ಕಾಕ್ಸ್-ಟೌ-ನ್-ನ- ಬೀದಿ-ಗ-ಳ-ಲ್ಲಿ ಅನಾ-ವ-ರ-ಣ-ಗೊಂ-ಡ ಜಂಬೂ-ಸ-ವಾ-ರಿ
ಬೆಂಗಳೂರು : ಶನಿವಾರ ಬೆಂಗಳೂರಿನ ಕಾಕ್ಸ್ ಟೌನ್‌ನಲ್ಲಿ ಮೈಸೂರು ದಸರಾದ ಸಂಭ್ರಮ. ಪಾಶ್ಚಿಮಾತ್ಯ ಸಂಸ್ಕೃತಿಗಳಿಂದಲೇ ತನ್ನನ್ನು ಗುರುತಿಸಿಕೊಂಡಿರುವ ನಗ-ರ-ದ ಪ್ರತಿಷ್ಠಿತ ಪುಟ್ಟ ಬ-ಡಾ-ವ-ಣೆ ಕಾಕ್ಸ್ ಟೌನ್‌ನಲ್ಲಿ ಮೈಸೂರು ನಗರವನ್ನು ಅನುಕರಿಸಿ ಸಾಂಪ್ರದಾಯಿಕ ದಸರಾ ಕಾರ್ಯಕ್ರಮ ಆಚರಿಸಲಾಯಿತು.
ಶನಿವಾರ ರಾತ್ರಿ ನಗರವೆಲ್ಲಾ ಮೈಸೂರನ್ನು ಅನುಕರಿಸಿಕೊಂಡೇ ಶೃಂಗರಿಸಿಕೊಂಡಂತಿತ್ತು. ಸುಮಾರು 50 ರಥಗಳು ದೇವತೆಗಳ, ದೇವರ ಮೂರ್ತಿಗಳನ್ನು ಹೊತ್ತುಕೊಂಡು ಮೆರವಣಿಗೆ ಹೊರಟಿದ್ದವು. ಬ್ಯಾಂಡ್- ವಾದ್ಯಗಳ ಸೆಟ್, ಜಾನಪದ ಕಲೆಗಳು, ನೃತ್ಯಗಳು, ಆರ್ಕೆಸ್ಟ್ರಾ ಬಡಾ-ವ-ಣೆ ಬೀದಿಗಳಲ್ಲಿ ನ ಮೆರವಣಿಗೆಯಲ್ಲಿದ್ದವು. ಪಾಶ್ಚಿಮಾತ್ಯ ಸಂಸ್ಕೃತಿಯ ಹಣೆ ಪಟ್ಟಿ ಅಂಟಿಸಿಕೊಂಡ ಕಾಕ್ಸ್ ಟೌನ್‌ನ ರಸ್ತೆಗಳಲ್ಲಿ ಡೊಳ್ಳು ಕುಣಿತ, ತಮಟೆ ವಾದ್ಯಗಳು, ಸಾಲಾಗಿ ನಡೆಯಲಾರಂಭಿಸಿದಾ-ಗ, ಬೀದಿಯ ಸಂದುಗೊಂದಿಗಳಲ್ಲಿ ಜನರ ನೂಕು ನುಗ್ಗಲು ಏ-ರ್ಪ-ಟ್ಟಿ-ತ್ತು.
ಪ್ಲಾಟ್, ಅಪಾರ್ಟ್‌ಮೆಂಟಿನಿಂದ ಕಾನ್ವೆಂಟಿಗೆ ಹೋಗುವ ಮಕ್ಕಳಿಗೆ ಡೊಳ್ಳು ಕುಣಿತ, ತಮಟೆ ವಾದ್ಯಗಳೆಂದರೇನು ಎನ್ನುವುದನ್ನು ಮನೆ ಮುಂದ-ೆ-ಯೇ ನೋಡುವ ಅವಕಾಶ ಸಿಕ್ಕಿತ್ತು. ಲ-ಕ್ಷ್ಮಿನರಸಿಂಹ ದೇವರ ಪ್ರೀತ್ಯರ್ಥವಾಗಿ ಪ್ರತಿ ವರ್ಷವೂ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಿಂದ ಆಯೋಜಕರಾದ ಶ್ರೀ ಕೃಷ್ಣ ಸೇವಾ ಸಂಘದವರು ಬಡವರಿಗೆ ಅನ್ನವಿಕ್ಕುತ್ತಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications