ ಓಡಾ-ಡು-ತ್ತಿ-ರು-ವಾ-ಗ-ಲೇ, ಕರ್ನಾ-ಟ-ಕ ಸರ್ಕಾ-ರ-ದಕೈಗಾ-ರಿ-ಕಾ ಸಚಿ-ವ ಆ-ರ್‌.ವಿ.ದೇಶ-ಪಾಂ-ಡೆ ನೇತೃ-ತ್ವದ ಐಟಿ ನಿಯೋ-ಗ ಬುಧ-ವಾ-ರ ಜಪಾ-ನಿ-ಗೆ ಹೋಗಿ-ದೆ, ಬಂಡ-ವಾ-ಳ ಮೊಗೆ-ದು ತರ-ಲು!

ಜ-ಪಾ-ನ್‌ ಪ್ರಧಾ-ನಿ ಯಾಶಿ-ರೋ ಮೋರಿ ಈಗ -ಕ-ರ್ನಾ-ಟ-ಕ-ದ ಗೆಳೆ-ಯ. ಅವ-ರು ನಗ-ರ-ಕ್ಕೆ ಬಂದು ಹೋಗಿ 2 ತಿಂಗ-ಳಾ-ಗಿ-ವೆಯಷ್ಟೆ. ಈ ಹಿನ್ನೆ-ಲೆ-ಯ-ಲ್ಲಿ ದೇಶ-ಪಾಂ-ಡೆ-ಯ-ವ-ರ ಜಪಾ-ನ್‌ ಪ್ರವಾ-ಸ ಮ-ಹ-ತ್ವ- ಗಳಿ-ಸಿ-ದ್ದು , ರಾಜ್ಯ ಮತ್ತು ಜಪಾ-ನ್‌ ನಡು-ವ-ಣ ಕೊಡು ಕೊಳ್ಳು-ವಿ-ಕೆ-ಯ ಪ್ರಸ್ತಾ-ವ-ನೆ-ಗ-ಳು ಮತ್ತ-ಷ್ಟು ಹೆಚ್ಚು-ವ ಸಂಭ-ವ-ವಿ-ದೆ.

ಒಂದು ವಾರ- ಕಾಲ ಪ್ರವಾ-ಸ ಹಮ್ಮಿ-ಕೊಂ-ಡಿ-ರು-ವ ದೇಶ-ಪಾಂ-ಡೆ ನೇತೃ-ತ್ವ-ದ ನಿಯೋ-ಗ ಬುಧ-ವಾ-ರ ಸಾಫ್ಟೋ-ಪಿ-ಯ ಆಯೋ-ಜಿ-ಸಿ-ದ್ದ ವ್ಯವ-ಹಾ-ರ-ಕ್ಕೆ ಸಂಬಂ-ಧಿ-ಸಿ-ದ ವಿ-ಚಾ-ರ ಸಂಕಿ-ರ-ಣ-ವೊಂ-ದ-ರ-ಲ್ಲಿ ಭಾಗ-ವ-ಹಿ-ಸಿದ-ರು. ಸಂಕಿ-ರ-ಣ-ದ-ಲ್ಲಿ ಸುಮಾ-ರು 125 ಜಪಾ-ನೀ ವಾಣಿ-ಜ್ಯೋ-ದ್ಯಮಿ-ಗ-ಳು ಪಾಲ್ಗೊಂ-ಡಿ-ದ್ದ-ರು ಎಂದು ರಾಜ್ಯ -ಐ-ಟಿ ಕಾ-ರ್ಯ-ದ-ರ್ಶಿ ವಿವೇ-ಕ್‌ ಕುಲ-ಕ-ರ್ಣಿ -ಬುಧ-ವಾ-ರ ಪ-ತ್ರಿ-ಕಾ ಹೇಳಿ-ಕೆ ನೀಡಿ-ದ್ದಾ-ರೆ.

ನಿಯೋ-ಗ-ದ ಸದ-ಸ್ಯ-ರು ಇ-ನ್‌-ಕ್ಯು-ಬೇ-ಷ-ನ್‌ ಸೆಂಟ-ರ್‌, ಮಲ್ಟಿ ಮೀಡಿ-ಯಾ ಪ್ರಯೋ-ಗಾ-ಲ-ಯ, ಲೋಗೋ-ಸ್ಟಾ-ರ್‌ ಸಾಫ್ಟ್‌ವೇ-ರ್‌ ಕಂಪ-ನಿ ಮುಂತಾ-ದ-ವು-ಗ-ಳ-ನ್ನು ವೀಕ್ಷಿ-ಸಿ-ದ-ರು. -ರಾ-ಜ್ಯ ವಾ-ಣಿಜ್ಯ ಮತ್ತು ಕೈಗಾ-ರಿ-ಕೆ ಮುಖ್ಯ ಕಾರ್ಯ-ದ-ರ್ಶಿ -ಬಿ.ಎಸ್‌.ಪಾಟೀ--ಲ್‌, ಕರ್ನಾ-ಟ-ಕ-ದ-ಲ್ಲಿ ಸಂಶೋ-ಧ-ನೆ ಮತ್ತು ಅಭಿ-ವೃ-ದ್ಧಿ ಕೇಂದ್ರ-ಗ-ಳ ಸ್ಥಾ-ಪ-ನೆ-ಗೆ ಇರು-ವ ಸವ-ಲ-ತ್ತು-ಗ-ಳ- -ವಿ-ವರ-ಣೆ ನೀಡಿ-ದ-ರು

ನಿಯೋ-ಗ-ದ-ಲ್ಲಿ-ರು-ವ ಇತ--ರೆ ಸದ-ಸ್ಯ-ರೆಂ-ದ-ರೆ- ಭಾ-ರ-ತೀ-ಯ ಸಾ-ಫ್ಟ್‌-ವೇ-ರ್‌ ಟೆಕ್ನಾ-ಲ-ಜಿ ಪಾರ್ಕ್‌ ನಿರ್ದೇ--ಶ-ಕ ಬಿ.ವಿ.ನಾಯ್ಡು, ಕ್ಷೇಮ ಟೆಕ್ನಾ-ಲ-ಜೀ-ಸ್‌-ನ ಕಾರ್ಯ ನಿರ್ವಾ-ಹ-ಕ ನಿರ್ದೇ-ಶ-ಕ ಅ-ನಂ-ತ್‌ ಕೊಪ್ಪರ್‌, ನಿಯೋ ಐಟಿ-ಯ ಕಾರ್ಯ- ನಿ-ರ್ವಾಹಕ ನಿರ್ದೇ-ಶ-ಕ ಅವಿ-ನಾ-ಶ್‌ ವಸಿ-ಷ್ಠ, ಮೇಜ-ರಿ-ಸ್‌ ಸಿ-ಸ್ಟಂ-ಸ್‌-ನ ಉಪ ನಿದೇ-ರ್ಶ-ಕ ಅನಿ-ಲ್‌ ಚು-ಘ್‌, ‘ಸಾನ್ಯೋ’ ಬೆಂಗ-ಳೂ-ರು ವಿಭಾ-ಗ-ದ ಕಾ-ರ್ಯ-ನಿ-ರ್ವಾ-ಹ-ಕ ನಿರ್ದೇ-ಶ-ಕ ಇಕೆ-ಗು-ಚಿ.

chandrababu naidu-ಚಂ-ದ್ರ-ಬಾ-ಬು ನಾಯ್ಡು ಬಂಡ-ವಾ-ಳ ಆಕ--ರ್ಷಿ-ಸು-ವ ಕಾರ್ಯದ-ಲ್ಲಿ ನಿರ-ತ-ರಾ-ಗು-ತ್ತಾ-ರೆ ಎನ್ನು-ವು-ದ-ರ-ಲ್ಲಿ ಎರ-ಡು ಮಾತಿ-ಲ್ಲ. ಬು-ಧ-ವಾ-ರ ಜಪಾ-ನಿ ಪ್ರಧಾ-ನಿ-ಯಾಂ-ದಿ-ಗೆ ಅವ-ರು 45 ನಿಮಿ-ಷ-ಗ-ಳ ಮಾತು-ಕ-ತೆ-ಯ-ನ್ನು ನಡೆ-ಸಿ-ದ್ದಾ-ರೆ. ಇದೇ ಸಮ-ಯ-ಕ್ಕೆ ನಮ್ಮ ರಾಜ್ಯ-ದ ಐಟಿ ನಿಯೋ-ಗ-ವೂ ಅಲ್ಲಿ-ಗೆ ತೆರ-ಳಿ--ದೆ. ಇದ-ನ್ನು ಬಂಡ-ವಾ-ಳ ಆಕ-ರ್ಷ-ಣೆ ಸ್ಪರ್ಧೆ ಎನ್ನೋ-ಣ-ವೆ?

(ಯುಎ-ನ್‌-ಐ)

ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X