ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರ್ಜಾ : ಭಾ--ರ-ತೀ-ಯ ಕ್ರಿಕೆ-ಟ್‌ ತಂಡ-ದ-ಲ್ಲಿ ಬ-ದ-ಲಾ-ವ-ಣೆ ?ಕಗ್ಗ-ತ್ತ-ಲ ಖಂಡ-ದಿಂ-ದ ಖರ್ಜೂ-ರ-ದ ನಾಡಿ-ಗೆ ಪ್ರಯಾ-ಣ

By Staff
|
Google Oneindia Kannada News

ನವ--ದೆ-ಹ-ಲಿ : ನೈರೋ-ಬಿ-ಯ-ಲ್ಲಿ ಐ-ಸಿ-ಸಿ ನಾಕೌ-ಟ್‌ ಪಂದ್ಯಾ-ವ-ಳಿ-ಯ-ಲ್ಲಿ ಅತ್ಯು-ತ್ತ-ಮ ಪ್ರದ-ರ್ಶ-ನ ನೀಡಿ- ಫೈನ--ಲ್‌-ನ-ಲ್ಲಿ ಸೋತ ಗಂಗೂ-ಲಿ ನೇತೃ-ತ್ವ-ದ ತಂಡ ಈಗ ಶಾರ್ಜಾ-ದ-ತ್ತ ಹೆಜ್ಜೆ ಹಾಕ-ಲಿ-ದೆ.

ಯುಎ-ಇ-ಯ ಹುಲ್ಲು-ರ-ಹಿ-ತ ಕ್ರೀಡಾಂ-ಗ-ಣ-ದ-ಲ್ಲಿ ಭಾತ-ರ ತಂಡ -ಶ್ರೀ-ಲಂ-ಕಾ ಮತ್ತು ಜಿಂಬಾ-ಬ್ವೆ ತಂಡ-ಗ-ಳ-ನ್ನು ಎದು-ರಿ-ಸ-ಲಿ-ದೆ. ತನ್ನ ಹಳೆ-ಯ ತಪ್ಪು-ಗ-ಳ-ನ್ನು ಪುನಾ-ವ-ರ್ತಿ-ಸ-ದೆ ಟ್ರೋಫಿ-ಯಾಂ-ದಿ-ಗೆ ಮರ--ಳ-ಲಿ ಎಂ-ಬು-ದು ಅನೇ-ಕ-ರ ಹಾರೈ-ಕೆ. ನೈರೋ--ಬಿಯಲ್ಲಿ ನೀಡಿ-ದ ಪ್ರದ-ರ್ಶ-ನ-ವ-ನ್ನು ಯಾವು-ದೇ ದೃಷ್ಟಿ-ಯಿಂ-ದ ನೋ-ಡಿ-ದ-ರೂ ಎಲ್ಲ ವಿಭಾ-ಗ-ಗ-ಳ-ಲ್ಲಿ ಭಾರ-ತ-ದ ತಂಡ-ದ ಸಾಧ-ನೆ ತೃಪ್ತಿ-ಕ-ರ-ವಾ-ಗಿ-ಯೇ ಇದೆ. ಗೆಲು-ವಿ-ಗಾ-ಗಿ-ಯೇ - ಆಕ್ರ-ಮ-ಣ-ಕಾ-ರಿ-ಯಾ-ಗಿ ಆಡು-ವ ಪ್ರವೃ-ತ್ತಿ ಎದ್ದು ಕಾಣು-ತ್ತಿ-ದೆ.

ಚಂಡ-ಮಾ-ರು-ತ-ದಂ-ತೆ -ಅಪ್ಪಳಿ-ಸಿ-ದ ಮ್ಯಾಚ್‌ ಫಿಕ್ಸಿಂ-ಗ್‌ ನಂತ-ರ ಅನೇ-ಕ ಬದ-ಲಾ-ವ-ಣೆ--ಗ-ಳು ತಂಡ-ದ-ಲ್ಲಿ ಅನಿ-ವಾ-ರ್ಯ-ವಾ-ಗಿ ಆದ-ವು. -ಹೊ-ಸ ಬೆಳ-ವ-ಣಿ-ಗೆ-ಯ-ಲ್ಲಿ ಆಲ್‌--ರೌಂ-ಡ-ರ್‌ ಯುವ-ರಾ-ಜ್‌ ಸಿಂಗ್‌, ಮೀಡಿ-ಯಂ ಫೇಸ-ರ್‌, ಎಡ-ಗೈ ಆಟ-ಗಾ-ರ ಜಹೀ-ರ್‌ ಖಾ-ನ್‌ ಮತ್ತು ಹೆ-ಮಾಂ-ಗ್‌ ಬದಾ-ನಿ ಶಾರ್ಜಾ-ದಲ್ಲಿ ಆಡ-ಲಿ-ರು-ವ 14 ಮಂದಿ ತಂಡ-ದ-ಲ್ಲಿ ಸ್ಥಾನ ಉಳಿ-ಸಿ-ಕೊಂ-ಡಿ-ದ್ದಾ-ರೆ.

ಎರ-ಡು ಲೀಗ್‌-ಗ-ಳಿ-ರು-ವ ರೌಂಡ್‌ ರಾಬಿ-ನ್‌ ಮಾದ-ರಿ-ಯ-ಲ್ಲಿ ಶಾರ್ಜಾ ಪಂದ್ಯಾ-ವ-ಳಿ-ಯ-ನ್ನು ಆಯೋ-ಜಿ-ಸ-ಲಾ-ಗಿ-ದ್ದು, ಎಲ್ಲಾ ಪಂದ್ಯ-ಗ-ಳೂ ಹಗ-ಲೂ-ರಾತ್ರಿ ಪಂದ್ಯ-ಗ-ಳಾ-ಗಿ-ರು-ತ್ತ-ವೆ. ಸ್ಪಿನ್ನ-ರ್‌-ಗ-ಳು -ಪ್ರ-ಮು-ಖ ಪಾತ್ರ ವಹಿ-ಸು-ವ ನಿರೀ-ಕ್ಷೆ ಇದೆ. ಈ ಭಾಗ-ದ-ಲ್ಲಿ ಹೆಚ್ಚು ಜನ-ಪ್ರಿ-ಯ-ವಾ-ಗಿ-ರು-ವ ಪಾಕ್‌ ತಂಡ ಟೂರ್ನಿ-ಯ-ಲ್ಲಿ ಭಾಗ-ವ-ಹಿ-ಸು-ತ್ತಿ-ಲ್ಲ-ವಾ-ದ್ದ-ರಿಂ-ದ ಪ್ರೇಕ್ಷ-ಕ-ರ ಬೆಂಬ-ಲ ಭಾರ-ತ-ಕ್ಕೆ ಸಿಗ-ಲಿ-ದೆ.

ಗೆಲು-ವು ಸುಲ-ಭವ-ಲ್ಲ : ಇಷ್ಟೆ-ಲ್ಲಾ ಹಿನ್ನ-ಲೆ-ಗ-ಳಿ-ದ್ದ-ರೂ ಭಾರ-ತ-ಕ್ಕೆ ಗೆಲು-ವು ಸುಲ-ಭ ಎಂದು ಧಾರಾ-ಳ-ವಾ-ಗಿ ಹೇಳ-ಲು ಸಾಧ್ಯ-ವಿ-ಲ್ಲ. ಭಾರ-ತ ತಂಡ-ದ ಮಾಜಿ ನಾಯ-ಕ ಬಿಷ-ನ್‌-ಸಿಂಗ್‌ ಬೇಡಿ ಅವ-ರ ಪ್ರಕಾ-ರ ಎದು-ರಾ-ಳಿ-ಗ-ಳಾ-ದ ಶ್ರೀಲಂ-ಕಾ ಮತ್ತು ಜಿಂಬಾ-ಬ್ವೆ-ಯ ಎರ-ಡೂ ತಂಡ-ಗ-ಳ-ನ್ನು ಕಡೆ-ಗ-ಣಿ-ಸು-ವಂ-ತಿ-ಲ್ಲ. ಐದು ಜನ ಮಾ-ಮೂ-ಲಿ ಬೌಲ-ರ್‌-ಗ-ಳ ನೆರ-ವಿ-ನಿಂ-ದ ಫೀಲ್ಡಿಂ-ಗ್‌ ವ್ಯವ-ಸ್ಥೆ-ಯ-ನ್ನು ಸುಧಾ-ರಿ-ಸಿ-ಕೊ-ಳ್ಳ--ಬೇ-ಕು. ಹಾಗೇ-ಯೇ ನೈರೋ-ಬಿ-ಯ-ಲ್ಲಿ ಆಡಿ-ದ ತಂಡ-ದ-ಲ್ಲಿ ಎರ-ಡು ಪ್ರಮು-ಖ ಬದ-ಲಾ--ವ-ಣೆ-ಗ-ಳು ಅನಿ-ವಾ-ರ್ಯ. ವಿನೋ-ದ್‌ ಕಾಂಬ್ಳಿ ಮತ್ತು ಅಜಿ-ತ್‌ ಅಗ-ರ್‌-ಕ-ರ್‌ ಅವ-ರ ಜಾಗ-ದ-ಲ್ಲಿ ಸುನಿ-ಲ್‌-ಜೋ--ಷಿ ಮತ್ತು ಹೆ-ಮಾಂ-ಗ್‌ ಬದಾ-ನಿ ಬರ-ಬೇ-ಕು . ಅಗ-ರ್‌-ಕ-ರ್‌ ಮತ್ತು ಕಾಂಬ್ಳಿ ಅವ-ರಿ-ಗೆ ಸಾಕ-ಷ್ಟು ಅವ-ಕಾ-ಶ ನೀಡಿ-ದ-ರೂ ಅವ-ರು ಅದ-ನ್ನು ಉಪ-ಯೋ-ಗಿ-ಸಿ-ಕೊಂ-ಡಿ-ಲ್ಲ ಎನ್ನು-ತ್ತಾ-ರೆ ಬೇಡಿ.

ಎಡ-ಗೈ ಸ್ಪಿನ್ನ-ರ್‌ ಆದ ಜೋಷಿ ಬ್ಯಾಟ್‌ ಕೂಡಾ ಮಾಡ-ಬ-ಲ್ಲ-ರು. ಕಳೆ-ದ ಮೇನ-ಲ್ಲೇ ಡಾಕಾ-ದ-ಲ್ಲಿ ನಡೆ-ದ ಪಂದ್ಯಾ-ವ-ಳಿ-ಯ ಮೂಲ-ಕ ಅಂತಾ-ರಾ-ಷ್ಟ್ರೀ-ಯ ಕ್ರಕೆ-ಟ್‌ ರಂಗ-ಕ್ಕೆ ಕಾಲಿ-ಟ್ಟಿ-ರು-ವ ಬದಾ-ನಿ, ನೈರೋ-ಬಿ-ಯ-ಲ್ಲಿ ಆಡಿ-ಲ್ಲ. ಇವ-ರಿ-ಬ್ಬ-ರ-ನ್ನೂ ಸೂಕ್ತ-ವಾ-ಗಿ ಉಪ-ಯೋ--ಸಿ-ಕೊ-ಳ್ಳ-ಬೇ-ಕು. ನೈರೋ-ಬಿ-ಯ ಫೈನ--ಲ್‌- ಪಂದ್ಯ-ಕ್ಕೆ ಅಗ-ರ್‌-ಕ-ರ್‌ ಮತ್ತು ಕಾಂಬ್ಳಿ ಅವ-ರ-ನ್ನು ಕೈಬಿ-ಡ-ಬೇ-ಕಿ-ತ್ತು. ಸ್ಕೋರ-ನ್ನು 300ಕ್ಕೆ ಹೋಗು-ವಂ-ತೆ ನೋಡಿ-ಕೊ-ಳ್ಳ-ಬೇ-ಕಿ-ತ್ತು. ಆದ-ರೂ ತಂಡ-ವೇ-ನೂ ಕಳ-ಪೆ-ಯಾ-ಗಿ ಆಡಿ ಸೋತಿ-ಲ್ಲ ಎಂಬು-ದು ಬೇಡಿ ಅವ-ರ ಅಭಿ-ಪ್ರಾ-ಯ.

ತಂಡ: ಸೌರ-ವ್‌ ಗಂಗೂ-ಲಿ (ನಾಯ-ಕ), ಸಚಿ-ನ್‌ ತಂಡೂ-ಲ್ಕ-ರ್‌, ರಾಹು-ಲ್‌ ದ್ರಾವಿ-ಡ್‌, ವಿನೋ-ದ್‌ ಕಾಂಬ್ಳಿ, ಶ್ರೀಧ-ರ-ನ್‌ ಶ್ರೀರಾ-ಮ್‌, ಅನಿ-ಲ್‌ ಕುಂ-ಬ್ಳೆ, ಸುನಿ-ಲ್‌ ಜೋಷಿ, ರಾಬಿ-ನ್‌-ಸಿಂ-ಗ್‌, ಯುವ-ರಾ-ಜ್‌ ಸಿಂಗ್‌, ವೆಂಕ-ಟೇ-ಶ ಪ್ರಸಾ-ದ್‌, ಅಜಿ-ತ್‌ ಅಗ-ರ್‌-ಕ-ರ್‌, ಹೆಮಾಂ-ಗ್‌ ಬದಾ-ನಿ, ಜಹೀ-ರ್‌ ಖಾನ್‌ ಮತ್ತು ವಿಜ-ಯ್‌ ದ-ಹಿ-ಯಾ (ವಿಕೆ-ಟ್‌ ಕೀಪ-ರ್‌)

ವೇಳಾ-ಪ-ಟ್ಟಿ : ಅಕ್ಟೋ-ಬ-ರ್‌ 20ರಂದು ಭಾರ-ತ- ಶ್ರೀಲಂ-ಕಾ, ಅಕ್ಟೋ-ಬ-ರ್‌ 21ರಂದು - ಜಿಂಬಾ-ಬ್ವೆ- -ಶ್ರೀ-ಲಂ-ಕಾ, ಅಕ್ಟೋ-ಬ-ರ್‌ 22ರಂದು ಭಾರ-ತ- ಜಿಂ-ಬಾ-ಬ್ವೆ, ಅಕ್ಟೋ-ಬ-ರ್‌ 25ರಂದು ಜಿಂಬಾ-ಬ್ವೆ- -ಶ್ರೀ-ಲಂ-ಕಾ, ಅಕ್ಟೋ-ಬ-ರ್‌ 26ರಂದು ಭಾರ-ತ- ಜಿಂ-ಬಾ-ಬ್ವೆ, ಅಕ್ಟೋ-ಬ-ರ್‌ 27ರಂದು ಭಾರ-ತ- ಶ್ರೀಲಂ-ಕಾ ಸೆಣ-ಸಾ-ಡ-ಲಿ-ದ್ದು, ಅಕ್ಟೋ-ಬ-ರ್‌ 29ರಂದು ಫೈನ-ಲ್‌ ನಡೆ-ಯ-ಲಿ-ದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X