ವೀರಪ್ಪನ್‌ಗೆ ಕಾನೂನಿನ ಕೋಳ :ಸುಪ್ರೀಂಕೋರ್ಟ್ ಅಭಿಮತ
ನವ-ದೆ-ಹ-ಲಿ : -ಟಾಡಾ ಬಂದಿ-ಗ-ಳ ಬಿಡು-ಗ-ಡೆ ವಿಚಾ-ರ-ಣೆ-ಯ-ಲ್ಲಿ ಉಭ-ಯ ಸರ್ಕಾ-ರ-ಗ-ಳ ಮೇಲಿ-ನ ಕಪಾ-ಳ-ಮೋ-ಕ್ಷ-ವ-ನ್ನು ಮುಂದು-ವ-ರಿ-ಸಿ-ರು-ವ ಸುಪ್ರಿಂ-ಕೋ-ರ್ಟ್, ಪ್ರಸ್ತು-ತ ವೀರ-ಪ್ಪ-ನ್ ಬೇಡಿ-ಕೆ-ಗ-ಳ-ನ್ನು ಒಪ್ಪಿ-ದ-ರೆ, ಮುಂದಿ-ನ ದಿನ-ಗ-ಳ-ಲ್ಲಿ ಕಾಡು-ಗ-ಳ್ಳ ತನ್ನ ಅಪ-ಹ-ರಣ ಚಾಳಿ-ಯ-ನ್ನು ಮುಂದು-ವ-ರಿ-ಸ-ಬ-ಹು-ದೆ-ನ್ನು-ವ -ಸಂ-ಶ-ಯ-ವ-ನ್ನು ಮಂಗಳವಾರ ವ್ಯಕ್ತ-ಪ-ಡಿ-ಸಿ-ದೆ.ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಈ ಮೊದ-ಲೂ ಅಪ-ಹ-ರ-ಣ ಪ್ರಕ-ರ-ಣ-ಗ-ಳ-ಲ್ಲಿ ಭಾಗಿ-ಯಾ-ಗಿ-ರು-ವ ವೀರ-ಪ್ಪ-ನ್‌ನನ್ನು ಕಾನೂ-ನು ವಶ-ಕ್ಕೆ ತೆಗೆ-ದು-ಕೊ-ಳ್ಳ-ದಿ-ದ್ದ-ಲ್ಲಿ, -ಅ-ವ-ನು ತನ್ನ ಚಟು-ವ-ಟಿ-ಕೆ-ಗ-ಳ-ನ್ನು ಮುಂದು-ವ-ರಿ-ಸು-ತ್ತಾ--ನೆ ಎಂದು ಮೂವ-ರು ಸದ-ಸ್ಯ-ರ ನ್ಯಾಯ-ಪೀ-ಠ-ದ ನೇತೃ-ತ್ವ-ವ-ನ್ನು ವಹಿ-ಸಿ-ರು-ವ ನ್ಯಾಯ-ಮೂ-ರ್ತಿ ಎಸ್.ಪಿ. ಭರೂ-ಚ ಅಭಿ-ಪ್ರಾ-ಯ-ಪ-ಟ್ಟ-ರು. ಡಿ.ಪಿ. ಮೊಹಾ-ಪಾ-ತ್ರ ಹಾಗೂ ವೈ.ಕೆ. ಸಬ-ರ್-ವಾ-ಲ್ ತ್ರಿಸ-ದ-ಸ್ಯ ಪೀಠ-ದ ಉಳಿ-ದಿ-ಬ್ಬ-ರು ಸದ-ಸ್ಯ-ರು.
ರಾಜ್ ಬಿ-ಡು-ಗ-ಡೆ ವಿಳಂ-ಬ-ವಾ--ದ-ಲ್ಲಿ ಅಥ-ವಾ ಅವ-ರಿ-ಗೇ-ನಾ-ದ-ರೂ ತೊಂದ-ರೆ-ಯಾ-ದ-ಲ್ಲಿ ಕರ್ನಾ-ಟ-ಕ-ದ-ಲ್ಲಿ -ಕಾ-ನೂ-ನು ಮತ್ತು ಸುವ್ಯ-ವ-ಸ್ಥೆ ಹದ-ಗೆ-ಡು-ತ್ತ-ದೆ ಎನ್ನು-ವ ವಾದಕ್ಕೆ -ಪೂ-ರ-ಕ ದಾಖಲೆ-ಗ-ಳು ನಮ್ಮ ಮುಂದಿ-ಲ್ಲ ಎಂದು ಹೇಳಿ-ದ ನ್ಯಾಯ-ಮೂ-ರ್ತಿ ಭರೂ-ಚ, ಭಾನು-ವಾ-ರ-ದಂ-ದು ಮೊಹ-ರು ಮಾಡಿ-ದ ಲಕೋ-ಟೆ-ಯ-ಲ್ಲಿ ರಾಜ್ಯ ಸರ್ಕಾ-ರ ಸಲ್ಲಿ-ಸಿ-ದ್ದ ದಾಖಲೆ-ಗ-ಳ ಬಗೆ-ಗೆ ಅತೃ-ಪ್ತಿ ವ್ಯಕ್ತ-ಪ-ಡಿ-ಸಿ-ದ-ರು.
ಮೈಸೂ-ರು ಜೈಲಿ-ನ-ಲ್ಲಿ-ರು-ವ 51 ಟಾಡಾ ಬಂದಿ-ಗ-ಳ-ನ್ನು ಬಿಡು-ಗ-ಡೆ ಮಾಡುವು-ದ-ರಿಂ-ದ ಸಮಾ-ಜ-ದ ಮೇಲೆ ಹಾಗೂ ವಿಶೇ-ಷ ಕಾರ್ಯ-ಪ-ಡೆ-ಯ ಮನ-ಸ್ಥಿ-ತಿ-ಯ ಮೇಲಾ-ಗು-ವ ಪರಿ-ಣಾ-ಮ-ದ ಬಗೆ-ಗೆ ಯೋಚಿ-ಸಿ-ದ್ದೀ-ರಾ ಎಂದು ಮತ್ತೊ-ಬ್ಬ ನ್ಯಾಯ-ಮೂ-ರ್ತಿ ಸ-ಬ-ರ್-ವಾ-ಲ್ ಪ್ರಶ್ನಿ-ಸಿ-ದ-ರು.
ರಾಜ್‌ಕುಮಾರ್‌ಗೇನಾದರೂ ತೊಂದ-ರೆಯಾದಲ್ಲಿ ಕ-ರ್ನಾ-ಟ-ಕ-ದ-ಲ್ಲಿ-ರು-ವ ತಮಿಳರ ಮೇಲೆ ಹಲ್ಲೆಯಾಗುತ್ತದೆ ಎಂಬ -ಭಯದಲ್ಲಿರುವ ಸ-ರ್ಕಾರ ಮುಂದೇನು ಮಾಡಬೇಕು ಎಂದು ಹೇಳುವುದು ಕೋರ್ಟಿನ ಕೆಲಸವಲ್ಲ ಎಂದು ನ್ಯಾಯಮೂರ್ತಿ ಭರೂಚಾ ಹೇಳಿದರು.
ರಾಜಕೀಯ ಇಚ್ಛಾ ಶಕ್ತಿಯ ಕೊರತೆ :ವೀರಪ್ಪನ್‌ನನ್ನು ಹಿಡಿಯಲು ಸಾಕಷ್ಟು ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಕಾಣುತ್ತಿದೆ ಎಂದು ತಮಿಳು ನಾಡಿನ ಮಾಜಿ ಪೊಲೀಸ್ ಮಹಾ ನಿರ್ದೇಶಕ , ಎಸ್.ಟಿ. ಎಫ್ ಸಂಯುಕ್ತ ದಳದ ಮುಖ್ಯಸ್ಥ ವಾಲ್ಟರ್ ಥೇವರಂ ಸಲ್ಲಿಸಿದ -ಪ್ರ-ಮಾ-ಣ ಪತ್ರ-ದ ವಿಚಾರಣೆಯಲ್ಲಿ ಡಾ. ವ-ಧೇರಾ ವಾದಿಸಿದರು.
1995ರಲ್ಲಿ ವೀರಪ್ಪನ್ ಬಂಧನ ಇನ್ನೇನು ಸನ್ನಿಹಿತವಾಗಿದೆ ಎನ್ನುವಷ್ಟರಲ್ಲಿ ಥೇವರಂ ಅವರನ್ನು ಅಲ್ಲಿಂದ ವರ್ಗಾಯಿಸಲಾಗಿತ್ತು. ಆ ಸಮಯದಲ್ಲಿ ವೀರಪ್ಪನ್ ಸಹಚರರ ಸಂಖ್ಯೆ 150 ರಿಂದ 5ಕ್ಕೆ ಇಳಿದಿತ್ತು. ಅವನ ಬಳಿಯಿದ್ದ ಅತಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.
ವೀರಪ್ಪನ್‌ನ ಬೇಡಿಕೆಗಳನ್ನು ಒಪ್ಪಿಕೊಳ್ಳುವುದೆಂದರೆ ರಾಜಕೀಯ ಮತ್ತು ಅಪರಾಧದ ಸಮ್ಮಿಲನಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಈಗ ತಮಿಳು ವಿಮೋಚನಾ ಪಡೆ, ತಮಿಳು ನಾಡು ಕ್ರಾಂತಿ ಪಡೆಯ ಸಹಾಯದಿಂದ ಮತ್ತಷ್ಟು ಬಲಯುತನಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಲ್ಲಿ ಎರಡೂ ರಾಜ್ಯಗಳಿಂದ ವೀರಪ್ಪನ್‌ನನ್ನು ಹಿಡಿಯಲು ಸಾಕಷ್ಟು ಪ್ರಯತ್ನಗಳು ನಡೆದಿಲ್ಲ . ಟಾಡಾಬಂದಿಗಳನ್ನು ಬಿಡುಗಡೆ ಮಾಡಬೇಕು ಎಂದು ಕೇಳುವ ಮೂಲಕ ತಮಿಳು ನಾಡು ಸರಕಾರ ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ವ್ಯವಸ್ಥೆಯನ್ನು ಗಾಳಿಗೆ ತೂರಿದೆ ಎಂದು ವಧೇರಾ ಹೇಳಿ-ದ-ರು.
ಪ್ರಸ್ತುತ ಇಬ್ಬರು ಒತ್ತೆಯಾಳುಗಳ ಬಿಡುಗಡೆ ವೀರಪ್ಪನ್ ಮತ್ತು ಉಭಯ ರಾಜ್ಯಸರಕಾರಗಳ ನಡುವಿನ ಹೊಂದಾಣಿಕೆಯ ಫಲ, ಗೋಪಾಲ್ ಜೊತೆ ತೆರಳಿರುವ ಇತರ ಸಂಧಾನಕಾರರು ಸರಕಾರದ ಪ್ರತಿನಿಧಿಗಳಲ್ಲ. ಅವರು ವೀರಪ್ಪನ್ ಕಡೆಯವರು. ಗೋಪಾಲ್ ಕೂಡ ಸರಕಾರದ ಪ್ರತಿನಿಧಿ ಎನ್ನುವುದಕ್ಕಿಂತ ವೀರಪ್ಪನ್ ಪ್ರತಿನಿಧಿ ಎಂದರೇ ಸರಿಯಾಗುತ್ತದೆ ಎಂದು ವಧೇರಾ ವಾದಿಸಿದರು.
(ಯುಎ-ನ್-ಐ)
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications