ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ವೀರ-ಪ್ಪ-ನ್‌ ಸಂ-ದೇ-ಶ-ದೊಂ-ದಿ-ಗೆ ಬೆಂಗ-ಳೂ-ರಿ-ನ-ಲ್ಲಿ ಗೋವಿಂ-ದ-ರಾ-ಜು

By Staff
|
Google Oneindia Kannada News

ಬೆಂ-ಗ-ಳೂ-ರು : ಸೋಮ-ವಾ-ರ ಸಂಜೆ 6.50 ಕ್ಕೆ ವೀರ-ಪ್ಪ-ನ್‌- ಬಂಧ-ನ-ದಿಂ-ದ ಬಿಡುಗ-ಡೆ-ಗೊಂ-ಡ ರಾಜ್‌-ಕು-ಮಾ-ರ್‌ ಅವ-ರ ಅಳಿ-ಯ, ಚಿತ್ರ ನಿರ್ಮಾ-ಪ-ಕ ಎಸ್‌. ಎ. ಗೋವಿಂ-ದ-ರಾ--ಜು ಮಂಗ-ಳ-ವಾ-ರ ಬೆಳಿ-ಗ್ಗೆ ಬೆಂಗ-ಳೂ-ರು ತ-ಲು-ಪಿ-ದ್ದಾ-ರೆ.

-ಗೋವಿಂ-ದ-ರಾ--ಜು ಅವ-ರ ಜೊ-ತೆ ವೀರ-ಪ್ಪ-ನ್‌ ಕೆಲ-ವು ಹೊಸ ಸಂದೇ-ಶ-ಗ-ಳ-ನ್ನು ಕಳು-ಹಿ-ಸಿ-ದ್ದಾನೆ ಎನ್ನ-ಲಾ-ಗಿ--ದೆ. ಮಂ-ಗ-ಳವಾ-ರ ಬೆಳಿ-ಗ್ಗೆ ಮುಖ್ಯ-ಮಂ-ತ್ರಿ ಎಸ್‌. ಎಂ. ಕೃಷ್ಣ ಅವ-ರ-ನ್ನು ಗೋವಿಂ-ದರಾ-ಜು ಭೇಟಿ ಮಾಡ-ಲಿ-ದ್ದು, ಮುಖ್ಯ-ಮಂ-ತ್ರಿ-ಗ-ಳಿ-ಗೆ ವೀರ-ಪ್ಪ-ನ್‌-ನ ಹೊಸ ಸಂದೇ-ಶ-ವ-ನ್ನು ತಿಳಿ-ಸ-ಲಿ-ದ್ದಾ-ರೆ. ಆನಂ-ತ-ರ-ದ ಸುದ್ದಿ-ಗೋ-ಷ್ಠಿ-ಯ-ಲ್ಲಿ ಹೆಚ್ಚಿ-ನ ವಿವ-ರ-ಗ-ಳು ಲಭ್ಯ-ವಾ-ಗು-ವ ನಿರೀ-ಕ್ಷೆ-ಯಿ-ದೆ.

-ಸಂ-ಧಾ-ನ-ಕಾ-ರ-ರು ವಾಪ-ಸ್ಸು : --ಟಾ-ಡಾ ಬಂದಿ-ಗ-ಳ ಬಗ್ಗೆ ಸುಪ್ರಿಂ-ಕೋ-ರ್ಟ್‌ ನೀಡು-ವ ತೀರ್ಪ-ನ್ನು ನೋಡಿ-ದ ನಂತ-ರ-ವೇ ರಾಜ್‌-ರ-ನ್ನು ಬಿಡು-ಗ-ಡೆ ಮಾಡ-ಲು ವೀರ-ಪ್ಪ-ನ್‌ ಬಿಗಿ-ಪ-ಟ್ಟು ಹಿಡಿ-ದಿ-ರು-ವು-ದ-ರಿಂ-ದ ಸಂಧಾ-ನ-ಕಾ-ರ-ರು ಸೋಮ-ವಾ-ರ ರಾತ್ರಿ ಅರ-ಣ್ಯ-ದಿಂ-ದ ಚೆನ್ನೈ-ಗೆ ಪ್ರಯಾ-ಣ ಬೆಳೆಸಿ-ದ್ದಾ--ರೆ. ರಾಜ್‌ ಬಿಡು-ಗ-ಡೆ-ಯ ನಂತ-ರ ತನ್ನ ವಿರು-ದ್ಧ ಕ-ಮಾಂ-ಡೊ ಚಟು-ವ-ಟಿ-ಕೆ ನ-ಡೆ-ಸು-ವು-ದಿ-ಲ್ಲ ಎಂದು ಉಭ-ಯ ಸರ್ಕಾ-ರ-ಗ-ಳು ತನ-ಗೆ ಆಶ್ವಾ-ಸ-ನೆ ನೀಡ-ಬೇ-ಕೆಂ-ದು ವೀರ-ಪ್ಪ-ನ್‌ ಸಂಧಾ-ನ-ಕಾ-ರ-ರಿ-ಗೆ ತಿಳಿ-ಸಿ-ದ್ದಾ-ನೆ ಎ-ನ್ನ-ಲಾ-ಗಿ-ದೆ.

ಸುಪ್ರಿಂ-ಕೋ-ರ್ಟ್‌ ತೀರ್ಪಿ-ನ ನಂತ-ರ, ರಾ-ಜ್‌ ಬಿಡು-ಗ-ಡೆ-ಗಾ-ಗಿ ಸಂಧಾ-ನ-ಕಾ-ರ-ರ ತಂಡ ಮತ್ತೊ-ಮ್ಮೆ ಅರ-ಣ್ಯ-ವ-ನ್ನು ಪ್ರವೇಶಿ-ಸು-ವ ಸಂಭ-ವ-ವಿ-ದ್ದು, ತಂಡ-ದ ನೇತೃ-ತ್ವ-ವ-ನ್ನು ಸೇಲಂ-ನ ತಮಿ-ಳು ಕಳ-ಗಂ ನಾಯ-ಕ ಕೊಳ-ತ್ತೂ-ರು ಮಣಿ ವಹಿ-ಸು-ವ ಸಾಧ್ಯ-ತೆ-ಯಿ-ದೆ ಎಂದು ನಮ್ಮ ಚೆನ್ನೈ ಬಾತ್ಮೀ-ದಾ-ರ-ರು ತಿಳಿ-ಸಿ-ದ್ದಾ-ರೆ.

ರಾಜ್‌ ಬಿಡುಗ-ಡೆ ಸುದ್ದಿ ಸುಳ್ಳು : ಗೋವಿಂ-ದ-ರಾ-ಜು ಅವ-ರ ಬಿಡು-ಗ-ಡೆ-ಯ ಬೆನ್ನಿ-ಗೇ ರಾಜ್‌-ಕು-ಮಾ-ರ್‌ ಹಾಗೂ ನಾಗೇ-ಶ್‌ ಅವ-ರ-ನ್ನು ಬಿಡು-ಗ-ಡೆ ಮಾಡ-ಲಾ-ಗಿ-ದ್ದು , ಅವ-ರು ಈರೋ-ಡ್‌-ನ ಮನೆ-ಯಾಂ-ದ-ರ-ಲ್ಲಿ ವಿಶ್ರಾಂ-ತಿ ಪಡೆ-ಯು-ತ್ತಿ-ದ್ದಾ-ರೆ ಎನ್ನು-ವ -ವ--ದಂ-ತಿ-ಗ-ಳ-ನ್ನು ಸಹ-ಕಾ-ರ ಸಚಿವ ಡಿ.ಕೆ. ಶಿ-ವ-ಕು-ಮಾ-ರ್‌ ತಳ್ಳಿ-ಹಾ-ಕಿ-ದ್ದಾ-ರೆ. ಖಾಸ-ಗಿ ಸುದ್ದಿ-ವಾ-ಹಿ-ನಿ-ಯಾಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಅವ-ರು, ರಾಜ್‌ ಬಿಡು-ಗ-ಡೆ-ಯ ಬಗ್ಗೆ ಸರ್ಕಾ-ರ-ಕ್ಕೆ ಈವ-ರೆ-ಗೆ ಯಾವು-ದೇ ಅಧಿ-ಕೃ-ತ ಸಮಾ-ಚಾ-ರ ದೊರೆ-ತಿ-ಲ್ಲ ಎಂದ-ರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X