Get Updates
Get notified of breaking news, exclusive insights, and must-see stories!

ಉನ್ನ-ತ ಮಟ್ಟ-ದ ಸಭೆ : ಮುಖ್ಯ-ಮಂ-ತ್ರಿ-ಗ-ಳಿಂ-ದ ಬಿಕ್ಕ-ಟ್ಟಿ-ನ ಲಗು-ಬಿ-ಗು-ಗ-ಳ ಪರಿ--ಶೀ-ಲ-ನೆ

ಬೆಂಗ-ಳೂ-ರು: ಗೋಪಾ-ಲ್‌-ರ ನಾಲ್ಕ-ನೇ ಸಂಧಾ-ನ ಯಾತ್ರೆ ವಿ-ಫ-ಲ-ವಾ-ಗಿ-ರು-ವ ಹಿನ್ನೆ--ಲೆ-ಯ-ಲ್ಲಿ ಉದ್ಭ-ವಿ-ಸಿ-ರು-ವ ಪರಿ-ಸ್ಥಿ-ತಿ-ಯ ಕುರಿ-ತು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಭಾನು-ವಾ-ರ ಉನ್ನ-ತ ಮಟ್ಟ-ದ ಸಭೆ ನಡೆ-ಸಿ ಚರ್ಚಿ-ಸಿ-ದ-ರು.

ಗೋಪಾ-ಲ್‌-ರ ವಾಪಸ್ಸಾ-ತಿ-ಯ ನಂತ-ರ-ದ ಬೆಳ-ವ-ಣಿ-ಗೆ-ಗ-ಳ-ನ್ನು ಗೃಹ ಸಚಿ-ವ ಮಲ್ಲಿ-ಕಾ---ರ್ಜು-ನ ಖರ್ಗೆ ಮುಖ್ಯ-ಮಂ-ತ್ರಿ-ಗಳಿ-ಗೆ ವಿವ-ರಿ-ಸಿ-ದ-ರು. ಮ-ಹ-ದೇ-ಶ್ವ-ರನಿ-ಗೆ ಪೂಜೆ ಸಲ್ಲಿ-ಸ-ಲು ಮಲೆ ಮಹ-ದೇ-ಶ್ವ-ರ ಬೆಟ್ಟ-ಕ್ಕೆ ತೆರ-ಳಿ-ದ್ದ-ರಿಂ-ದ ಶನಿ-ವಾ-ರ ನಡೆ-ದ ಉನ್ನತ ಮಟ್ಟ-ದ ಸಭೆ-ಯ-ಲ್ಲಿ ಮುಖ್ಯ-ಮಂ-ತ್ರಿ- ಭಾಗ-ವ-ಹಿ-ಸಿ-ರ-ಲಿ-ಲ್ಲ .

ಅ-ಕ್ಟೋ-ಬ-ರ್‌ ಮೂರ-ರಂ-ದು ನಡೆ-ವ ಸರ್ವ ಪಕ್ಷ-ಗ-ಳ ಸಭೆ ಹಾಗೂ ಸಂಸ-ದ-ರೊಂ-ದಿ-ಗಿ-ನ- ಸಮಾ-ಲೋ-ಚ-ನೆ-ಯ ನಂತ-ರ ಮುಂದಿ-ನ ಕ್ರಮ ಕೈಗೊ-ಳ್ಳುವ ಇಂಗಿ-ತ-ವ-ನ್ನು ಸಭೆ-ಯ-ಲ್ಲಿ ಕೃಷ್ಣ ವ್ಯಕ್ತ-ಪ-ಡಿ-ಸಿ-ದ್ದಾ-ರೆ ಎಂದು ಅಧಿ-ಕೃ-ತ ಮೂಲ-ಗ-ಳು ತಿಳಿಸಿ-ವೆ. ಮು-ಖ್ಯ-ಮಂ-ತ್ರಿ-ಗ-ಳ ನಿವಾ-ಸ-ದ-ಲ್ಲಿ ನಡೆ-ದ ಸ-ಭೆ-ಯ-ಲ್ಲಿ ಗೃಹ ಇಲಾ-ಖೆ-ಯ ಕಾರ್ಯ-ದ-ರ್ಶಿ ಎಂ.ಬಿ. ಪ್ರಕಾ-ಶ್‌ ಹಾಗೂ ರಾಜ್ಯ ಪೊಲೀ-ಸ್‌ ಮಹಾ ನಿರ್ದೇ-ಶ-ಕ ಸಿ. ದಿನ-ಕ-ರ್‌ - ಭಾಗ-ವ-ಹಿ-ಸಿ-ದ್ದ-ರು.

ನಿ-ಷೇ-ಧಾ-ಜ್ಞೆ ವಿಸ್ತ-ರ-ಣೆ : ಜುಲೈ 31 ರಿಂದ ನಗ-ರ-ದ-ಲ್ಲಿ ಜಾರಿ-ಯ-ಲ್ಲಿ-ದ್ದ ನಿಷೇ-ಧಾಜ್ಞೆ-ಯ-ನ್ನು ಮುನ್ನೆ-ಚ್ಚ-ರಿಕೆ ಕ್ರಮ-ವಾ-ಗಿ ಅ-ಕ್ಟೋ-ಬ-ರ್‌ 8 ರವ-ರೆ-ಗೆ ಮ-ತ್ತೆ ವಿಸ್ತ-ರಿ-ಸ-ಲಾ-ಗಿ-ದೆ ಎಂದು ನಗ-ರ ಪೊಲೀ-ಸ್‌ ಕಮೀ-ಷ-ನ-ರ್‌ ಟಿ.ಮಡಿ-ಯಾ-ಳ್‌ ತಿಳಿ-ಸಿ-ದ್ದಾ-ರೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+