Get Updates
Get notified of breaking news, exclusive insights, and must-see stories!

ಡೊಂಕು ಬಾಲ-ದ ನಾಯ-ಕ-ರೆ ನೀವೇ-ನೇ-ನು ಕೆಲ-ಸ ಮಾಡಿ-ದಿ-ರಿ ?

Apex courtಹೊಸ-ದಿ-ಲ್ಲಿ :ಮೈಸೂ-ರಿ-ನ ಜೈಲಿ-ನ-ಲ್ಲಿ-ರು-ವ 51 -ಟಾ-ಡಾ ಬಂಧಿ-ಗ-ಳ-ನ್ನು ಬಿಡು-ಗ-ಡೆ-ಗೊ-ಳಿ-ಸ-ಬೇ-ಕೆಂ-ದು ನಿಯೋ-ಜಿ-ತ ಕೋರ್ಟ್‌ ನೀಡಿ-ರು-ವ ತೀರ್ಪು ಹುರು-ಳಿ--ಲ್ಲ-ದ್ದು ಎಂದು ಹೇಳಿ-ರು-ವ ಸುಪ್ರೀಂ-ಕೋ-ರ್ಟ್‌, ವಿಚಾ-ರ-ಣೆ-ಯ-ನ್ನು ಗುರು-ವಾ-ರ-ಕ್ಕೆ ಮತ್ತೊ-ಮ್ಮೆ ಮುಂದೂ-ಡಿ-ದೆ.

ವೀರ-ಪ್ಪ-ನ್‌ ಇಟ್ಟಿ-ರು-ವ ಬೇಡಿ-ಕೆ ಅ-ನ್ವ-ಯ ಬಿಡ-ಬೇ-ಕೆಂ-ದು ಉ--ದ್ದೇ-ಶಿ-ಸಿ-ರು-ವ ಟಾಡಾ ಕೈ-ದಿ-ಗ-ಳ ಪ್ರ-ಕ-ರ-ಣ-ಕ್ಕೆ ಸಂಬಂ-ಧಿ-ಸಿ-ದಂ-ತೆ ರಾಜ್ಯ -ಸ-ರ-ಕಾ-ರ ಯಾ-ವು-ದೇ ಸ-ಮ-ರ್ಥ-ನೀ-ಯ ಕಾರ-ಣ ನೀಡಿ-ಲ್ಲ. ಎಂದು ಅಭಿ-ಪ್ರಾ-ಯ-ಪ-ಟ್ಟ ಮೂವ-ರು ನ್ಯಾಯ-ಮೂ-ರ್ತಿ-ಗ-ಳ ಪೀಠ, ಪ್ರಕ-ರ-ಣ ಹಿಂತೆ-ಗೆದು-ಕೊ--ಳ್ಳ-ಲು ಕಾರ-ಣ-ವಾ-ದ ಅಂಶ-ಗ-ಳ-ನ್ನುಳ್ಳ ಲಿಖಿ-ತ ಹೇಳಿ-ಕೆ ಸಲ್ಲಿ-ಸು-ವಂ-ತೆ ಸಾಲಿ-ಸಿ-ಟ-ರ್‌ ಜನ-ರ-ಲ್‌ ಹರೀ-ಶ್‌ ಸಾಳ್ವೆ ಅ-ವ--ರಿ-ಗೆ ಆದೇ-ಶಿ--ದ-ರು.

-ಪ-ರ-ಮಾ-ಧಿ-ಕಾ-ರ : ರಾಜ್ಯ-ದ-ಲ್ಲಿ ಶಾಂತಿ ಮತ್ತು ಸುವ್ಯ-ವ-ಸ್ಥೆ ಕಾಪಾ-ಡಲು ಸಿಪಿ-ಸಿ 321ರ ಪ್ರಕಾ-ರ ತನ್ನ ಪರಿ--ಮಿ-ತಿ-ಯಾ-ಳ-ಗೆ ಯಾವು-ದೇ -ಮೊ-ಕ-ದ್ದ-ಮೆಗಳ-ನ್ನು ಹಿಂತೆ-ಗೆ-ದು-ಕೊ-ಳ್ಳ-ಲು ರಾಜ್ಯ ಸರ-ಕಾ-ರ-ಕ್ಕೆ ಪರ-ಮಾ-ಧಿಕಾ-ರ-ವಿ-ದೆ . -ಆದ್ದ-ರಿಂ-ದ ನಿ-ಯೋ-ಜಿ-ತ ಕೋರ್ಟ್‌ -ಮೊ-ಕ-ದ್ದ-ಮೆ ಹಿಂತೆ-ಗೆ-ದು-ಕೊ-ಳ್ಳ-ಲು ಅನು-ಮ-ತಿ ನೀಡಿ-ದೆ ಎಂದು ಸಾಳ್ವೆ ವಾದಿ-ಸಿ-ದ-ರು.

ನಿಯೋ-ಜಿ-ತ ಕೋರ್ಟ್‌ ಮೊಕ-ದ್ದ-ಮೆ ಹಿಂತೆ--ಗೆದು-ಕೊ-ಳ್ಳಲು ಪರಿ-ಗ-ಣಿ-ಸಿ-ರು-ವ ಯಾವು-ದೇ ಗಮನಾರ್ಹ ಅಂಶ-ಗ-ಳು ತಮ-ಗೆ ಕಂಡು-ಬ-ರು-ತ್ತಿ-ಲ್ಲ ಎಂದು ಮುಖ್ಯ ನ್ಯಾಯಮೂ-ರ್ತಿ ಭರೂ-ಚ ಅ-ವ-ರು ಪ್ರ-ಶ್ನಿ-ಸಿ-ದ-ರು. -ಈ ಹಂತ-ದ-ಲ್ಲಿ , ಕೆಲ-ವು ಪ್ರತ್ಯೇ-ಕ-ತಾ-ವಾ-ದಿ-ಗ-ಳ ಜೊತೆ ವೀರ-ಪ್ಪ-ನ್‌ ಸಂಬಂ-ಧ ಹೊಂದಿ-ದ್ದಾ-ನೆ ಎಂಬ ಅಂಶ-ವ-ನ್ನು ಒಪ್ಪಿ-ಕೊಂ-ಡ ಸಾಳ್ವೆ ಅವ-ರು -ವೀ-ರ-ಪ್ಪ-ನ್‌ ಸಹ-ಚ-ರ-ರ ಮೇಲಿ-ನ ಮೊಕ-ದ್ದ-ಮೆ ಹಿಂತೆ-ಗೆ-ದು-ಕೊ-ಳ್ಳ-ಲು ನಿರ್ಧ-ರಿ-ಸಿ-ದ್ದು ರಾಜ್‌ ಅವ-ರ ಸುರ-ಕ್ಷಿ-ತ ಮತ್ತು ಶೀಘ್ರ ಬಿ-ಡು-ಗ-ಡೆ-ಗೊ-ಳಿ-ಸ-ಬೇ-ಕಾ-ದ ಸೂಕ್ಷ್ಮ ಸಂ-ದರ್ಭ-ದ-ಲ್ಲಿ ಎಂದು ಮನ-ವ-ರಿ-ಕೆ ಮಾಡಿ-ಕೊ-ಡ-ಲು ಯತ್ನಿ-ಸಿ-ದ-ರು.

ಗಮ-ನಾ-ರ್ಹ ಕ್ರಮ ಇಲ್ಲ : ತನ್ನ ಎಲ್ಲ ಸಹ-ಚ--ರ-ರ ಮೇಲಿ-ನ ಮೊಕ-ದ್ದ-ಮೆ ಹಿಂತೆ-ಗೆ-ದು-ಕೊಂ-ಡ ನಂತ-ರ ರಾಜ್‌-ಕು-ಮಾ-ರ್‌ ಅವ-ರ-ನ್ನು ವೀರ-ಪ್ಪ-ನ್‌ ಬಿಡು-ತ್ತಾ-ನೆ ಎಂಬು-ದ-ಕ್ಕೆ ಖಾತ-ರಿ ಏನು ? ಇದ-ಕ್ಕೆ ಸಂಬಂ-ಧಿ-ಸಿ ಲಿಖಿ-ತ ಹೇಳಿ-ಕೆ ನೀ-ಡ-ಲು ಸಾ-ಳ್ವೆ ಅವ-ರಿ-ಗೆ ನ್ಯಾ-ಯ-ಮೂ-ರ್ತಿ ಭರೂ-ಚ ಅವ-ರು ತಾಕೀ-ತು ಮಾಡಿ-ದ-ರಲ್ಲದೆ ಸು-ಮಾ-ರು ಮೂರು ತಿಂಗ---ಳಿಂ-ದ ವೀರ-ಪ್ಪ-ನ್‌ ವಶದ-ಲ್ಲಿ-ರು-ವ ಒತ್ತೆ-ಯಾ-ಳು-ಗ-ಳ-ನ್ನು - ಬಿ-ಡಿ-ಸ-ಲು, ಮೊಕ-ದ್ದ-ಮೆ ವಾಪ-ಸ್‌-ತೆ-ಗ-ದು-ಕೊ--ಳ್ಳು-ವ ನಿರ್ಧಾ-ರ ಹೊರ-ತು-ಪ-ಡಿ-ಸಿ ಸರ-ಕಾ-ರ-ಗ-ಳು ಯಾವ ಗಮ-ನಾ-ರ್ಹ ಕ್ರಮಗಳ-ನ್ನೂ ತೆಗೆ-ದುಕೊಂಡಿ-ಲ್ಲ ಎಂದ-ರು.

ರಾಜ್ಯ ಸರ-ಕಾ-ರ-ದಿಂ-ದ ಸಲ-ಹೆ ಪಡೆ-ದ ನಂತ-ರ ವೀರ-ಪ್ಪ-ನ್‌ ಕುರಿ-ತ ಅನೇ-ಕ ಮಾಹಿ-ತಿ-ಗ-ಳ-ನ್ನು ಕೊರ್ಟ್‌ ಮುಂದೆ ತೆರೆ-ದಿ--ಟ್ಟ ಸಾಳ್ವೆ ಅವ-ರು ವೀರ-ಪ್ಪ-ನ್‌ನ ಎಲ್ಲ ಬೇಡಿ-ಕೆ-ಗ-ಳು ರಾಜ-ಕೀ-ಯ- ಲೇ-ಪಿ-ತ-ವಾ-ದು-ವು-ಗ-ಳಾ-ಗಿ-ರು-ವು-ದ-ರಿಂ-ದ -ನಿ--ರ್ದಿ-ಷ್ಟ-ವಾ-ಗಿ ಯಾವ ನಿರ್ಧಾ-ರ-ಕ್ಕೂ ಬರ-ಲಾ-ಗ-ಲಿ-ಲ್ಲ. ವೀರ-ಪ್ಪ-ನ್‌ ದಟ್ಟ ಕಾಡಿ-ನ-ಲ್ಲಿ ಸಂಚ-ರಿ-ಸು-ತ್ತಿ-ದ್ದಾ-ನೆ ಅಲ್ಲ-ದೆ ಆ ಪರಿ-ಸ-ರ-ದ-ಲ್ಲಿ ಇರು-ವ ಜನ-ರೆ-ಲ್ಲ-ರೂ ವೀರ-ಪ್ಪ-ನ್‌ ಸೇರಿ-ದ ಜನಾಂ-ಗ-ದ-ವ-ರಾ-ದ್ದ-ರಿಂ-ದ ಮಾಹಿ-ತಿ ಸಿಗು-ತ್ತಿ-ಲ್ಲ . ಹಾಗಾ-ಗಿ ಈವ-ರೆ-ಗೆ ಆತ-ನ ಬಂಧ-ನ -ಸಾ-ಧ್ಯ-ವಾ-ಗಿ-ಲ್ಲ ಎಂದು ಸಾಳ್ವೆ ವಾದಿ-ಸಿ-ದ-ರು.

ಕ್ಯಾ-ಬಿ-ನೆ-ಟ್‌ -ಒಪ್ಪಿ-ಗೆ ಪತ್ರ-ಕ್ಕೆ ಆದೇ-ಶ : ವೀರ-ಪ್ಪ-ನ್‌ ಸಹ-ಚ-ರ-ರ- ಮೇಲಿ-ನ ಮೊಕ-ದ್ದ-ಮೆ-ಗ-ಳ ಹಿಂತೆ-ಗೆ-ಯು-ವ ನಿರ್ಧಾ-ರ-ಕ್ಕೆ ಸಂಬಂ-ಧಿ-ಸಿ-ದಂ-ತೆ ಕಳೆ-ದ ಆಗ-ಸ್ಟ್‌-ನ-ಲ್ಲಿ ಕರ್ನಾ-ಟ-ಕ ಸರ-ಕಾ-ರದ ಸಂಪು-ಟ -ನಿ-ರ್ಧ-ರಿ-ಸಿದ ಅಧಿ-ಕೃ-ತ ಪತ್ರ ಬೇಕು.

ಈ ನಿರ್ಧಾ-ರ-ವ-ನ್ನು ಯಾರು, ಹೇಗೆ ? ಯಾವ ಆಧಾ-ರ-ದ ಮೇಲೆ ತೆಗೆ-ದು-ಕೊಂ--ಡ-ರೆಂ-ಬುದ-ನ್ನು ಕೋರ್ಟ್‌-ಗೆ ವಿವ-ರಿ-ಸು-ವಂ-ತೆ ಕೇಳಿ-ದಾ-ಗ ದಾಖ-ಲೆ ಒದ-ಗಿ-ಸ-ಲು -ಸಾ-ಳ್ವೆ ವಿ-ಫ-ಲ-ರಾ-ದ-ರು. ದಾಖ-ಲೆ ಮಾಡ-ದಂ-ತೆ ನಿರ್ಧಾ-ರ-ವ-ನ್ನು ಹೇಗೆ ತೆಗೆ-ದು-ಕೊ--ಳ್ಳ-ಲಾ-ಯಿ-ತು ಎಂದು ನ್ಯಾಮೂ-ರ್ತಿ-ಗ-ಳು ಪ್ರ-ಶ್ನಿ-ಸಿ-ದ-ರು.

ವಿಚಾ-ರ-ಣೆ ನಂತ-ರ ಮಾತ-ನಾ-ಡಿ-ದ ರಾ-ಜ್ಯ ಕಾನೂ-ನು ಸಚಿ-ವ ಡಿ. ಬಿ. ಚಂದ್ರೇ-ಗೌ-ಡ ಅವ--ರು ಸಂವಿ-ಧಾ-ನ ವಿಧಿ-ವಿ-ಧಾ-ನ-ಗ-ಳ ಮೂಲ-ಕ ಆರಿ-ಸಿ ಬಂದಿ-ರು-ವ ಪ್ರತಿ-ನಿ-ಧಿ-ಗ-ಳು ಗೌಪ್ಯ-ತೆ ಕಾಪಾ-ಡು-ವ ಪ್ರಮಾ-ಣ ಮಾಡಿ-ರು-ವಾ-ಗ ಸಂಪು--ಟ-ದ ನಿರ್ಧಾ-ರ-ವ-ನ್ನು ದಾಖ-ಲೆ ಮೂ-ಲ-ಕ-ವೇ ತೆಗೆ-ದು-ಕೊ-ಳ್ಳ-ಬೇ-ಕೆಂ-ದಾ-ಗ-ಲೀ ಅಥ--ವಾ ಅದ-ನ್ನು ಬೇರೆ--ಯ-ವ-ರಿ-ಗೆ ತಿಳಿ-ಸ-ಬೇ-ಕೆಂ-ದಾ-ಗ-ಲಿ ಇಲ್ಲ ಎಂದು ರಾಜ್ಯ-ದ ಕ್ರಮ-ವ-ನ್ನು ಸ-ಮ-ರ್ಥಿ-ಸಿ-ದ-ರು. ನಿ-ರ್ಧಾ-ರ ತೆಗೆ-ದು-ಕೊ--ಳ್ಳು-ವಾ-ಗ ವಿರೋ-ಧ ಪಕ್ಷ-ಗ-ಳೂ ಸೇರಿ-ದಂ-ತೆ ಸಂಬಂ-ಧಿ-ಸಿ-ದ ಎಲ್ಲ-ರ-ನ್ನೂ ವಿಶ್ವಾ-ಸ-ಕ್ಕೆ ತೆಗೆ-ದು-ಕೊ--ಳ್ಳ-ಲಾ-ಗಿ-ದೆ ಎಂದ-ರು. ಗುರು-ವಾ-ರ ವಿಚಾ-ರ-ಣೆ ಮುಂದು-ವ-ರಿ-ಯ-ಲಿ-ದ್ದು, ತಮಿ-ಳು-ನಾ-ಡು ಸಾಲಿ-ಸಿ-ಟ-ರ್‌ ಜನ-ರ-ಲ್‌ -ಪ-ರಾ-ಶ-ರ-ನ್‌ ತಮ್ಮ ರಾಜ್ಯ-ದ ಪರವಾದ ಮಂಡಿ-ಸು-ವ ನಿರೀ-ಕ್ಷೆ ಇದೆ.

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+