ಮೈಸೂ-ರಿ-ನ ಪ್ರಸಿ--ದ್ಧ ವೈಣಿ-ಕ ಪ್ರೊ. ವಿಶ್ವೇ-ಶ್ವ-ರ-ನ್ ಅವ-ರಿ-ಗೆ ಗುಂ-ಟೂ-ರಿ-ನ-ಲ್ಲಿ ಸನ್ಮಾ-ನ
ಗುಂಟೂ-ರು: ಪ್ರಸಿ-ದ್ಧ ವೈಣಿ-ಕ ಮೈಸೂ-ರಿ-ನ ಪ್ರೊ. ಆರ್. ವಿಶ್ವೇ-ಶ್ವ-ರ-ನ್ ಅವ-ರ- ಸಂಗೀ-ತ ಕ್ಷೇತ್ರ-ದ-ಲ್ಲಿ-ನ ಸಾಧ-ನೆ-ಗಾ-ಗಿ ಆಂಧ್ರ ಪ್ರದೇ-ಶ-ದ ಗುಂಟೂ-ರಿ-ನ ನಾಗಾ-ರ್ಜು-ನ ಸಾಂಸ್ಕೃ-ತಿ-ಕ ಕೇಂದ್ರ-ವು ಇತ್ತೀ-ಚೆ-ಗೆ ಅವ-ರ-ನ್ನು ಸನ್ಮಾ-ನಿ-ಸಿತು.
ವೈಣಿ-ಕ ವಿದ್ವಾಂ-ಸ ದಿವಂ-ಗ-ತ ಈಮ-ನಿ ಶಂಕ-ರ ಶಾ-ಸ್ತ್ರಿ ಅವ-ರ ಜಯಂ-ತಿ-ಯ ಅಂಗ-ವಾ-ಗಿ ಏ-ರ್ಪ-ಡಿ-ಸಿ-ದ್ದ ಸಮಾ-ರಂ-ಭ-ದ-ಲ್ಲಿ ವಿಶ್ವೇ-ಶ್ವ-ರ-ನ್ ಅವ-ರ-ನ್ನು -ಸ-ನ್ಮಾ-ನಿ-ಸ-ಲಾ-ಯಿ-ತು. ಸರ್ಕಾ-ರಿ ಸಂಗೀ-ತ ಕಾಲೇ-ಜಿ-ನ ಪ್ರಾಂಶು-ಪಾ-ಲ-ರಾ-ದ ರಂಗ-ನಾ-ಯ-ಕ-ಮ್ಮ ಅವ-ರು, ಈಮ-ನಿ ಶಂಕ-ರ ಶಾಸ್ತ್ರಿ ಹಾಗೂ ವಿಶ್ವೇ-ಶ್ವ-ರ-ನ್ ಅವ-ರ ವಿಶಿ-ಷ್ಟ- ವೀಣಾ ಪ್ರತಿ--ಭೆ-ಯ-ನ್ನು ಕೊಂಡಾ-ಡಿ-ದ-ರು.
ಸನ್ಮಾ-ನ ಸ್ವೀಕ-ರಿ-ಸಿ--ದ ವಿಶ್ವೇ-ಶ್ವ-ರ-ನ್ ಅವ-ರು, ವೀಣಾ ಕಚೇ-ರಿ ನೀಡಿ ಶೋತೃ-ಗ-ಳ-ನ್ನು -ಮಂ-ತ್ರ ಮುಗ್ಧ-ರ-ನ್ನಾ-ಗಿ-ಸಿ-ದ-ರು. ನಾಗಾ-ರ್ಜು-ನ ಸಾಂಸ್ಕೃ-ತಿ-ಕ ಕೇಂದ್ರ-ದ ಅಧ್ಯ-ಕ್ಷ , ನಿವೃ-ತ್ತ ಕುಲ-ಪ-ತಿ ಡಾ. ಕೆ.ಆರ್.ಆರ್. ರಾವ್ ಸಮಾ-ರಂ-ಭ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ-ರು. ಚೆನ್ನೈ-ನ ಕೃಷ್ಣ ಗಾನ ಸಭಾ ಇತ್ತೀ-ಚೆ-ಗೆ ವಿಶ್ವೇ-ಶ್ವ-ರ-ನ್ ಅವ-ರಿ-ಗೆ ಸಂಗೀ-ತ ಚೂಡಾ-ಮ-ಣಿ ಪ್ರಶ-ಸ್ತಿ ನೀಡಿ ಗೌರವಿ-ಸಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications