ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಾ-ಲ್‌-ರ ಮಾತು- ಬರ-ವ-ಣಿ-ಗೆ : ನಿ-ಜ ಯಾ-ವು-ದು ?

By Staff
|
Google Oneindia Kannada News

ಬೆಂ-ಗ-ಳೂ-ರು :ನಾಗ-ಪ್ಪ-ನ ಪರಾ-ರಿ-ಯಿಂ-ದ ವೀರ-ಪ್ಪ-ನ್‌ ಕೆಂಡಾ-ಮಂ-ಡ-ಲ-ನಾ-ಗಿ-ದ್ದ ಎಂದು ತಮ್ಮ ನಾಲ್ಕ-ನೇ --ವಿ-ಫ-ಲ ಸಂ-ಧಾ-ನ ಯಾತ್ರೆ-ಗೆ ನೆಪ ಹೇಳಿ-ದ್ದ ಗೋಪಾ-ಲ್‌, ತಮ್ಮ ನಕ್ಕೀ-ರ-ನ್‌ ನಿಯ-ತ-ಕಾ-ಲಿ-ಕ-ದ -ಈ-ಚಿ-ನ ಸಂಚಿ-ಕೆ-ಯ-ಲ್ಲಿ --ಒ-ತ್ತೆ-ಯಾ-ಳು ತಪ್ಪಿ-ಸಿ-ಕೊಂ-ಡ ವಿಷ-ಯ ಕೇಳಿದರೂ ವೀರ-ಪ್ಪ-ನ್‌ ಅಪಾ-ರ ತಾ-ಳ್ಮೆ-ಯಿಂ-ದಿ-ದ್ದ ಎಂದು ಬರೆ-ದಿ-ದ್ದಾ-ರೆ.

--ನಾ-ಲ್ಕ-ನೇ -ದಂ-ಡ-ಯಾ-ತ್ರೆ-ಯ ನಂತ-ರ ಗೋಪಾ-ಲ್‌ ಹೇಳಿ-ದ್ದು

ಒತ್ತೆ-ಯಾ-ಳು ತಪ್ಪಿ-ಸಿಕೊಂ-ಡಿ-ದ್ದ--ರಿಂ-ದ ವೀರ-ಪ್ಪ-ನ್‌ ಸಿಕ್ಕಾ-ಪ-ಟ್ಟೆ ಕೋಪ-ಗೊಂ-ಡಿ-ದ್ದ. ನ-ನ್ನ ಯಾವ ಮಾತ-ನ್ನೂ ಕೇಳಿ-ಸಿ-ಕೊ-ಳ್ಳು-ವ ಸಹ-ನೆ ಅವ-ನ-ಲ್ಲಿ ಉ-ಳಿ-ದಿ-ರ-ಲಿ-ಲ್ಲ . ನಾಗ-ಪ್ಪ-ನ-ನ್ನು ಹುಡು-ಕ-ಲು ತನ್ನ ಭಂಟರಿ-ಗೆ ಆಜ್ಞೆ ಮಾಡಿ-ದ. ವೀರ-ಪ್ಪ-ನ್‌ ಇಷ್ಟೊಂ-ದು ನಿರಾ-ಶ-ನಾ-ಗಿ-ದ್ದ-ನ್ನು , ಕೋಪ-ಗೊಂ-ಡಿ-ದ್ದ-ನ್ನು ನಾನು ಕಂಡೇ ಇರ-ಲಿ-ಲ್ಲ . ನಾಗ-ಪ್ಪ -ತ-ಪ್ಪಿ-ಸಿ-ಕೊ-ಳ್ಳ-ದಿ-ದ್ದ-ರೆ -ಅ-ಕ್ಟೋ-ಬ-ರ್‌ 3 ರಂದೇ ರಾಜ್‌--ರ-ನ್ನು ಕರೆ ತರು-ತ್ತಿ-ದ್ದೆ .

ನಕ್ಕೀ-ರ-ನ್‌ ಪತ್ರಿ-ಕೆ-ಯ ಈಚಿ-ನ ಸಂಚಿ-ಕೆ-ಯ-ಲ್ಲಿ ಪ್ರಕ-ಟ-ವಾ-ಗಿ-ರು-ವು-ದು

ನಾಗ-ಪ್ಪ ಪರಾ-ರಿ-ಯಾ-ದ ರಾ-ತ್ರಿ, 3.50 ರ ಮುಂಜಾ-ವು. ಗಾಬ-ರಿ-ಯ-ಲ್ಲಿ ಧಾವಿ-ಸಿ ಬಂದ ವೀರ-ಪ್ಪ-ನ್‌ ಅನು-ಚ-ರ-ರು, ವೀರ-ಪ್ಪ-ನ್‌-ನ-ನ್ನು ಎಚ್ಚ-ರಿಸಿ ನಾಗ-ಪ್ಪ ಪರಾ-ರಿ-ಯಾ-ದ ವಿಷ-ಯ ತಿಳಿ-ಸಿ-ದ-ರು. ತ-ಕ್ಷ-ಣ ರಾಜ್‌-ಕು-ಮಾ-ರ್‌, ನಾಗೇ-ಶ್‌, ಗೋವಿಂ-ದ-ರಾ-ಜು ಮಂಕಾ-ದ-ರು. ನಾಗ-ಪ್ಪ-ನ-ನ್ನು ಬಿಡ-ಲ್ಲ , ಕೊಲ್ಲು-ತ್ತೇ-ವೆ, ಕೊಚ್ಚು-ತ್ತೇ-ವೆ ಎಂದು ಅನು-ಚ-ರ-ರು ಗನ್ನು , ಮಚ್ಚು ಎತ್ತಿ-ಕೊ-ಳ್ಳು-ತ್ತಿ-ದ್ದ-ರೆ ವೀರ-ಪ್ಪ-ನ್‌ ಮಾಮೂ-ಲಾ-ಗಿ-ಯೇ ಇದ್ದ . ಒಂದೂ ಮಾತ-ನಾ-ಡ-ಲಿ-ಲ್ಲ .

ಕೊ-ಲ್ಲು-ತ್ತೇ-ನೆಂ-ದು ಹೊರ-ಟ ಸಹ-ಚ-ರ-ರ-ನ್ನು -ಸ್ವ-ಲ್ಪ ಸಮ-ಯ ತಣ್ಣ-ಗೆ ಕುಂತ ನಂತ-ರ ವೀರ-ಪ್ಪ-ನ್‌ ಸಮಾ-ಧಾ-ನ ಪಡಿ-ಸಿದ. ಭಯಂಕ-ರ ಕಾಡಿ--ನ-ಲ್ಲಿ ಅವ-ನೆ-ಲ್ಲಿ ಹೋದಾ-ನು. 500 ಅಡಿ-ಗ-ಳಷ್ಟು ಬೆಟ್ಟ ಹತ್ತಿ-ಳಿ-ಯ-ಬೇ-ಕು. ಹುಲಿ, ಕರ-ಡಿ-ಗ-ಳ ಹಾವ-ಳಿ ಬೇರೆ. ಕಾಡಿ-ನ-ಲ್ಲಿ ಇಷ್ಟು ದಿನ ಇದ್ದು ಅವ-ನಿ-ಗೆ-ಲ್ಲೋ ಹುಚ್ಚು ಹಿಡಿ-ದಿ-ರ-ಬೇ-ಕು. ಎಲ್ಲಾ-ದ-ರೂ ಸ್ಮೃ-ತಿ ತಪ್ಪಿ ಬಿದ್ದಿ-ರ-ಬೇ-ಕು. ಹಿಡಿ-ದು-ತ--ನ್ನಿ , ಕೊಲ್ಲು-ವು-ದು ಬೇಡ, ಕಟ್ಟಿ-ಹಾ-ಕೋ-ಣ.

ಪರಾ-ರಿ-ಯಾ-ಗು-ವ ವಿಷ-ಯ-ವ-ನ್ನು ನಾಗಪ್ಪ ರಾಜ್‌-ಕು-ಮಾ-ರ್‌-ಗೆ ಹೇಳಿ ಹೋಗಿ-ದ್ದಾ-ನೆ-ನ್ನು-ವ ಸಹ-ಚ-ರ-ರ ಅನು-ಮಾ-ನ-ವ-ನ್ನೂ ವೀರ-ಪ್ಪ-ನ್‌ ನಿ-ರಾ-ಕ-ರಿ-ಸಿದ. ಸಾರ್‌, ನಾನು ಎಲ್ಲಾ ನಿದ್ದೆ ಹೋಗು-ತ್ತಿ-ದ್ದೆ-ವು. ಅವ-ನು ಹೇಳಿ ಹೋ-ಗಿ-ರ-ಲು ಸಾ-ಧ್ಯ-ವಿ-ಲ್ಲ ಎಂದ. ಕಾಲು ಕತ್ತ-ರಿ-ಸು-ತ್ತೇ-ನೆ, ಬೆರ-ಳು ಕತ್ತ-ರಿ-ಸು-ತ್ತೇ-ನೆ ಎಂದು ಸಿನಿಮಾ ಡೈ-ಲಾಗ್‌ ಹೊಡೆ-ಯು-ತ್ತಿ-ದ್ದ ಅನು-ಚ-ರ-ರಿ-ಗೆ ನಾಲ್ಕು ಜನ-ರ-ನ್ನು ಕರೆ ತಂದಿ-ದ್ದೇ-ನೆ, ಅವ-ರ-ನ್ನು ಹಾಗೇ ಕರೆ-ದುಕೊಂಡು ಹೋಗಿ ಬಿಡ-ಬೇ-ಕು ಎಂದು ಸಮಾ-ಧಾ-ನಿ-ಸಿ-ದ.

-ಮಾತು - ಬರ-ವ-ಣಿ-ಗೆ : ನಿಜ ಯಾವು-ದು ?

-ಅ-ಡಗು ತಾಣ-ದಿಂ-ದ ಗೋಪಾ-ಲ್‌ ವಾಪ-ಸ್ಸಾ-ದ ನಂತ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ಹೇಳಿ-ದ್ದ-ಕ್ಕೂ, ನಕ್ಕೀ-ರ-ನ್‌ ಸಂಚಿ-ಕೆ-ಯ-ಲ್ಲಿ ಪ್ರಕ-ಟ-ವಾ-ಗಿ-ರು-ವು-ದಕ್ಕೂ ತಾಳೆ-ಯೇ ಇಲ್ಲ . ಗೋಪಾ-ಲ್‌ರ ಸಂಧಾ-ನ-ದ ಬಗೆ-ಗೆ ಕನ್ನ-ಡ ಚಿತ್ರೋ-ದ್ಯ-ಮ ಈಗಾ-ಗ-ಲೇ ಅಪ-ನಂ-ಬಿ-ಕೆ ವ್ಯಕ್ತ-ಪ-ಡಿ-ಸಿ-ದೆ. ನಾಗ-ಪ್ಪ ಕೂಡ ಗೋಪಾ-ಲ್‌-ರ ಪ್ರಾಮಾ-ಣಿ--ಕ-ತೆ-ಯ ಬಗೆ-ಗೆ ಸಂದೇ-ಹ ವ್ಯಕ್ತ-ಪ-ಡಿ-ಸಿ-ದ್ದಾ-ನೆ ಎನ್ನ-ಲಾ-ಗಿ-ದೆ.

ಗೋಪಾ-ಲ್‌-ರ ಪ್ರಾಮಾ-ಣಿ-ಕ-ತೆ-ಯ ಬ-ಗೆ-ಗೆ ಇರು-ವ ರೂಮರ್‌ಗ-ಳ-ನ್ನು ಬದಿ-ಗಿ-ಟ್ಟು , ಅವ-ರ ಮಾತು- ಬರ-ವ-ಣಿ-ಗೆಗಳ-ನ್ನು ಗಮ-ನ-ಸಿ-ದ-ರೂ ಹೇಳು-ವು-ದು ಒಂದು ಮಾಡು-ವು-ದು ಇನ್ನೊಂ-ದು ಮಾತಿ-ಗೆ ಉ-ಭ-ಯ ರಾಜ್ಯ-ಗ-ಳ ಸಂಧಾ-ನ-ಕಾ-ರ ನಿದ-ಶ-ರ್ನ-ದಂ-ತೆ ತೋರು-ತ್ತಿ-ದ್ದಾ-ರೆ. ಈ ನಡು-ವೆ ಐದ-ನೇ ಸಂಧಾ-ನ-ಯಾ-ತ್ರೆ-ಗೆ ಗುರು-ವಾ-ರ ರಾತ್ರಿ ಕಾಡಿ-ಗೆ ತೆರ-ಳ-ಲು ಗೋಪಾ-ಲ್‌ ಲಗೇ-ಜು ರೆಡಿ ಮಾಡಿ-ಕೊ-ಳ್ಳು-ತ್ತಿ-ರು-ವ ಸುದ್ದಿ ಚೆನ್ನೈ-ನಿಂ-ದ ಬಂದಿ-ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X