ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ-ರ ಹಿತಾ-ಸ-ಕ್ತಿ- -ಕು-ರಿ-ತು ದೇವೇ-ಗೌ-ಡ ವಕೀ-ಲಿ

By Staff
|
Google Oneindia Kannada News

ಚಳ್ಳ-ಕೆ-ರೆ : ಮಾಹಿ-ತಿ ತಂ-ತ್ರ-ಜ್ಞಾ-ನ-ದಿಂ-ದ ಕೃಷಿ ಉತ್ಪ-ನ್ನ-ಗ-ಳ ಬೆಲೆ- ಎಲ್ಲೆ-ಲ್ಲಿ ಎಷ್ಟಿ-ದೆ ಎಂದು ತಿಳಿ-ಯ-ಬ-ಹು-ದೇ ಹೊರ-ತು, ಕುಸಿ-ದಿ-ರು-ವ ಬೆಲೆ-ಯ-ನ್ನು ಹೆಚ್ಚಿ-ಸು-ವ ಸಾಮ-ರ್ಥ್ಯ ಅದ-ಕ್ಕಿ-ಲ್ಲ ಎಂದು ಮುಖ್ಯ-ಮಂತ್ರಿ ಎಸ್‌.ಎಂ. ಕೃಷ್ಣ ಐಟಿ ನೀತಿ-ಯ-ನ್ನು ಮಾಜಿ ಪ್ರಧಾ-ನಿ ಎಚ್‌.ಡಿ. ದೇವೇ-ಗೌ-ಡ ಗೇಲಿ ಮಾಡಿ-ದ್ದಾ-ರೆ.

-ಮಾ-ಹಿ-ತಿ ತಂತ್ರ-ಜ್ಞಾ-ನಕ್ಕೆ 10 ವರ್ಷ-ಗ-ಳ ಕಾಲ ತೆರಿ-ಗೆ ವಿನಾ-ಯಿ-ತಿ ನೀ-ಡಿ-ರು-ವ ಸರ್ಕಾ-ರ, ರೈತ-ರ ಹಿತಾ-ಸ-ಕ್ತಿ-ಯ ವಿಷ-ಯ-ದ-ಲ್ಲಿ ಮೂಕ-ವಾ-ಗಿ-ದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾ-ರ-ಗ-ಳ ಜನ-ವಿ-ರೋ-ಧಿ ಬೆಲೆ -ನೀ-ತಿ-ಯ-ನ್ನು -ಪ್ರತಿಭಟಿಸಿ ಏರ್ಪ-ಡಿ-ಸಿ-ದ್ದ ಭಾರೀ ಬಹಿ-ರಂ-ಗ ಸಭೆ-ಯ-ಲ್ಲಿ ಶನಿ-ವಾ-ರ ಮಾತ-ನಾ-ಡು-ತ್ತಿ-ದ್ದ ದೇವೇ-ಗೌ-ಡ ಆಪಾ-ದಿ-ಸಿ-ದ-ರು. ರೈ-ತ-ರ ಕಷ್ಟ ಕೃ-ಷ್ಣ ಹಾಗೂ ವಾಜ-ಪೇ-ಯಿಗೆ ಗೊ-ತ್ತಿ-ಲ್ಲ , ವಿಶ್ವ ವ್ಯಾಪಾ-ರ ಒಕ್ಕೂ-ಟ-ಕ್ಕೆ ಸಹಿ ಹಾ-ಕ-ಲು ಹೊರ-ಟಿ-ರು-ವ ಕೇಂದ್ರ ಸರ್ಕಾ-ರ ರೈತ-ರ ಹಿತಾ-ಸ-ಕ್ತಿ-ಯ-ನ್ನು ಬಲಿ-ಕೊ-ಡು-ತ್ತಿ-ದೆ ಎಂದ-ರು.

-ವಿ-ದೇ-ಶೀ-ಯ-ರ ಹಿತಾ-ಸ-ಕ್ತಿ-ಯ ವಕ್ತಾ-ರ-ನಂ-ತೆ ವ-ರ್ತಿ-ಸು-ತ್ತಿ-ರು-ವ ಕೇಂದ್ರ ಸರ್ಕಾ-ರ-ದ ಧೋರ-ಣೆ-ಗ-ಳನ್ನು ರೈತ-ರು ಎಚ್ಚ-ರಿ-ಕೆ-ಯಿಂ-ದ ಗಮ-ನ-ವಿ-ಸ-ಬೇ-ಕು ಎಂದ ಗೌಡ-ರು, - -ರೈತ ವಿರೋ-ಧಿ ನೀತಿ-ಯ-ನ್ನು ಕೇಂದ್ರ- ಸರ್ಕಾ-ರ ಬದ-ಲಿ-ಸಿ-ಕೊ-ಳ್ಳ-ದಿ-ದ್ದ-ಲ್ಲಿ ಜನ ಸರ್ಕಾ-ರ-ಕ್ಕೆ ಪಾಠ ಕಲಿ-ಸು-ತ್ತಾ-ರೆ ಎಂದು ಎಚ್ಚ-ರಿ-ಸಿ-ದ-ರು. ಸೀಮೆ-ಎ-ಣ್ಣೆ ಬೆಲೆ ಹೆಚ್ಚ-ಳ-ವ-ನ್ನು ಕಟು-ವಾ-ಗಿ ವಿರೋಧಿಸಿದ ಅವ-ರು, ತೈಲ ಬಾಬ-ತ್ತಿ-ನ ಕೊರ-ತೆ 17 ಸಾವಿ-ರ ಕೋಟಿ-ಯ-ನ್ನು ಸರಿ-ಗ-ಟ್ಟ-ಲು ಶ್ರೀಮಂ-ತ-ರ ಮೇಲೆ ಮತ್ತ-ಷ್ಟು ತೆರಿ-ಗೆ ಹೇರಿ, ಬಡ-ವ-ರ ಕಿಸೆ ಕ-ತ್ತ-ರಿ-ಸ-ಬೇ-ಡಿ ಎಂದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X