Get Updates
Get notified of breaking news, exclusive insights, and must-see stories!

ಬೆಂಗ-ಳೂ-ರು- ಮೈಸೂ-ರು ರಸ್ತೆ- ಗೆ ಕೂಡಿ ಬಂತು ಕಂಕ-ಣ

ಬೆಂಗ-ಳೂ-ರು : ಬೆಂಗ-ಳೂ-ರಿ-ನ ರಸ್ತೆ-ಗ-ಳ-ಲ್ಲಿ-ರು-ವ ಹೊಂಡ-ಗ-ಳನ್ನು ಸಪಾ-ಟಾ-ಗಿ-ಸು-ವ ಆಂದೋ-ಲ-ನ-ವ-ನ್ನು ಹಮ್ಮಿ-ಕೊಂ-ಡಿ-ರು-ವ ಪಾಲಿ-ಕೆಯ ನಿರ್ಧಾ-ರ ಪ್ರಕ-ಟ-ವಾ-ದ ಬೆನ್ನಿ--ಗೇ, ಅನೇ-ಕ ವರ್ಷ-ಗ-ಳಿಂ-ದ -ಪ್ರ-ಯಾ-ಣಿ-ಕ-ರ ತಾಳ್ಮೆಗೆ ಸ-ವಾ-ಲಾ-ಗಿ-ದ್ದ - ಆಗಾ-ಗ ಸೃಜ-ನ-ಶೀ-ಲ ಮನ-ಸ್ಸು-ಳ್ಳ ಚಳ-ವ-ಳಿ-ಕಾ-ರ-ರಿ-ಗೆ ಭತ್ತ-ದ ಸಸಿ ನಾಟ-ಲು ತಾಣ-ವಾ-ಗು-ತ್ತಿ-ದ್ದ ಬೆಂಗ-ಳೂ-ರು- ಮೈಸೂ-ರು ರಸ್ತೆ--ಯ ಅಭಿ-ವೃ-ದ್ಧಿ-ಗೆ ಕಂಕ-ಣ ಕೂಡಿ ಬಂದಿ-ದೆ.

ಇನ್ನೆ-ರ-ಡು ವಾರ-ಗ-ಳ-ಲ್ಲಿ ಬೆಂಗ-ಳೂ-ರು- ಮೈಸೂ-ರು ನಡು-ವ-ಣ 141 ಕಿಮೀ ಉದ್ದ-ದ ರಾಜ್ಯ ಹೆ-ದ್ದಾ-ರಿ-ಯ ಸುಧಾ-ರ-ಣೆ ಕಾಮ-ಗಾ-ರಿ -ಪ್ರಾ-ರಂ-ಭ-ವಾ-ಗು-ತ್ತ-ದೆಂ-ದು ಲೋಕೋ-ಪ-ಯೋ-ಗಿ ಸಚಿ-ವ ಧರಂ-ಸಿಂ-ಗ್‌ ಹೇಳಿ-ದ್ದಾ-ರೆ. ಸಚಿ-ವ-ರ ಮಾತು ಹುಸಿ-ಯಾ-ಗ--ದಿ-ದ್ದ-ಲ್ಲಿ ಹೊಸ-ವ-ರ್ಷ-ದ ಹೊ-ತ್ತಿ-ಗೆ, ಸಪಾ-ಟಾ-ದ ರಸ್ತೆ-ಯ-ಲ್ಲಿ ಆಡ-ಳಿ-ತ ರಾಜ-ಧಾ-ನಿ-ಯಿಂ-ದ ಸಾಂಸ್ಕೃ-ತಿ-ಕ ರಾಜ-ಧಾ-ನಿ-ಗೆ ಕನ-ಸು ಕಾಣು-ತ್ತಾ ನಾವು- ನೀವು ಪ್ರಯಾ-ಣಿ-ಸ-ಬ-ಹು-ದು.

ಬೆಂಗ-ಳೂ-ರು-- ಮೈ-ಸೂ-ರು ರಸ್ತೆ ಹಾಗೂ ಪ್ರಮು-ಖ ಜಿಲ್ಲಾ ರಸ್ತೆ-ಗ-ಳ-ಲ್ಲಿ 153 ಸೇತು-ವೆ-ಗ-ಳ-ನ್ನು ನಿರ್ಮಿ-ಸ-ಲು ಸರ್ಕಾ-ರ ಉದ್ದೇ-ಶಿ-ಸಿ-ದೆ. ಇದ-ಕ್ಕಾ-ಗಿ ಹುಡ್ಕೋ-ದಿಂ-ದ 200 ಕೋಟಿ ರು-ಪಾ-ಯಿ ಸಾಲ ಪಡೆ-ಯ-ಲು ರಾಜ್ಯ ರಸ್ತೆ ನಿಮಾ-ರ್-ಣ ನಿಗ-ಮ-ಕ್ಕೆ ಬುಧ-ವಾ-ರ ನಡೆ-ದ ಸಚಿ-ವ ಸಂಪು-ಟ ಸಭೆ ಅನು-ಮ-ತಿ ನೀಡಿ-ದೆ ಎಂದು ಧರಂಸಿಂಗ್‌ ತಿಳಿಸಿ-ದ್ದಾ-ರೆ. ಸೇತು-ವೆ-ಗ-ಳ ನಿರ್ಮಾ-ಣ-ದ ಉಸ್ತು-ವಾ-ರಿ-ಯ-ನ್ನು ಕೇಂದ್ರ ಸರ್ಕಾ-ರ-ದ ಮೆಕಾ-ನ ಸಂಸ್ಥೆ ವಹಿ-ಸಿ-ಕೊಂ-ಡಿ-ದೆ. ಎಲ್‌ ಅಂಡ್‌ ಟಿ, ಗ್ಯಾ-ಮ-ನ್‌ ಇಂ-ಡಿ-ಯಾ ಸಂಸ್ಥೆ, -ನಂ-ದಿ ನಿರ್ಮಾ-ಣ ಸಂಸ್ಥೆ ಹಾಗೂ ನಾಗಾ-ರ್ಜು-ನ ನಿರ್ಮಾ-ಣ ಸಂಸ್ಥೆ-ಗ-ಳು ಸೇತು-ವೆ-ಗ-ಳ ನಿರ್ಮಾ--ಣ-ದ ಗುತ್ತಿ-ಗೆ ಪಡೆ-ದಿ-ದ್ದು, ಇನ್ನು 10 ದಿನ-ಗ-ಳ-ಲ್ಲಿ ಕಾಮ-ಗಾ-ರಿ ಪೂರ್ಣ-ವಾ-ಗು-ತ್ತ-ದೆ ಎಂದ-ರು.

ಬೆಂಗ-ಳೂ-ರು- ಮೈಸೂ-ರು ಹೆದ್ದಾ-ರಿ ಅಭಿ-ವೃ-ದ್ಧಿ ಜೊ-ತೆ-ಗೆ, ಮೈಸೂ-ರು- ಬಂಟ್ವಾ-ಳ (213 ಕಮೀ), ಬೇಲೂ-ರು- ಬಿಳಿ-ಕೆ-ರೆ(142 ಕಿಮೀ), ಜೇವ-ರ್ಗಿ- ಬಿಜಾ--ಪು-ರ (122 ಕಿಮೀ) ರಸ್ತೆ-ಗ-ಳ ಸುಧಾ-ರ-ಣೆ-ಗೆ -ಹಾ-ಗೂ ಬಳ್ಳಾ-ರಿ(70 ಕಿಮೀ) ಮತ್ತು ಗುಲ್ಬ-ರ್ಗಾ(30 ಕಿಮೀ) ವ-ರ್ತು-ಲ ರಸ್ತೆ-ಗ-ಳ ಸುಧಾ-ರ-ಣೆ-ಗೆ ರಾಜ್ಯ ಸರ್ಕಾ-ರ ಹುಡ್ಕೋ-ದಿಂ-ದ 700 ಕೋಟಿ ರುಪಾಯಿ ನೆರ-ವು ಕೋರಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು. ಈ -ಪ-ಟ್ಟಿ-ಯ-ಲ್ಲಿ ಬೆಂಗ-ಳೂ-ರು- ಮೈಸೂ-ರು ರ-ಸ್ತೆ-ಗೆ ಮಾತ್ರ ಕಂ-ಕ-ಣ ಕೂಡಿ ಬಂದಿ-ದ್ದು , ಇನ್ನು-ಳಿ-ದ-ವು ಮಾ-ಲೆ ಹಿಡಿ-ದು ನಿರೀ-ಕ್ಷೆ ಕಂಗ-ಳ- ಸರ-ದಿ-ಯ-ಲ್ಲಿ-ವೆ.

(ಇನ್ಫೋ ವಾ-ರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+