ರಸ್ತೆ-ಯ-ಲ್ಲೇ ವಿಷ ಕುಡಿ-ದ ಆಟೋ ಚಾಲ-ಕ-ರು, ದಾವ-ಣ-ಗೆ-ರೆ ಉ-ದ್ರಿ-ಕ್ತ
ದಾವ-ಣ-ಗೆ-ರೆ : ನಗ-ರ ಸಾರಿ-ಗೆ ಮತ್ತು ಗ್ರಾಮೀಣ ಪ್ರದೇ-ಶ-ಗ-ಳಿ-ಗೆ ಹೆಚ್ಚಿ-ನ ಖಾ-ಸ-ಗಿ ಬಸ್ಸು-ಗ-ಳ ಸಂಚಾ-ರ-ಕ್ಕೆ ಪರ-ವಾ-ನಿ-ಗೆ ನೀಡಿ-ರು-ವು-ದ-ನ್ನು ವಿರೋ-ಧಿ-ಸಿ ಬುಧ-ವಾ-ರ ಮೂವ-ರು ಆಟೋ ಚಾಲ-ಕ-ರು ವಿಷ ಸೇವಿ-ಸಿ ಆತ್ಮ-ಹ-ತ್ಯೆ-ಗೆ ವಿಫ-ಲ ಪ್ರಯ-ತ್ನ ನಡೆ-ಸಿ-ದರು.
ಬುಧ-ವಾ-ರ ಮಧ್ಯಾ-ಹ್ನ 12.30 ರ ಸುಮಾ-ರಿ-ಗೆ ವಿಷ ಸೇವಿ-ಸಿ ಅಸ್ವ-ಸ್ಥ-ರಾ-ದ ಮಂಜು-ನಾ-ಥ್ (28), ಪ್ರಕಾ-ಶ್(22) ಮತ್ತು ಕರಿ-ಬ-ಸ-ಯ್ಯ(19) ಅವ-ರ-ನ್ನು ನಗ-ರ-ದ ಚಿಗಟೇ-ರಿ ಜಿಲ್ಲಾ ಆಸ್ಪ-ತ್ರೆ-ಗೆ ಸೇರಿ-ಸ-ಲಾ-ಗಿ-ದ್ದು , -ಮೂ-ವ-ರೂ ಅಪಾ-ಯ-ದಿಂ-ದ ಪಾರಾ-ಗಿ--ದ್ದಾ-ರೆ ಎಂದು ಸೆಂಟ್ರ-ಲ್ ಸರ್ಕ-ಲ್ -ಇ-ನ್ಸ್-ಪೆ-ಕ್ಟ-ರ್ ರವಿ ನಾರಾ-ಯ-ಣ ತಿಳಿ-ಸಿ-ದ್ದಾ-ರೆ.
ದಾವ-ಣ-ಗೆ-ರೆ-ಯಿಂ-ದ ಸಮೀ-ಪ-ದ ಬಸಾ-ಪು-ರ ಗ್ರಾಮ-ಕ್ಕೆ ಬುಧ-ವಾ-ರ-ದಿಂ-ದ 6 ಖಾಸ-ಗಿ ಬಸ್ಸು-ಗ-ಳು ಸಂಚಾ-ರ ಪ್ರಾರಂ-ಭಿ-ಸಿ-ದ್ದ-ನ್ನು ವಿರೋ-ಧಿ-ಸಿ, ಪರ-ವಾ-ನಿ-ಗೆ ವಾಪ-ಸ್ಸು ಪಡೆ-ಯು-ವಂ-ತೆ ಆಟೋ -ಚಾ-ಲ-ಕ-ರು ಒತ್ತಾ-ಯಿ-ಸಿ-ದ-ರು. ಈ ಸಂ-ದ-ರ್ಭ-ದ-ಲ್ಲಿ ಮೂವ-ರು ಆಟೋ ಚಾಲ-ಕ-ರು ಏಕಾ-ಏ-ಕಿ ರಸ್ತೆ-ಯ-ಲ್ಲೆ ವಿಷ ಕು-ಡಿ-ದ-ರು. ಈ ಪ್ರಕ-ರ-ಣ-ದಿಂ-ದ ನಗ-ರ-ದ ಆಟೋ ಚಾಲ-ಕ-ರು ಪ್ರತಿ-ಭ-ಟ-ನೆ-ಗೆ ಇಳಿ-ದಾ-ಗ ಪರಿ-ಸ್ಥಿ-ತಿ ಉದ್ರಿಕ್ತ-ವಾ-ಯಿತು. ಮಧ್ಯಾ-ಹ್ನ--ದ ನಂತ-ರ ಆಟೋ ಸಂಚಾ-ರ ಸಂ-ಪೂ-ರ್ಣ ನಿಂತು ಹೋ-ಯಿ-ತು.
ದಾವ-ಣ-ಗೆರೆ ನಗ-ರ-ದ-ಲ್ಲಿ ಸ-ಮಾ-ರು ಮೂರೂ-ವ-ರೆ ಸಾವಿ-ರಕ್ಕೂ ಹೆಚ್ಚು ಆಟೋ-ಗ-ಳಿ-ದ್ದು , ನಗ-ರ ಸಾರಿ-ಗೆ-ಗೆ ಖಾಸ-ಗಿ ಬಸ್ಸು-ಗ-ಳಿ-ಗೆ ಪರ-ವಾ-ನಿ-ಗೆ ನೀಡು-ವು-ದ-ನ್ನು ಆಟೋ ಚಾಲ-ಕ-ರು ಮೊದ-ಲಿ-ನಿಂ-ದ-ಲೂ ವಿರೋ-ಧಿ-ಸು-ತ್ತಿ-ದ್ದಾ-ರೆ. ಬಸಾ-ಪು-ರ ಮಾರ್ಗ-ದ-ಲ್ಲಿ ಈವ-ರೆ-ಗೆ ಆಟೋ-ಗ-ಳು ಸಂಚ-ರಿ-ಸು-ತ್ತಿ-ದ್ದು , ಹೊಸ-ದಾ-ಗಿ ಖಾಸ-ಗಿ ಬಸ್ಸು-ಗ-ಳ ಸಂಚಾ-ರ-ಕ್ಕೆ ಅನು-ಮ--ತಿ ನೀಡಿ-ರು-ವು-ದ-ರಿಂ-ದ ಆಟೋ ಚಾಲ-ಕ-ರ ಜೀವ-ನ-ಕ್ಕೆ ತೊಂದ-ರೆಯಾ-ಗಿ-ದೆ ಎನ್ನ-ಲಾ-ಗಿ-ದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications