Get Updates
Get notified of breaking news, exclusive insights, and must-see stories!

-ಎಂ-ಟಿ-ಆ-ರ್‌ ರಾಜ್ಯ ರ್ಯಾಂ-ಕಿಂ-ಗ್‌ ಟಿಟಿ : ಜಯನಗರದ ರಂಜಿತಾಗೆ ಪ್ರಶಸ್ತಿ

ಬೆಂಗಳೂರು : ಮಂಗಳವಾರ ಪ್ರಾರಂಭವಾದ ಜೆಟಿಟಿಎ ಆಶ್ರಯದ ಎಂಟಿಆರ್‌ ರಾಜ್ಯ ರ್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಅತಿಥೇಯ ಜಯನಗರ ಟಿಟಿ ಕ್ಲಬ್‌ನ ವಿ. ರಂಜಿತಾ ಬಾಲಕಿಯರ ಕೆಡೆಟ್‌ ವಿಭಾಗದ ಪ್ರಶಸ್ತಿ ಗೆದ್ದರು.

ಕೆಎಸ್‌ಆರ್‌ಟಿಸಿ ಕ್ರೀಡಾ ಭವನದಲ್ಲಿ ನಡೆಯುತ್ತಿರುವ 4 ದಿನಗಳ ಕೂಟದ ಮೊದಲ ದಿನ ಮೈಸೂರಿನ ಎಸ್‌ವೈಸಿಯ ಭಾವನಾ ಅವರನ್ನು ರಂಜಿತಾ 21-10, 21-12ರಲ್ಲಿ ಸುಲಭವಾಗಿ ಮಣಿಸಿದರು. ಬಾಲಕರ ಕೆಡೆಟ್‌ ವಿಭಾಗದಲ್ಲಿ ಭಾರತ್‌ ಎಂ.ಅರಸ್‌ ಅವರನ್ನು 21-13, 21-16ರಲ್ಲಿ ಸಿ.ಪಿ.ಕಾರ್ತಿಕ್‌ ಸೋಲಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+