ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯ ರಂಪಾಟ ಇಂದು ಕಾರ್ಕ-ಳ-ದ-ಲ್ಲಿ

By Staff
|
Google Oneindia Kannada News

ಮೂರ್ನಾ-ಲ್ಕು ದಿನ-ಗ-ಳಿಂ-ದ ಬೆಂಗ-ಳೂ-ರಿ-ನ-ಲ್ಲಿ ಬಿಟ್ಟೂ ಬಿಡ-ದೆ ಸುರಿ-ಯು-ತ್ತಿ-ರು-ವ ಮಳೆ-ಯಿಂ-ದಾ-ಗಿ ನಾಲ್ವ-ರು ಜೀವ ತೆತ್ತ ಸುದ್ದಿ-ಯ ಜೊ-ತೆ-ಗೇ ತಿಪ್ಪ-ಗೊಂ-ಡ-ನ-ಹ-ಳ್ಳಿ ಜಲಾ-ಶ-ಯ-ಕ್ಕೆ ನಾಲ್ಕು ಅಡಿ ನೀರು ಬಂದಿ-ರು-ವ ಸುದ್ದಿ- ನಮ್ಮ ಕಚೇ-ರಿ-ಯ-ನ್ನು ತಲು-ಪಿ-ದೆ. ಗರಿ-ಷ್ಠ 74 ಅ-ಡಿ ಸಾಮ-ರ್ಥ್ಯ-ವ-ನ್ನು ಹೊಂದಿ-ರು-ವ ಜಲಾ-ಶ-ಯ-ದ-ಲ್ಲಿ ಪ್ರಸ್ತು-ತ 46.9 ಅಡಿ ನೀರಿ-ದೆ. ಮ-ಳೆ-ಗಾ-ಲ-ದ ಲೆಕ್ಕ-ದ-ಲ್ಲಿ ಇನ್ನೂ ದಿನ-ಗ-ಳು ಇರು-ವು-ದ-ರಿಂ-ದ -ಜ-ಲಾ-ಶ-ಯ-ದ ನೀರಿ--ನ ಮಟ್ಟ ಏರು-ವ, ಅದ-ರಿಂ-ದಾ-ಗಿ ಬರು-ವ ಬೇಸ-ಗೆ-ಯ-ಲ್ಲಿ ಬೆಂಗ-ಳೂ-ರಿ-ಗ-ರ ನೀರಿ-ನ ಹಾಹಾ-ಕಾ-ರ ಹ-ದ್ದು--ಬ-ಸ್ತಿ-ನ-ಲ್ಲಿ-ರು-ವ ವಿಶ್ವಾ-ಸ-ವ-ನ್ನು ಜಲಮಂ-ಡ-ಳಿ ವ್ಯಕ್ತ ಪಡಿ-ಸಿ-ದೆ.

ರಾಜ್ಯ-ದ ವಿ-ವಿ-ಧೆ-ಡೆ-ಗ-ಳ-ಲ್ಲಿ -ಎ-ರ-ಡು ಮೂರು ದಿನ-ಗಳಿಂ-ದ ಬೀಳು-ತ್ತಿ-ದ್ದು , ಜನ-ಜೀ-ವ-ನ ಅಸ್ತ-ವ್ಯ-ಸ್ತ-ವಾ-ಗಿ-ರು-ವ, ಮನೆ-ಮ-ಠ-ಗ-ಳು ಮಣ್ಣು ಪಾ-ಲಾ-ಗಿ-ರು-ವ ವರ-ದಿ-ಗ-ಳು ಬರು-ತ್ತಿ--ವೆ. ಚಿಕ್ಕ ಮಗ-ಳೂ-ರಿ-ನ-ಲ್ಲಿ ಮಳೆ ಬಿರು-ಸಾ-ಗಿ-ದ್ದು , ಅನೇ-ಕ ಮನೆ-ಗ-ಳಿ-ಗೆ ನೀರು ನುಗ್ಗಿ-ದೆ. ರಸ್ತೆ ಸಂಚಾ-ರ ಅಸ್ತ-ವ್ಯ-ಸ್ತ-ಗೊಂ-ಡಿ-ದೆ. ಬೆಳೆ-ಗ-ಳಿ-ಗೆ ಧಕ್ಕೆ-ಯಾ-ಗಿ-ದೆ. ಇದೇ ಪರಿ-ಸ್ಥಿ-ತಿ ಮಡಿ-ಕೇ-ರಿ, ಕುಶಾ-ಲ-ನ-ಗ-ರ, ಕೊಳ್ಳೇ-ಗಾ-ಲ-ಗ-ಳ-ಲ್ಲೂ ಇದೆ. ಚಿತ್ರ-ದು-ರ್ಗ ಜಿಲ್ಲೆ-ಯ-ಲ್ಲೂ ಎರ-ಡು ದಿನ-ಗ-ಳಿಂ-ದ ಸುರಿ-ಯು-ತ್ತಿ-ರು-ವ ಮಳೆ-ಯಿಂ-ದಾ-ಗಿ ಅಪಾ-ರ ಹಾನಿ ಸಂಭ-ವಿ-ಸಿ-ದೆ. ಜಿ-ಲ್ಲೆ-ಯ ಹಿರಿ-ಯೂ-ರು, ಚಳ್ಳ-ಕೆ-ರೆ-ಗ-ಳ-ಲ್ಲಿ ಭಾರೀ ಮಳೆ-ಯಾ-ಗಿ--ದ್ದ-ರೆ, ಹೊಸ-ದು-ರ್ಗ ತಾಲ್ಲೂ-ಕಿ-ನ ಬೆಲ-ಗೂ-ರು ಕೆರೆ-ಯ ಫೀಡ-ರ್‌ ಕಾಲು-ವೆ ಒಡೆ-ದಿ-ದೆ.

ಸೋಮ-ವಾ-ರ ಗಾಂಧಿ ಜಯಂ-ತಿ-ಯಂ-ದು, ದಕ್ಷಿ-ಣ ಒಳ-ನಾಡಿ-ನ-ಲ್ಲಿ ಆಗ್ನೇ-ಯ ಮುಂಗಾ-ರು ನಿಧಾ-ನ-ವಾ-ಗಿ-ದ್ದ--ರೆ, ಕರಾ-ವ-ಳಿ-ಯಲ್ಲಿ ಚುರು-ಕಾ-ಗಿ-ದೆ. ಕಾ-ರ್ಕ-ಳ-ದ-ಲ್ಲಿ ಅತಿ ಹೆಚ್ಚು ಮಳೆ 13 ಸೆಂಮೀ ಬಿದ್ದಿ-ದೆ. ಚಿಕ್ಕ-ಮ-ಗ-ಳೂ-ರು, ಮಂ-ಡ್ಯ-ಗ-ಳ-ಲ್ಲಿ ತಲಾ 12 ಸೆಂಮೀ ಮಳೆ ಬಿದ್ದಿ-ದೆ. ಮಡಿ-ಕೇ-ರಿ-ಯ-ಲ್ಲಿ 10 ಸೆಂಮೀ, ಮಂಗ-ಳೂ-ರು ಹಾ-ಗೂ ಕೊಲ್ಲೂ-ರು-ಗ-ಳಲ್ಲಿ ತಲಾ 7 ಸೆಂಮೀ ಮಳೆ ಬಿದ್ದಿ-ದೆ. ಕುಂದಾ-ಪು-ರ ಮತ್ತು ಚನ್ನ-ಪ-ಟ್ಟ-ಣ-ಗ-ಳ-ಲ್ಲಿ ತಲಾ 6 ಸೆಂಮೀ ಮಳೆ ಬಿದ್ದಿ-ದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X