Get Updates
Get notified of breaking news, exclusive insights, and must-see stories!

ತಿಪಟೂರಲ್ಲಿ ನರ್ಸರಿ ಮತ್ತು ವೃಕ್ಷಾಧಾರಿತ ಒಕ್ಕಲುತನದ ತರಬೇತಿ

ತಿಪಟೂರು ಬಳಿಯ ಬಿಎಐಎಫ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನವೆಂಬರ್‌ 6ರಿಂದ 11ರವರೆಗೆ ನರ್ಸರಿ ಮತ್ತು ವೃಕ್ಷಾಧಾರಿತ ಒಕ್ಕಲುತನದ ಕಮ್ಮಟ ಆಯೋಜಿಸಿದ್ದಾರೆ. ಆಸಕ್ತಿ ಮತ್ತು ಅರ್ಹತೆ ಇದ್ದವರು ಕಮ್ಮಟಕ್ಕೆ ಹಾಜರಾಗಬಹುದು. ಶಿ-ಬಿ-ರಾರ್ಥಿಗ-ಳಿ-ಗೆ ತಂಗಲು ವ್ಯವಸ್ಥೆ ಮಾಡಲಾಗಿದ್ದು, 1500 ರುಪಾಯಿ ಶುಲ್ಕ ಪಾವತಿಸಬೇಕು.

ಕಮ್ಮಟದ ಉದ್ದೇಶಗಳು

ತರಕಾರಿ ಬೆಳೆಯೂ ಸೇರಿದಂತೆ ನರ್ಸರಿಗಳನ್ನು ಹೆಚ್ಚಾಗಿ ಬೆಳೆಸಲು ತಂತ್ರಜ್ಞಾನದ ಅರಿವು ಮೂಡಿಸುವುದು ವೃಕ್ಷಾಧಾರಿತ ಒಕ್ಕಲುತನದಲ್ಲಿ ವೃತ್ತಿಪರತೆ ಹಾಗೂ ಪ್ರಾಯೋಗಿಕ ಜ್ಞಾನ ತುಂಬುವುದು ಕಡಿಮೆ ವೆಚ್ಚದ ‘ಗ್ರೀನ್‌ ಹೌಸ್‌’ ತಂತ್ರಜ್ಞಾನದ ಬಗ್ಗೆ ಕೃಷಿಕರಿಗೆ ತರಬೇತಿ ನೀಡುವುದು ಅರ್ಹತೆ : ಸರ್ಕಾರದ ಕೃಷಿ, ಅರಣ್ಯ ಹಾಗೂ ರೇಷ್ಮೆ ಕೃಷಿ ಇಲಾಖೆಗಳಲ್ಲಿನ ಕಿರಿಯ ಮತ್ತು ಮಧ್ಯಮ ದರ್ಜೆ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವವರು, ಸರ್ಕಾರೇತರ ಕೃಷಿ ಸಂಸ್ಥೆಗಳ ನೌಕರರು ಹಾಗೂ ಆಸಕ್ತ ಕೃಷಿಕರು ಕಮ್ಮಟದಲ್ಲಿ ಭಾಗವಹಿಸಬಹುದು.ತರಬೇತಿ/ಕಮ್ಮಟದ ವಿಧಾನ : ನರ್ಸರಿಗಳನ್ನು ಬೆಳೆಸುವುದು ಮತ್ತು ಕೃಷಿ ಭೂಮಿಯಲ್ಲಿ ವೃಕ್ಷಾಧಾರಿತ ಒಕ್ಕಲು ಮಾಡುವುದು- ಎರಡೂ ಕಾರ್ಯ-ತಂತ್ರಗಳು ಭಿನ್ನವಾದವು. ಆದರೂ ಅವುಗಳಲ್ಲಿ ಕೆಲ ಸಾಮ್ಯತೆ ಇದೆ. ಇದನ್ನು ಮನವರಿಕೆ ಮಾಡಿಸಲು ಕೇವಲ ತರಗತಿ ಆಧಾರಿತ ತರಬೇತಿ ಅಷ್ಟೇ ಅಲ್ಲದೆ ನರ್ಸರಿಗಳಿಗೆ ಹಾಗೂ ನೆಡುತೋಪುಗಳಿಗೆ ಭೇಟಿ ಕೊಡಲಾಗುವುದು. ಇದಲ್ಲದೆ ಪ್ರಾಯೋಗಿಕ ತರಬೇತಿಯೂ ಉಂಟು.

ವಸತಿ ಸೌಕರ್ಯ : ಕೇಂದ್ರದಲ್ಲಿ ವಸತಿ ಗೃಹಗಳಿದ್ದು, ಇಳಿದುಕೊಳ್ಳಲು ಹಾಗೂ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ಥಳ : BAIF Institute for Rural Development(K),
Lakkihalli Campus, (10 Km. from Tiptur towards Hassan )
S.Lakkihalli,
Tiptur Taluk, Tumkur dist.
Phone : 08134 -43755, 43754
Fax : 08134 - 50659.
e-mail : [email protected]

ಆಸಕ್ತರು ಹೆಚ್ಚಿನ ವಿವರಗಳಿಗೆ ಈ ವಿಳಾಸ ಸಂಪರ್ಕಿಸಿ-

Mr. V.R.Karoshi,
Research Officer (Forestry),
BAIF Institute for Rural Development(K),
P.B.No.3, Sharadanagar, Tiptur -02, Tumkur dist.
Phone : 08134 -43755, 43754.
e-mail : [email protected]
fax : 08134 -50659.

(ಬಿಎಐಎಫ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಕಟಣೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+