-12 ಕೋಟಿ ರುಪಾಯಿ ವೆಚ್ಚ--ದ-ಲ್ಲಿ ರಾಜ್ಯ-ದ ಎಲ್ಲಾ ಪ್ರದೇ-ಶ-ದ ಮರು ಮೋಜ-ಣಿ
ಬೆಂ-ಗ-ಳೂ-ರು : -ರಾ-ಜ್ಯ-ದ ಎಲ್ಲ ಪ್ರದೇ-ಶ-ವ-ನ್ನು ಮರು ಮೋಜ-ಣಿ ಮಾಡು-ವ ಬೃಹ-ತ್ ಯೋ-ಜ-ನೆ-ಯ-ನ್ನು ರಾಜ್ಯ ಸರ್ಕಾ-ರ ಹಮ್ಮಿ-ಕೊಂ-ಡಿ-ದೆ ಎಂದು ಕಂದಾ-ಯ ಸಚಿ-ವ ಎಚ್.ಸಿ. ಶ್ರೀಕಂಠ-ಯ್ಯ ತಿಳಿ-ಸಿ-ದ್ದಾ-ರೆ.
ರಾಜ್ಯ-ದ ಇತಿ-ಹಾ-ಸ-ದ-ಲ್ಲೇ ಮರು- ಮೋಜ-ಣಿ ಯೋಜ-ನೆ ಇದೇ ಪ್ರಥ-ಮ ಎನ್ನ-ಲಾ-ಗಿ-ದ್ದು , ಇದ-ರಿಂ-ದಾ-ಗಿ ಹೆಚ್ಚು-ತ್ತಿ-ರು-ವ ಆಸ್ತಿ ವ್ಯಾಜ್ಯಗ-ಳ-ನ್ನು ಕಡಿ-ಮೆ ಮಾಡು-ವ ಉದ್ದೇ-ಶ-ವ-ನ್ನು ರಾಜ್ಯ ಸರ್ಕಾ-ರ ಹೊಂದಿ-ದೆ ಎಂದು ಮಂಗ-ಳ-ವಾ-ರ- ಸುದ್ದಿ-ಗೋ-ಷ್ಠಿ-ಯ-ಲ್ಲಿ -ಮಾ-ತ-ನಾ-ಡು-ತ್ತಿ-ದ್ದ ಶ್ರೀಕಂ-ಠ-ಯ್ಯ ಹೇಳಿ-ದ-ರು. 12 ಕೋಟಿ ರುಪಾ-ಯಿ ವೆಚ್ಚ-ದ 10 ವರ್ಷ-ಗ---ಳ ಕಾಲ ಮಿ-ತಿ-ಯ ಯೋಜ-ನೆ-ಯು ಮಂಡ್ಯ ಜಿಲ್ಲೆ ಮದ್ದೂ-ರು ತಾಲ್ಲೂ-ಕಿ-ನಿಂ-ದ ಪ್ರಾ-ರಂ-ಭ-ವಾ-ಗ-ಲಿ-ದೆ, ಮೋಜ-ಣಿ-ಗೆ ಅತ್ಯಾ-ಧು-ನಿ-ಕ ಗ್ಲೋಬ-ಲ್ ಪೊಸಿ-ಷ-ನಿಂ-ಗ್ ವ್ಯವ-ಸ್ಥೆ-ಯ-ನ್ನು ಬಳ-ಸ-ಲಾ-ಗು-ವು-ದು ಎಂದ-ರು.
ಕಂದಾ-ಯ ಇಲಾಖೆ-ಯ- ಭೂ ದಾಖ-ಲೆ-ಗ-ಳನ್ನು ಗಣ-ಕೀ-ಕ-ರ-ಣ-ಗೊ-ಳಿ-ಸ-ಲಾ-ಗು-ತ್ತಿ-ದೆ. ಇ-ದ-ರಿಂ-ದಾ-ಗಿ ಗ್ರಾಮ ಲೆಕ್ಕಿ-ಗ-ರ ಮೇಲಿ-ನ ಅವ-ಲಂ-ಬ-ನೆ ಕಡಿ-ಮೆ-ಯಾ-ಗಿ, ರೈತ-ರು ತಕ್ಷ-ಣ-ವೇ ಆರ್-ಟಿ-ಸಿ ಪಡೆ-ಯ-ಬ-ಹು-ದು. ಕಂದಾ-ಯ ಇಲಾ-ಖೆ-ಗ-ಳ-ಲ್ಲಿ 1880 ರಿಂದ ಹೊರ-ಡಿ-ಸಿ-ರು-ವ ಸುಮಾ-ರು 880 ಸುತ್ತೋ-ಲೆ-ಗ-ಳು, ಅಧಿ-ಸೂ-ಚ-ನೆ-ಗ-ಳ-ನ್ನು ವೆ-ಬ್-ಸೈ-ಟಿ-ಗೆ ಅಳ-ವ-ಡಿ-ಸ-ಲಾ-ಗಿ-ದ್ದು, http://revdp.kar.nic.in ವೆಬ್-ಸೈ-ಟ್-ನ-ಲ್ಲಿ ಮಾಹಿ-ತಿ ಪಡೆ-ಯ-ಬ-ಹು-ದು ಎಂದು ಸಚಿ-ವ-ರು ತಿಳಿ-ಸಿ-ದ-ರು.
ಹಿಂದೂ ವಿವಾ-ಹ ಕಾಯಿ-ದೆ- ನಿಯ-ಮ-ಗ-ಳಲ್ಲಿ ತಿದ್ದುಪಡಿ ತರ-ಲಾ-ಗಿ-ದೆ, ವಿವಾ-ಹ ನೋಂದ-ಣಿ-ಯ-ನ್ನು ಯಾವು-ದೇ ಕಾಲ-ದ-ಲ್ಲಿ ನೋಂದ-ಣಿ-ಸ-ಲು ಅವಕಾ-ಶ ಕಲ್ಪಿ--ಸ-ಲಾ-ಗಿ-ದೆ. ಮು-ದ್ರಾಂ-ಕಿ-ತ ಶುಲ್ಕ-ವ-ನ್ನು ಇಳಿ-ಸ-ಲಾ-ಗಿ-ದೆ, ಗ್ರಾಮೀ-ಣ ಪ್ರದೇ-ಶ-ದ ಆಸ್ತಿ-ಗ-ಳ ಮು-ದ್ರಾಂ-ಕ ಶುಲ್ಕ ಶೇ. 10 ರಿಂದ 8 ಕ್ಕೆ ನಗ-ರ ಸಭೆ ಪ್ರದೇ-ಶ-ಗ-ಳ ಶುಲ್ಕ ಶೇ. 10 ರಿಂದ 9 ಕ್ಕೆ ಇಳಿ-ಸ-ಲಾ-ಗಿ-ದೆ. ಇದ-ರಿಂ-ದ ಪ್ರಸ್ತು-ತ ವರ್ಷ-ದ ಆಗ-ಸ್ಟ್ ವೇಳೆ-ಗೆ 338 ಕೋಟಿ ರುಪಾ-ಯಿ ಆದಾ-ಯ ಗಳಿ-ಸಿ-ದ್ದು, ಈ ಆದಾ-ಯ ಕಳೆ-ದ ವರ್ಷ-ಕ್ಕಿಂ-ತ ಶೇ. 20 ರಷ್ಟು ಹೆಚ್ಚಾ-ಗಿ-ದೆ ಎಂದು ಶ್ರೀಕಂ-ಠ-ಯ್ಯ ಹೇ-ಳಿ-ದ-ರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications