ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ- ವಿರೋಧಿ ನೀತಿ- : ಕೇಂದ್ರ-ದ ವಿ-ರು-ದ್ಧ ಮಾಜಿ ಪ್ರಧಾ-ನಿ-ಗ-ಳ ಆಕ್ರೋ-ಶಸಮ-ಸ್ಯೆ- ಪರಿ-ಹಾ-ರ-ಕ್ಕೆ ಆಮ-ದು ವಸ್ತು-ಗ-ಳ ನಿಷೇಧ-ಕ್ಕೆ ಕರೆ

By Staff
|
Google Oneindia Kannada News

ಕೊ-ಚ್ಚಿ : -ರೈತ-ರ ಹಿತಾ-ಸ-ಕ್ತಿ-ಗೆ ಮಾರ-ಕ-ವಾ-ದ ಕೇಂ-ದ್ರ-ದ ಆಮ-ದು ನೀತಿ-ಯ-ನ್ನು ಕಟು-ವಾ-ಗಿ ಟೀ-ಕಿ-ಸಿ-ರು-ವ ಮಾಜಿ ಪ್ರಧಾ-ನಿ-ಗ-ಳಾ-ದ ವಿ.ಪಿ.ಸಿಂಗ್‌ ಮ-ತ್ತು ಎಚ್‌.ಡಿ. ದೇವೇ-ಗೌ-ಡ, ವಾಣಿ-ಜ್ಯ ಬೆಳೆ-ಗ-ಳು ಹಾಗೂ ವ್ಯವ-ಸೋಯೋ-ತ್ಪ-ನ್ನ ವಸ್ತು-ಗ-ಳ ಆಮ-ದ-ನ್ನು ನಿಷೇಧಿಸುವಂ-ತೆ ಕರೆ ನೀಡಿ-ದ್ದಾ-ರೆ.

ಕೊಚ್ಚಿ-ನ್‌-ನ ರೇವಿ-ನ-ಲ್ಲಿ ಕೇರ-ಳ-ದ ಜಾತ್ಯ-ತೀ-ತ ಜನಾ-ತ-ದ-ಳ ಬುಧ-ವಾ-ರ ಏರ್ಪ-ಡಿ-ಸಿ-ದ್ದ ರೇವು ದಿಗ್ಭಂ-ಧನ ಪ್ರತಿ-ಭ-ಟ-ನಾ ಕಾರ್ಯ-ಕ್ರ-ಮ-ಕ್ಕೆ ಚಾಲ-ನೆ ನೀಡಿ-, ಇಬ್ಬ-ರೂ ಮಾಜಿ ಪ್ರಧಾ-ನಿ-ಗ-ಳು -ಪ್ರ-ತಿ-ಭ-ಟ-ನಾ-ಕಾ-ರ-ರ ಸಭೆಯನ್ನು-ದ್ದೇ-ಶಿ-ಸಿ ಮಾತ-ನಾ-ಡು-ತ್ತಿ-ದ್ದ-ರು. ವಿ-ಶ್ವ ವಾಣಿ-ಜ್ಯ ಸಂಘ-ಟ--ನೆ-ಯ ತಾಳ-ಕ್ಕೆ ಕುಣಿ-ಯು-ತ್ತಾ , ದೇಶ-ದ ರೈತ-ರ ಹಿತಾ-ಸ-ಕ್ತಿ ಬಲಿ-ಕೊ-ಟ್ಟು ಆಮ-ದು ರಾಷ್ಟ್ರ-ಗ-ಳ ಹಿತಾ-ಸ-ಕ್ತಿ-ಯ-ನ್ನು ಎನ್‌-ಡಿ-ಎ ಸರ್ಕಾ-ರ- ರಕ್ಷಿ-ಸು-ತ್ತಿ-ದೆ ಎಂದು ಕೇಂದ್ರ-ದ ಆಮ-ದು ನೀತಿ-ಯ-ನ್ನು ವಿ.ಪಿ. ಸಿಂಗ್‌ ಗೇಲಿ- ಮಾಡಿ-ದ-ರು. 1990 ರಿಂದಲೂ ಗೋ-ಧಿ, ಹತ್ತಿ, ತೆಂ-ಗು, -ಸೇ-ಬು, ರಬ್ಬ-ರ್‌ ಮುಂತಾ-ದ-ವು-ಗ-ಳ -ಬೆ-ಲೆ ಕುಸಿ-ತ-ವನ್ನು ಅಂಕಿ ಅಂಶ-ಗ-ಳೊಂ-ದಿ-ಗೆ ವಿವ-ರಿ-ಸಿ-ದ ಅವ-ರು, -ಆ-ಮ-ದು ವಸ್ತು-ಗ-ಳ ನಿಷೇ-ಧ-ದಿಂ-ದ ಮಾತ್ರ ಸಮ-ಸ್ಯೆ ಪರಿ-ಹಾ-ರ ಸಾಧ್ಯ ಎಂದ-ರು.

-ರೈ-ತ-ರ-ನ್ನು ಶೋಷಿ-ಸು-ತ್ತಿ-ರು-ವ ಕೇಂದ್ರ ಸರ್ಕಾ-ರ-ದ ನೀತಿ-ಗೆ, ರೈತ-ರ-ಲ್ಲಿ-ನ ಅಸಂ-ಘ-ಟ-ನೆ-ಯೂ ಕಾರ-ಣ ಎಂದು ದೇವೇ-ಗೌ-ಡ ಅಭಿ-ಪ್ರಾ-ಯಪ-ಟ್ಟ-ರು. ರೈತ-ರ ಹಿತಾ-ಸ-ಕ್ತಿ-ಗೆ ಮಾರ-ಕ-ವಾ-ದ ಯಾವು-ದೇ ವಿಷ-ಯ-ದ-ಲ್ಲಿ ಕೇಂ-ದ್ರ-ದೊಂ-ದಿ-ಗೆ ರಾಜಿ-ಯಾ-ಗು-ವ ಪ್ರಶ್ನೆ-ಯೇ ಇಲ್ಲ ಎಂದು ಅವ-ರು ಸ್ಪಷ್ಟಪ-ಡಿ-ಸಿ-ದ-ರು. ಉತ್ತ-ರ ಪ್ರದೇ-ಶ ಆರ್‌-ಜೆ-ಡಿ ಘಟ-ಕ-ದ ಅ-ಧ್ಯ-ಕ್ಷ ಭೋಲಾ ಸಿಂಗ್‌ ಹಾಗೂ ಕೇಂದ್ರ-ದ ಮಾಜಿ ಕೃಷಿ ಸಚಿ-ವ ಎಂ.ಪಿ. ವೀರೇಂ-ದ್ರ-ಕು-ಮಾ-ರ್‌ ಪ್ರತಿ-ಭ-ಟ-ನೆ ಸಭೆ-ಯ-ನ್ನು-ದ್ದೇಶಿ-ಸಿ ಮಾತ-ನಾ-ಡಿ-ದ-ರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X