Get Updates
Get notified of breaking news, exclusive insights, and must-see stories!

ತೈಲ ಬೆಲೆ ಏರಿಕೆಯಿಂದ ಗಂಭೀರ ಪರಿಣಾಮ ಇಲ್ಲ-ಸಿನ್ಹಾ

ಮುಂಬೈ: ದೇಶೀಯವಾಗಿ ಹೆಚ್ಚಾಗುವ ತೈಲ ಬೆಲೆಯಿಂದ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಯಾವುದೇ ಗಂಭೀರ ಪರಿಣಾಮ ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ಗುರುವಾರ ಹೇಳಿದ್ದಾರೆ.

ಮ್ಯೂಚುವಲ್‌ ಫಂಡ್ಸ್‌ ಕುರಿತು ಇಲ್ಲಿ ನಡೆದ ವಿಚಾರ ಸಂಕಿರಣದ ನಂತರ ಮಾತನಾಡಿದ ಸಿನ್ಹಾ, ತೈಲ ಬೆಲೆ ಏರಿಕೆ ಪರಿಣಾಮದಿಂದ ಹೆಚ್ಚೆಂದರೆ ಶೇಕಡಾ 1ರಷ್ಟು ಹಣದುಬ್ಬರ ಹೆಚ್ಚಾಗಬಹುದು ಅಷ್ಟೇ ಎಂದಿದ್ದಾರೆ.

ಬೆಲೆ ಹೆಚ್ಚಳವನ್ನು ಹಿಂತೆಗೆದುಕೊಳ್ಳುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಅವರು ಇನ್ನೂ ಆರು ತಿಂಗಳು ಜಾಗತಿಕ ಮಟ್ಟದಲ್ಲಾಗುವ ತೈಲ ಬೆಲೆ ವ್ಯತ್ಯಾಸಗಳನ್ನು ತಡೆದುಕೊಳ್ಳುವಷ್ಟು ಭಾತರದ ಆರ್ಥಿಕ ಸ್ಥಿತಿ ಸದೃಡವಾಗಿದೆ ಎಂದು ಹೇಳಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+