ನಿ-ಷೇ-ಧಿ-ತ ಸಂಘ-ಟ-ನೆ-ಗಳ ಸಂ-ಪ-ರ್ಕ-ದ ಸಂಧಾ-ನ-ಕಾ-ರ-ರು:ಸೋನಿ-ಯಾ ಅಪ-ಸ್ವ-ರ
ರಾಯ-ಚೂ-ರು : ತಮಿ-ಳು ಉಗ್ರ-ಗಾ-ಮಿ ಸಂಘ-ಟ-ನೆ ಹಾಗೂ ಎಲ್-ಟಿ-ಟಿ-ಇ ಸಂಪ-ರ್ಕ ಹೊಂದಿ-ರು-ವ ವ್ಯಕ್ತಿ-ಗ-ಳ-ನ್ನು ರಾಜ್ ಬಿಡು-ಗ-ಡೆ-ಯ --ಸಂ-ಧಾ-ನ-ಕ್ಕೆ ಕಳು-ಹಿ-ಸಿರು-ವು-ದ-ನ್ನು ಕಾಂಗ್ರೆ-ಸ್ ಪ-ಕ್ಷ-ದ ರಾಷ್ಟ್ರೀ-ಯ ಅಧ್ಯ-ಕ್ಷೆ ಸೋನಿ-ಯಾ-ಗಾಂ-ಧಿ -ಕ-ಟು-ವಾ-ಗಿ ಟೀಕಿ-ಸಿ-ದ್ದಾ-ರೆ.
ಹೊ-ಸ ಸಂಧಾ-ನ-ಕಾ-ರ-ರಿ-ಗೆ ನಿಷೇ--ಧಿ-ತ ಸಂಘ-ಟ-ನೆ-ಗ-ಳೊಂ-ದಿ-ಗೆ ಸಂಬಂ-ಧ ಇರು-ವು-ದ-ನ್ನು ಮುಖ್ಯ-ಮಂ-ತ್ರಿ ಕೃಷ್ಣ ಖಚಿ-ತ ಪಡಿ-ಸಿ-ದ್ದಾ--ರೆ. ಆದ-ರೆ, ಸಂಧಾ-ನ-ಕಾ-ರ-ರ-ನ್ನು ಕಳು-ಹಿ-ಸು-ವ-ಲ್ಲಿ ಕರ್ನಾ-ಟ-ಕ--ದ ಕಾಂಗ್ರೆ-ಸ್ ಸರ್ಕಾ-ರ-ದ ಪಾತ್ರ-ವೇ-ನೂ ಇಲ್ಲ ಎಂದು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಸೋನಿ-ಯಾ ಹೇಳಿ-ದ-ರು.
ರಾಜ್ ಅಪ-ಹ-ರ-ಣ ಪ್ರಕ-ರ-ಣ-ದ ಬಗೆ-ಗೆ ಮೊದ-ಲ ಬಾರಿ-ಗೆ ಬಹಿ-ರಂ-ಗ ಹೇಳಿ-ಕೆ ನೀಡು-ತ್ತಿ-ರು-ವ ಸೋನಿ-ಯಾ, ಸಂ-ಧಾ-ನ-ಕ್ಕೆ ನೆಡು-ಮಾ-ರ-ನ್, ಪ್ರೊ. ಕಲ್ಯಾ-ಣಿ ಹಾಗೂ ಸುಕು-ಮಾ-ರ-ನ್ ಅವ-ರ-ನ್ನು ಕಳು-ಹಿ-ಸಿ-ರು-ವ ತಮಿ-ಳು-ನಾಡು ಸರ್ಕಾ-ರ-ದ ಕ್ರಮ-ವ-ನ್ನು ಪರೋ-ಕ್ಷ-ವಾ-ಗಿ ಟೀಕಿ-ಸಿ-ದ-ರು. ಮೊದ-ಲಿ-ನಿಂ-ದ-ಲೂ -ಎ-ಲ್-ಟಿ-ಟಿ-ಇ ವಿರೋ-ಧಿ ನೀತಿ-ಯ-ನ್ನು ಕಾಂಗ್ರೆ-ಸ್ ಅನು-ಸ-ರಿ-ಸು-ತ್ತಿ-ದೆ ಎನ್ನು-ವು-ದನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
ಜಾ-ರ್ಖಂ-ಡ್ ಮುಕ್ತಿ ಮೋರ್ಚಾ-ದ ಸದ-ಸ್ಯ-ರಿ-ಗೆ ಲಂಚ ನೀಡಿ-ದ ಪ್ರಕ-ರ-ಣ-ದ-ಲ್ಲಿ ಸಿಲು-ಕಿ-ರು-ವ ಮಾಜಿ ಪ್ರಧಾ-ನಿ ನರ-ಸಿಂ-ಹ-ರಾ-ವ್ ಅವ-ರ-ನ್ನು -ಕಾಂ-ಗ್ರೆ-ಸ್ ಪಕ್ಷ ಕೈ ಬಿಟ್ಟಿ-ದೆ ಎನ್ನು-ವ ಆಪಾ-ದ-ನೆ-ಗ-ಳ-ನ್ನು ಅವ-ರು ತಳ್ಳಿ-ಹಾ-ಕಿ-ದ-ರು. ನರ-ಸಿಂ-ಹ-ರಾ-ವ್ ಬಗೆ-ಗೆ ವೈಯ-ಕ್ತಿ-ಕ-ವಾ-ಗಿ ನಮ-ಗೆ ಅನು-ಕಂ-ಪ-ವಿ-ದೆ. ಅವ-ರು ತಮ್ಮ ಕಾನೂ-ನು ಹೋರಾ-ಟ-ವ-ನ್ನು ಮುಂದು-ವರಿ-ಸು-ತ್ತಾ-ರೆ ಎಂದು ಸೋನಿ-ಯಾ ಹೇಳಿ-ದ-ರು. ಮಹಿ-ಳಾ ಮೀಸ-ಲಾ-ತಿ ವಿಧೇ-ಯ-ಕ-ವ-ನ್ನು ಬೆಂಬ-ಲಿ-ಸು-ವ ನಿರ್ಧಾ-ರ-ಕ್ಕೆ ತಮ್ಮ ಪಕ್ಷ ಬದ್ಧ-ವಾ-ಗಿ-ದೆ ಎಂದು ಮತ್ತೊಂ-ದು ಪ್ರಶ್ನೆ-ಗೆ ಅವ-ರು ಉತ್ತ-ರಿ-ಸಿ-ದ-ರು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications