Get Updates
Get notified of breaking news, exclusive insights, and must-see stories!

ಕ್ರಿಕೆಟ್‌: ಭಾನುವಾರದ ಫೈನಲ್‌ಗೆ ರಂಗು ಬಳಿಯಲಿರುವ ಹೊಸ ಹುರುಪು

ನವದೆಹಲಿ : ಶುಕ್ರವಾರ ನಡೆದ ಭಾರತ- ದಕ್ಷಿಣ ಆಫ್ರಿಕ ಪಂದ್ಯದ ವೇಳೆ ಬೆಟ್ಟಿಂಗ್‌ ಜಾಲದಲ್ಲಿ ನಿರತರಾಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ, 2 ಲಕ್ಷದ 75 ಸಾವಿರ ರುಪಾಯಿ ಮೌಲ್ಯದ ಬೆಟ್ಟಿಂಗ್‌ ದಾಖಲಿಸಿದ ಪುಸ್ತಕ ಹಾಗೂ 4 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಲಕ್ಷ್ಮಣ್‌ಸಿಂಗ್‌, ಪವನ್‌ ತಿವಾರಿ, ರೋಷನ್‌ ಲಾಲ್‌ ಮತ್ತು ರಾಜ್‌ಕುಮಾರ್‌ ಎಂಬುವರೇ ಆರೋಪಿಗಳು. ಬೆಟ್ಟಿಂಗ್‌ ಕಟ್ಟಲು ಆಸಕ್ತರಾದವರ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುವಾಗ ಇವರು ಸಿಕ್ಕಿಬಿದ್ದಿದ್ದಾರೆ. ವಿನೋದ್‌ ನಗರದ ಲಕ್ಷ್ಮಣ್‌ ಸಿಂಗ್‌ ಮನೆಯಿಂದಲೇ ಈ ನಾಲ್ವರು ದಂಧೆ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+