ಟೆಲಿ-ಕಾಂ ಫುಟ್-ಬಾ-ಲ್ : ಫೈನ-ಲ್ಸ್-ಗೆ ಕರ್ನಾ-ಟ-ಕ, ತಮಿ-ಳು-ನಾ-ಡು
ಬೆಂಗ-ಳೂ-ರು : ಅತಿ-ಥೇ-ಯ ಕರ್ನಾ-ಟ-ಕ ಹಾಗೂ ತಮಿ-ಳು-ನಾ-ಡು ತಂಡ-ಗ-ಳು ಅಖಿ-ಲ ಭಾರ-ತ ಟೆಲಿ-ಕಾಂ ಫುಟ್-ಬಾ-ಲ್ ಟೂರ್ನಿ ಫೈನ-ಲ್ಸ್ ಪ್ರವೇ-ಶಿ-ಸಿ-ವೆ.
ಮಂಗ-ಳ-ವಾ-ರ ನ-ಡೆ-ದ ಸೆಮಿ-ಫೈ-ನ-ಲ್ಸ್-ನ-ಲ್ಲಿ ಪ್ರಬ-ಲ ಪಶ್ಚಿಮ ಬಂಗಾ-ಳ ತಂಡ-ವ-ನ್ನು 2-0 ಗೋಲು-ಗ-ಳಿಂ-ದ ಕ-ರ್ನಾ-ಟ-ಕ ಸೋ-ಲಿ-ಸಿ-ತು. ಇಫ್ತಿ-ಕಾ-ರ್ ಮತ್ತು ಕದಿ-ವ-ರ-ನ್ ರಾಜ್ಯ-ಕ್ಕೆ ಗೋಲು -ತಂ-ದಿ-ತ್ತ-ರು. ತಪ್ಪು-ಗ-ಳ-ನ್ನು ಮಾಡ-ದಿ-ದ್ದ-ರೆ ಕರ್ನಾ-ಟ-ಕ ಕನಿ-ಷ್ಠ 6 ಗೋಲು-ಗ-ಳನ್ನಾ-ದ-ರೂ ಗಳಿ-ಸ-ಬ-ಹು-ದಿ-ತ್ತು.
ಇನ್ನೊಂ-ದು ಸೆಮಿ-ಫೈ-ನ-ಲ್ಸ್-ನ-ಲ್ಲಿ ಕಳೆ-ದ ಬಾರಿ ರನ್ನ-ರ್ಸ್ ಪ್ರಶ-ಸ್ತಿ ಗ-ಳಿ-ಸಿದ್ದ ತಮಿ-ಳು-ನಾ-ಡು ತಂಡ 1-0 ಗೋಲಿ-ನಿಂ-ದ ಕೇರ-ಳ ತಂಡ-ವ-ನ್ನು ಮಣಿ-ಸಿ-ತು. 3 ಮತ್ತು 4ನೇ ಸ್ಥಾನ-ಕ್ಕೆ ಕೇರ-ಳ ಮತ್ತು ಪಶ್ಚಿ-ಮ ಬಂಗಾ-ಳ ಸೆಣೆ-ಸ-ಲಿ-ವೆ.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications