ಮಹಾನ್ ವ್ಯಕ್ತಿ ಡಾ. ರಾಜ್‌ಕುಮಾರ್ ವಿಡಿಯೋ ಚಿತ್ರ ಮಾರುಕಟ್ಟೆಗೆ
ಬೆಂಗ-ಳೂ-ರು : ಕೇಂದ್ರ ಸರ್ಕಾ-ರ-ದ ವಾರ್ತಾ ಮತ್ತು ಪ್ರಸಾ-ರ ಸಚಿ-ವಾ-ಲ-ಯ- ಚಲ-ನ-ಚಿ-ತ್ರ -ವಿ-ಭಾ-ಗ ನಿರ್ಮಿ-ಸಿ-ರು-ವ ಮಹಾ-ನ್--ವ್ಯ-ಕ್ತಿ ಡಾ. ರಾಜ್-ಕು-ಮಾ-ರ್ ವಿಡಿ-ಯೋ ಚಿತ್ರ ಬಿಡು-ಗ-ಡೆ-ಯಾ-ಗಿ-ದ್ದು, ಮಾರಾಟ-ಕ್ಕೆ ಲಭ್ಯ-ವಿ-ದೆ.
-ರಾ-ಜ್-ಕು-ಮಾ-ರ್ ಅವ-ರ ಬದು-ಕು ಹಾಗೂ ಚಿತ್ರ-ರಂ-ಗ-ಕ್ಕೆ ಅವ-ರು ನೀಡಿ-ರು-ವ ಕೊಡು-ಗೆ-ಯ-ನ್ನ್ನು ವಿಡಿ-ಯೋ ಚಿತ್ರ ಒಳ-ಗೊಂಡಿ-ದೆ. 58 ನಿಮಿ-ಷ-ಗಳ ಅವ-ಧಿಯ -ವ-ರ್ಣ-ದ-ಲ್ಲಿ-ರು-ವ ವಿಡಿ-ಯೋ ಚಿತ್ರ-ದ ಬೆಲೆ 250 ರುಪಾ-ಯಿ-. ಇ-ದೇ-ರೀ-ತಿ ಸಂವಿ-ಧಾ-ನ ಶಿಲ್ಪಿ ಅಂಬೇ-ಡ್ಕ-ರ್ ಅವ-ರ-ನ್ನು ಕುರಿತ ದೀಕ್ಷಾ ಭೂಮಿ ಕ್ಯಾಸೆ-ಟ್ ಕೂಡ ಮಾರಾ-ಟ-ಕ್ಕೆ -ಲ-ಭ್ಯ-ವಿದೆ. ಅದ-ರ ಬೆಲೆ 150 ರುಪಾ-ಯಿ.
ಕ್ಯಾಸೆ-ಟ್-ಗ-ಳು ದೊರೆ-ಯು-ವ ವಿಳಾ-ಸ : ಚ-ಲ-ನ-ಚಿ-ತ್ರ ವಿಭಾ-ಗ, ಭಾರ-ತ ಸರ್ಕಾ-ರ, ನಂ. 11, ನ್ಯೂಮಿ-ಷ-ನ್ ಆವ-ರ-ಣ, ಲಾಲ್-ಬಾ-ಗ್ ರಸ್ತೆ , ಬೆಂಗ-ಳೂ-ರು - 560 027.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications