-ಹಂ-ಪೆ ಸೇರಿ-ದಂ-ತೆ 9ಸ್ಮಾರ-ಕ-ಗ-ಳ ಸಂರ-ಕ್ಷ-ಣೆ: ಹೊಸ-ಪೇ-ಟೆ-ಯ-ಲ್ಲಿ ಕಾರ್ಯಾ-ಗಾ-ರ
ನವ-ದೆ-ಹ-ಲಿ : ಕರ್ನಾ-ಟ-ಕ-ದ ಹಂಪೆ ಸೇರಿ-ದಂತೆ ವಿ-ಶ್ವ ಪ-ರಂ-ಪ-ರೆ ಪಟ್ಟಿ-ಯ-ಲ್ಲಿ-ರು-ವ 9ಭಾರತೀಯ ಸ್ಮಾರ-ಕ-ಗ-ಳ- ಸಂರ-ಕ್ಷ-ಣೆ ಹಾಗೂ ಅಭಿ-ವೃ-ದ್ಧಿ ಕುರಿ-ತ ಮೂರು ದಿನ-ಗ-ಳ ಕಾರ್ಯಾ-ಗಾ-ರ ಬಳ್ಳಾ-ರಿ ಜಿಲ್ಲೆ-ಯ ಹೊಸ-ಪೇ-ಟೆ-ಯ-ಲ್ಲಿ ನಡೆ-ಯ-ಲಿ-ದೆ.
ಹಂಪೆ, ಅಜಂ-ತಾ, ಎಲಿ-ಫೆಂ-ಟಾ, ಎಲ್ಲೋ-ರ, ಕೊನಾ-ರ್ಕ, ಮಹಾ-ಬ-ಲಿ-ಪು-ರಂ, ತಂಜಾ-ವೂ-ರ್ ಮತ್ತು ಗೋವಾ-ದ-ಲ್ಲಿ-ನ ಚರ್ಚ್-ಗ-ಳು ಹಾಗೂ ಕಾನ್ವೆಂ-ಟ್-ಗ-ಳ ನಿರ್ವಾ-ಹ-ಕ-ರು ಕಾರ್ಯಾ-ಗಾ-ರ-ದ-ಲ್ಲಿ ಭಾಗ-ವ-ಹಿ-ಸು-ವ-ರು. ಭಾರ-ತ-ದ ಪುರಾ-ತ-ತ್ವ ಪರಿ-ವೀಕ್ಷ-ಣಾ ಇಲಾ-ಖೆ ಮತ್ತು ಯುನೆ-ಸ್ಕೋ-ದ ವಿಶ್ವ ಪರಂ-ಪ-ರೆ ಕೇಂದ್ರ ಜಂಟಿ-ಯಾ-ಗಿ ಏರ್ಪ-ಡಿ-ಸಿ-ರುವ ಕಮ್ಮ-ಟ-ದ ದಿನಾಂ-ಕ ಸದ್ಯ-ದ-ಲ್ಲೇ ಆ-ಖೈ-ರಾಗು-ವು-ದು. ಸ್ಮಾರ-ಕ-ಗ-ಳ ನಿರ್ವ-ಹ-ಣೆ, ಪ್ರವಾ-ಸೋ-ದ್ಯ-ಮ- ಮತ್ತು ಮೂಲ-ಭೂ-ತ ಅವ-ಶ್ಯಕ-ತೆ-ಗ-ಳು, ರಾಸಾ-ಯಿ-ನಿ-ಕ ಸಂರ-ಕ್ಷ-ಣೆ ಮುಂತಾ-ದ ವಿಷ-ಯ-ಗ-ಳ-ನ್ನು ಕ-ಮ್ಮ-ಟ-ದ-ಲ್ಲಿ ಚ-ರ್ಚಿ-ಸ-ಲಾ-ಗು-ವು-ದು.
ಕೇಂ-ದ್ರ ಪ್ರವಾ-ಸೋ-ದ್ಯ-ಮ ಸಚಿ-ವ ಅ-ನಂ-ತ-ಕು-ಮಾ-ರ್ ಕಮ್ಮ-ಟ-ದ-ಲ್ಲಿ ಭಾಗ-ವ-ಹಿ-ಸು-ವ ನಿರೀಕ್ಷೆ-ಯಿ-ದೆ. ವಿ-ಶ್ವ ಸಾಂಸ್ಕೃ-ತಿ-ಕ ಪರಂ-ಪ-ರೆ ಸ್ಮಾರ-ಕ-ಗ-ಳ-ನ್ನು ರಕ್ಷಿ-ಸು-ವ-ಲ್ಲಿ ಸಂಸ-ದ-ರ ಪಾತ್ರ ಕುರಿ-ತು ಕಾರ್ಯಾ-ಗಾ-ರ-ದ-ಲ್ಲಿ ಚ-ರ್ಚಿ-ಸ-ಲಾ-ಗು-ವು-ದು. ಸ್ಮಾ-ರ-ಕ-ಗ-ಳ ರಕ್ಷ-ಣೆ-ಯ ಮ-ಹ-ತ್ವ-ದ ಕುರಿ-ತು ಜನ-ರ ಗಮ-ನ ಸೆಳೆ-ಯು-ವು-ದು ಕೂಡ ಕಾರ್ಯಾ-ಗಾ-ರ-ದ ಉದ್ದೇ-ಶ-ವಾ-ಗಿ-ದೆ.
ಭಾರ-ತ-ದ ನಾಗ-ರಿ-ಕ-ತೆ ವಿಶ್ವ-ದ ಅತ್ಯಂ-ತ ಹಳೆ-ಯ ನಾಗ-ರಿ-ಕ-ತೆ-ಗ-ಳ-ಲ್ಲಿ ಒಂದಾ-ಗಿ-ದ್ದು, ಸಾಂಸ್ಕೃ-ತಿ-ಕ ಇತಿ-ಹಾ-ಸ ಕೂಡ ಸಮೃ-ದ್ಧ-ವಾ-ಗಿ-ದೆ. ಆದ-ರೆ, ಸ್ಮಾ-ರ-ಕ-ಗ-ಳ ಮಹ-ತ್ವ ಹಾಗೂ ಅವು-ಗ-ಳ ಸಂರ-ಕ್ಷ-ಣೆ-ಯ ಅಗ-ತ್ಯ-ದ ಬಗೆ-ಗೆ ಜನ-ರಲ್ಲಿ ತಿಳಿ-ವ-ಳಿ-ಕೆ-ಯ ಕೊರ-ತೆ-ಯಿ-ದೆ. ಇತ್ತೀ-ಚೆ-ಗೆ ಹಂಪೆ-ಯ ಸಮೀ-ಪ-ದ ಆನೆ-ಗೊಂ-ದಿ-ಯ ತೂಗು-ಸೇ-ತು-ವೆ ನಿರ್ಮಾ--ಣ-ದ ವಿವಾ-ದ-ವ-ನ್ನು ಇಲ್ಲಿ ನೆನ-ಪಿ-ಸಿ-ಕೊ-ಳ್ಳ-ಬ-ಹು-ದು. ವಿಶ್ವ ಪಂರ-ಪ-ರೆ ಪಟ್ಟಿ-ಯಿಂ-ದ ಹಂಪೆ-ಯ-ನ್ನು ಕೈ ಬಿಡು-ವ ಬೆದ-ರಿ-ಕೆ-ಯ ಹಿನ್ನೆ-ಲೆ-ಯ-ಲ್ಲಿ ತೂಗು ಸೇತು-ವೆ ನಿರ್ಮಾ-ಣ-ವ-ನ್ನು ಕರ್ನಾ-ಟ-ಕ ಸರ್ಕಾ-ರ ಕೈ ಬಿ-ಟ್ಟಿ-ದೆ. ಆದ-ರೆ, ಈಗ-ಲೂ ಆ ಭಾಗ-ದ ಜನ ಸೇತು-ವೆ ನಿರ್ಮಾ-ಣಕ್ಕೆ ಒತ್ತಾ-ಯಿ-ಸು-ತ್ತಿ-ರು-ವು-ದ-ನ್ನು ಇಲ್ಲಿ ನೆ-ನೆ-ಯ-ಬ-ಹು-ದು.
(ಐಎ-ಎ-ನ್-ಎ-ಸ್)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications