ನೆನಪುಗಳ ಸೆರೆ ! 17 ದಿನ-ಗ-ಳ ಸಿಡ್ನಿ ಸಂಭ್ರ-ಮ-ಕ್ಕೆ ತೆರೆ
ಸಿ-ಡ್ನಿ : ಒಂದು ಲಕ್ಷ-ಕ್ಕೂ- ಹೆಚ್ಚು ಪ್ರೇಕ್ಷ-ಕ-ರ ಹಾಜ-ರಿ-ಯಾಂ-ದಿ-ಗೆ ಸಂಗೀ-ತ, ನೃ-ತ್ಯ-ಗ-ಳ ನ-ಡು-ವೆ ಶಾಂತಿ- ಸ್ನೇಹ- ಸಹ-ಬಾ-ಳ್ವೆ-ಗ-ಳ ಸಂದೇ-ಶ-ವ-ನ್ನು ಸಾರಿ-ದ ಇಪ್ಪ-ತ್ತೇ-ಳ-ನೇ ಒಲಂ-ಪಿ-ಕ್ಸ್-ಗೆ ಭಾನು-ವಾ-ರ ತೆರೆ-ಬಿ-ತ್ತು .
199 ರಾ-ಷ್ಟ್ರ-ಗ-ಳ 11 ಸಾವಿ-ರ-ಕ್ಕೂ ಹೆಚ್ಚು ಕ್ರೀಡಾ-ಕ-ಲಿ-ಗ-ಳು ಕಳೆ-ದ 17 ದಿನ-ಗ-ಳಿಂ-ದ ಸಿ-ಡ್ನಿ-ಯ ಒಲಂ-ಪಿ-ಕ್ಸ್ ಕಣ-ದ-ಲ್ಲಿ ಮೆರೆ-ದ ಸಾಧ-ನೆ- ಚರಿ-ತ್ರೆ-ಯ-ಲ್ಲಿ ದಾಖ-ಲಾ-ಯಿತು. 23 ನಿಮಿ-ಷ-ಗ-ಳ ಕಾಲ ಸುಮಾ-ರು 7 ಕೋಟಿ 65 ಲಕ್ಷ ರುಪಾ-ಯಿ ಮೌ-ಲ್ಯ-ದ ಬಾಣ ಬಿರು-ಸು-ಗ-ಳು ಸೃಷ್ಟಿ-ಸಿ-ದ ಬೆಳ-ಕಿ-ನ ಲೋಕ ಕಂಡ -ಪ್ರೇ-ಕ್ಷ-ಕ-ರು, ಆಹಾ! ಇದು-ವೇ ಸುದಿ-ನ ಎಂದು ಖುಷಿ ಪಟ್ಟರು. ಕಗ್ಗ-ತ್ತ-ಲ ಆಕಾ-ಶ-ದ-ಲ್ಲಿ ಏಕಾ-ಏ-ಕಿ ಪ್ರತ್ಯ-ಕ್ಷ-ವಾ-ದ ಫೈಟ-ರ್ ಬಾಂಬ-ರ್ ವಿಮಾ-ನ ಕಾರಿ-ದ ಬೆಕಿ-ಯುಂ-ಡೆ-ಗ-ಳ ಕಂಡು ಮೂಗಿ-ನ ಮೇಲೆ ಬೆರ-ಳಿ-ಟ್ಟ-ರು.
ಕ್ರೀಡಾಂ-ಗ-ಣ-ದ ಆಯ-ಕ-ಟ್ಟಿ-ನ -ಸ್ಥ-ಳ-ದ-ಲ್ಲಿ-ನ ಮುಗಿಲು-ಮು-ಖಿ ಸ್ಥಂಭ-ದ ಮೇಲಿ-ನ ಅರ್ಧ ಚಂ-ದ್ರಾ-ಕೃ-ತಿ-ಯ ಕರಂ-ಡ-ಕ-ದ-ಲ್ಲಿ , ಎಡೆ-ಬಿ-ಡ-ದೆ 17 ದಿನಗ-ಳಿಂ-ದ ಜ್ವಲಿ-ಸು-ತ್ತಿ-ದ್ದ ಒಲಂ-ಪಿ-ಕ್ ಜ್ಯೋತಿ ಅಥೆ-ನ್ಸ್-ನ-ಲ್ಲಿ ಮತ್ತೆ ಬೆಳ-ಗು-ವ ಭರ-ವ-ಸೆ-ಯ-ಲ್ಲಿ ನಿಧಾ-ನ-ವಾ-ಗಿ ಮಂಕಾ-ಯಿ-ತು. ಇದ-ಕ್ಕೂ ಮುನ್ನ ಕೂಟ-ದ-ಲ್ಲಿ ಭಾಗ-ವ-ಹಿ-ಸಿ-ದ್ದ 199 ರಾಷ್ಟ್ರ-ಗ-ಳ ಪತಾ-ಕೆ-ಗ-ಳ ಮೆರ-ವ-ಣಿ-ಗೆ, ಹಿನ್ನೆ-ಲೆ-ಯಲ್ಲಿ ಪ್ರತ್ಯ-ಕ್ಷ-ರಾ-ದ ಸ್ಪ-ರ್ಧಿ-ಗ-ಳು. ಒಲಂ-ಪಿ-ಕ್ಸ್ ಸಮಿ-ತಿ-ಯ ಅಧ್ಯ-ಕ್ಷ ಸಮ-ರಾಂ-ಚ್ ಹಾಗೂ ಸಿಡ್ನಿ ಒಲಂ-ಪಿ-ಕ್ಸ್ ವ್ಯವಸ್ಥಾ-ಪ-ಕ ಸಮಿ-ತಿ-ಯ ಅಧ್ಯ-ಕ್ಷ ಮೈಕೆ-ಲ್ ನೈಟ್ ಕ್ರೀಡಾ-ಕೂ-ಟ ಯಶ-ಸ್ವಿ-ಯಾಗ-ಲು ಕಾರ-ಣ-ರಾ-ದ ಎಲ್ಲ-ರಿ-ಗೂ ಕೃತ-ಜ್ಞ-ತೆ ಅರ್ಪಿ-ಸಿ-ದ-ರು.
ಧ್ವ-ಜ ಹಿಡಿ-ದ ಮಲ್ಲೇ-ಶ್ವ-ರಿ : ವೇಯ್ಟ್ ಲಿಫ್ಟಿಂ-ಗ್-ನ-ಲ್ಲಿ ಕಂಚಿ-ನ ಪದ-ಕ ಗೆ-ದ್ದು , ಪದ-ಕ ಪಟ್ಟಿ-ಯ-ಲ್ಲಿ ಭಾರ-ತ-ಕ್ಕೆ ಸ್ಥಾನ ದೊರ-ಕಿ-ಸಿ-ಕೊ-ಟ್ಟ ಕರ್ಣಂ ಮಲ್ಲೇ-ಶ್ವ-ರಿ ಸಮಾ-ರೋ-ಪ ಸಮಾ-ರಂ-ಭ-ದ-ಲ್ಲಿ ಭಾರ-ತ-ದ ಧ್ವಜ ಹಿಡಿ-ದು ಭಾರ-ತೀ-ಯ ಒಲಂ-ಪಿ-ಯ-ನ್ನ-ರ- ನೇತೃ-ತ್ವ ವಹಿ-ಸಿ-ದ್ದ-ರು. ಪದ-ಕ ಪಟ್ಟಿ-ಯ-ಲ್ಲಿ ಇತ-ರ 10 ದೇಶ-ಗಳೊಂದಿ-ಗೆ ಭಾರ-ತ ಕೊನೆ-ಯ ಸ್ಥಾನ-ವ-ನ್ನು ಹಂಚಿ-ಕೊಂ-ಡಿ-ದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications