Get Updates
Get notified of breaking news, exclusive insights, and must-see stories!

ಸಕ್ಕ-ರೆ ಉತ್ಪಾ-ದ-ನೆ-ಯ-ಲ್ಲಿ ಭಾರ-ತ ವಿಶ್ವ-ದ-ಲ್ಲಿ-ಯೇ ಪ್ರಥ-ಮ : ಶ್ರೀನಿ-ವಾ-ಸ-ಪ್ರ-ಸಾ-ದ್‌

ಮೈಸೂ-ರು : ಪ್ರಸ್ತು-ತ ವರ್ಷ 180 ಲಕ್ಷ ಟನ್‌ ಸಕ್ಕ-ರೆ ಉತ್ಪಾ-ದ-ನೆ-ಯಾ-ಗಿ-ದ್ದು, ಭಾರ-ತ ಸಕ್ಕ-ರೆ ಉತ್ಪಾ-ದ-ನೆ-ಯ-ಲ್ಲಿ ವಿಶ್ವ-ದ-ಲ್ಲಿ-ಯೇ ಮೊದ-ಲ ಸ್ಥಾನ-ದ-ಲ್ಲಿ-ದೆ ಎಂದು ಕೇಂದ್ರ-ದ ಗ್ರಾಹ-ಕ ವ್ಯವ-ಹಾ-ರ-ಗ-ಳ ರಾಜ್ಯ- ಖಾ-ತೆ ಸಚಿ-ವ ವಿ. ಶ್ರೀ-ನಿ-ವಾ-ಸ ಪ್ರಸಾ-ದ್‌ ಹೇಳಿ-ದ್ದಾ--ರೆ.

ಸಕ್ಕ-ರೆ ಆಮ-ದು ಮಾಡಿ-ಕೊ-ಳ್ಳು-ವು-ದ-ನ್ನು ನಿ-ಲ್ಲಿ-ಸ-ಲು ಕೇಂದ್ರ ಸರ್ಕಾ-ರ ನಿರ್ಧ-ರಿ-ಸಿ-ದ್ದು, ರ-ಫ್ತಿ-ಗೆ ಅವ-ಕಾ-ಶ ಮಾಡಿ-ಕೊ-ಡ-ಲು ನಿರ್ಧ-ರಿ-ಸಿ-ದೆ ಹಾಗೂ ಲೆವಿ-ಯ-ಲ್ಲಿ ಶೇ.30 ರಷ್ಟು ರಿಯಾ-ಯಿ-ತಿ ನೀಡ-ಲಾ-ಗು-ವು-ದು ಎಂದು ಭಾನು-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ ಶ್ರೀನಿ-ವಾ-ಸ ಪ್ರಸಾ-ದ್‌ ಹೇಳಿ-ದ-ರು. ನಷ್ಟ-ದ-ಲ್ಲಿ-ರು-ವ ಸಕ್ಕ-ರೆ ಕಾರ್ಖಾ-ನೆ-ಗ-ಳ-ನ್ನು ಪುನ-ಶ್ಚೇ-ತ-ನ-ಗೊ-ಳಿ-ಸ-ಲು ಸಕ್ಕ-ರೆ ಅಭಿ-ವೃ-ದ್ಧಿ ಮಂಡ-ಳಿ-ಯ ಮೂಲ-ಕ ನಿಧಿ ಒದ-ಗಿ-ಸ-ಲು ಸ-ರ್ಕಾ-ರ ಉದ್ದೇ-ಶಿ-ಸಿ-ದೆ, ಈ ವಿಷ-ಯವಾ-ಗಿ ರಾ-ಜ್ಯ-ಸ-ರ್ಕಾ-ರ-ಗ-ಳು ಕೇಂ-ದ್ರ-ವ-ನ್ನು ಸಂಪ-ರ್ಕಿ-ಸ-ಬ-ಹು-ದು ಎಂದ-ರು.

ಚಾಮ-ರಾ-ಜ-ನ-ಗ-ರ-ದ-ಲ್ಲಿ 10 ಸಾವಿ-ರ ಟನ್‌ ಸಾಮ-ರ್ಥ್ಯ-ದ ಸಕ್ಕ-ರೆ -ಗೋ-ದಾ-ಮ-ನ್ನು 2 ಕೋಟಿ ರುಪಾ-ಯಿ ವೆಚ್ಚ-ದಲ್ಲಿ ನಿರ್ಮಿ-ಸ-ಲಾ-ಗು-ವು-ದು, ನವಂ-ಬ-ರ್‌-ನ-ಲ್ಲಿ ಸಕ್ಕ-ರೆ ಕುರಿ-ತ ಎರ-ಡು ದಿನ-ಗ-ಳ ರಾಷ್ಟ್ರೀ-ಯ ಸಮ್ಮೇ-ಳ-ನ ಮೈಸೂ-ರಿ-ನ-ಲ್ಲಿ ನಡೆ-ಯು-ವು-ದು ಎಂದು ಸಚಿ-ವ-ರು ತಿಳಿ-ಸಿ-ದ-ರು.

ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ ಏ-ರಿ-ಕೆ-ಯನ್ನು ಬಲ-ವಾ-ಗಿ ಸಮ-ರ್ಥಿ-ಸಿ-ಕೊಂ-ಡ ಅವ-ರು, ಅಂತ-ರ-ರಾಷ್ಟ್ರೀ-ಯ ಮಾರು-ಕ-ಟ್ಟೆ-ಯ-ಲ್ಲಿ ಉಂ-ಟಾ-ದ ಬೆಲೆ-ಗ-ಳ ಏರುಪೇ-ರಿನಿಂ-ದಾ-ಗಿ ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ ಏರಿ-ಕೆ ಅನಿ-ವಾ-ರ್ಯ-ವಾ-ಯಿ-ತು. -ಹಿಂ-ದಿ-ನ ಸರ್ಕಾ-ರ-ಗ-ಳಂ-ತೆ ಏಕಾ-ಏ-ಕಿ ನಾವು ಬೆಲೆ ಏರಿ-ಸಿಲ್ಲ . ಮು-ನ್ಸೂ-ಚ-ನೆ ನೀಡಿ ಏರಿ-ಸಿ-ರು-ವು-ದು ಪ್ರಜಾ-ಸ-ತ್ತಾ-ತ್ಮ-ಕ -ಒ-ಕ್ಕೂ-ಟ-ದ ಸರ್ಕಾ-ರ ಮಾತ್ರ ಎಂದು ಶ್ರೀನಿ-ವಾ--ಸ ಪ್ರಸಾ-ದ್‌ ಹೇಳಿ-ದ-ರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+