ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿ-ಮ್ಮ-ಲ್ಲಿ ಹಣ-ವಿ-ದೆ-ಯೇ, ಗಾಂಧಿ ವಿದ್ಯಾ-ಲ-ಯ ಮಾರಾ-ಟ-ಕ್ಕಿ-ದೆ

By Staff
|
Google Oneindia Kannada News

ಗಾಂಧಿ-ನ-ಗ-ರ : - ಮೂ-ಳೆ ಚಕ್ಕ-ಳ-ಗ-ಳ-ನ್ನು ಹೊಂದಿ-ದ್ದ ಇಂಥೊಬ್ಬ ಮನು-ಷ್ಯ ನ-ಮ್ಮ ನಡು-ವೆ ನಡೆ-ದಾ-ಡು-ತ್ತಿ-ದ್ದ ಎಂಬು-ದ-ನ್ನು ನಂಬ-ಲು ಮುಂದಿ-ನ ಜನಾಂ-ಗ-ಕ್ಕೆ ಕಷ್ಟ-ವಾ-ಗು-ತ್ತ-ದೆ ಎಂದಿ-ದ್ದ ಐನ್‌-ಸ್ಟೀ-ನ್‌ ಮಹಾ-ಶ-ಯ-ನ ಮಾತು-ಗಳು ಗಾಂಧಿ-ಯ ತವ-ರಿ-ನ-ಲ್ಲೇ ನಿಜ-ವಾ-ಗು-ವ ಸಂದ-ರ್ಭ ಸೃಷ್ಟಿ-ಯಾ-ಗು-ತ್ತಿ-ದೆ.

ಸೀಮೆ-ಯಾ-ಚೆ-ಗಿ-ನ ವಾಷಿಂ-ಗ್ಟ-ನ್‌-ನ-ಲ್ಲಿ , -ಮೊನ್ನೆ ಮೊನ್ನೆ ತಾನೇ ಗಾಂ-ಧಿ ಪ್ರತಿ-ಮೆ ಅನಾ-ವ-ರ-ಣ-ಗೊಂ-ಡ-ರೆ, ಇತ್ತ ಗಾಂಧಿ-ಯ ತವ-ರಿ-ನ-ಲ್ಲಿ ರಾಷ್ಟ್ರ-ಪಿ--ತ-ನ -ಸ-ಹ-ವಾ-ಸ- ನೆನ-ಪು-ಗ-ಳ-ನ್ನು-ಳ್ಳ ಸಂಸ್ಥೆ-ಗ-ಳು ದಿನೇ ದಿನೇ ಬಾಗಿ-ಲು ಮುಚ್ಚು-ತ್ತಿ-ವೆ. ಕಾರ-ಣ, ಸಂಪ-ನ್ಮೂ-ಲ-ಗ-ಳ ಕೊರ-ತೆ ಎನ್ನು-ತ್ತಿ-ದೆ --ವ್ಯ-ವ-ಸ್ಥೆ.

-ಸ್ವಾ-ತಂ-ತ್ರ್ಯ -ಚ-ಳ-ವ-ಳಿ-ಯ ದಿನ---ಗ-ಳ-ಲ್ಲಿ ಗಾಂ-ಧಿ, ಸರ್ದಾ-ರ್‌ ಪಟೇ-ಲ್‌ ಒಳ-ಗೊಂ-ಡಂ-ತೆ ಅನೇ-ಕ ಚಳ-ವ-ಳಿ-ಕಾ-ರ-ರನ್ನು ಇರಿ-ಸಿ-ದ್ದ ಪ್ರಸಿ-ದ್ಧ ಸಬ-ರ-ಮ-ತಿ ಜೈಲನ್ನು ವಿಲೇ-ವಾ-ರಿ ಮಾಡ-ಲು ಸರ್ಕಾ-ರ ತು-ದಿ-ಗಾ-ಲ-ಲ್ಲಿ ನಿಂತಿ-ದೆ. -ಪ-ಟ್ಟ-ಣ ಪ್ರದೇ-ಶ-ದಿಂ-ದ ಜೈ-ಲು-ಗ-ಳು ದೂರ-ವಿ-ರ-ಬೇ-ಕು ಎನ್ನು-ವ ಸರ್ಕಾ-ರ-ದ ನೀತಿ-ಯೇ ಇದ-ಕ್ಕೆ ಕಾರ-ಣ. ಗಾಂ-ಧಿ-ಯ-ವರಿ-ಗೆ ಪ್ರಾಥ-ಮಿ-ಕ ಶಿಕ್ಷ-ಣ ಕಲಿ-ಸಿ-ದ ಹೆಗ್ಗ-ಳಿ-ಕೆ-ಯ ರಾಜ್‌-ಕೋ-ಟ್‌-ನ-ಲ್ಲಿ-ನ ಗಾಂಧಿ ವಿದ್ಯಾ-ಲ-ಯ-ವ-ನ್ನು ಕೂಡ ಹೆಚ್ಚು ಹಣ ನೀಡು-ವವ-ರಿ-ಗೆ ಪರ-ಭಾ-ರೆ ಮಾಡ-ಲು ಆಡ-ಳಿ-ತ ಸಜ್ಜಾ-ಗಿ-ದೆ.

ಪ್ರೌಢ ಹಾಗೂ ಪದ-ವಿ ಪೂರ್ವ ಹಂತ-ದ-ಲ್ಲಿ-ನ ಶಿಕ್ಷ-ಣ ಮಟ್ಟ-- ದಿನೇ-ದಿ-ನೇ ಇಳಿ-ಮು-ಖ-ವಾ-ಗು-ತ್ತಿ-ರು-ವ ಹಿನ್ನೆ-ಲೆ-ಯ-ಲ್ಲಿ 160 ಸರ್ಕಾ-ರಿ ಶಾಲೆ-ಗ-ಳ-ನ್ನು ಖಾಸ-ಗಿ-ಯ-ವ-ರಿ-ಗೆ ಮಾರಾ-ಟ ಮಾಡ-ಲು ಗುಜ-ರಾ-ತಿ-ನ ಮುಖ್ಯಮಂ-ತ್ರಿ ಕೇಶು-ಭಾ-ಯ್‌ ಪಟೇ-ಲ್‌ ನಿರ್ಧ-ರಿ-ಸಿ-ದ್ದಾ-ರೆ. ಇದ-ರಿಂ-ದಾ-ಗಿ ಶಿಕ್ಷ-ಣ- ಮ-ಟ್ಟ ಸುಧಾ-ರ-ಣೆ-ಯಾ-ಗು-ವ ಆಶ-ಯ ಅವ-ರ-ದು. ಆದ-ರೆ, ಈ ಶಾಲೆ-ಗ-ಳ-ಲ್ಲಿ ಮಹಾ-ತ್ಮ ಗಾಂಧಿ ವಿದ್ಯಾ-ಲ-ಯ-ವೂ ಸೇರಿ-ದೆಯೆನ್ನು-ವ ಆತಂ-ಕ ಗಾಂಧಿ ನೆನ-ಪು ಉಳ್ಳ-ವ-ರ-ದು.

-ಸ-ರ್ಕಾ-ರಿ ಶಾಲೆ-ಗ-ಳ-ನ್ನು ಖಾಸ-ಗಿ-ಯ-ವ-ರ ವಶ-ಕ್ಕೆ ನೀಡು-ವ -ಸು-ದ್ದಿ-ಯ-ನ್ನು ಶಿಕ್ಷ-ಣ ಸಚಿ-ವೆ ಆನಂ--ದಿ ಬೆನ್‌ ಪಟೇ-ಲ್‌ ಖಚಿ-ತ-ಪ-ಡಿ-ಸಿ-ದ್ದಾ-ರೆ. ಶಿಥಿ-ಲ ಕಟ್ಟ-ಡ-ಗ-ಳ ಈ ಶಾಲೆ-ಗ-ಳ ದುರ-ಸ್ಥಿ--ಗೆ ಅಪಾ-ರ ಬಂಡ-ವಾ-ಳ ಬೇಕು. ಅಲ್ಲ-ದೇ -ಈ ಶಾಲೆ-ಗ-ಳ ವಿದ್ಯಾ-ರ್ಥಿ-ಗ-ಳ ಯಶ-ಸ್ಸೂ ಅಷ್ಟ-ಕ್ಕ-ಷ್ಟೇ. ಪ್ರತಿ-ಶ-ತ 75 ರಷ್ಟು ವಿದ್ಯಾ-ರ್ಥಿ-ಗ-ಳು ಬೋರ್ಡ್‌ ಎಕ್ಸಾ-ಮ್‌-ಗ-ಳ-ಲ್ಲಿ ಶೇ.35 ಕ್ಕಿಂತಾ ಕಡಿ-ಮೆ ಸಾಧ-ನೆ ಮಾಡಿ-ದ್ದಾ-ರೆ ಎಂದು ಶಾಲೆ-ಗ-ಳ-ನ್ನು ಪ-ರ-ಭಾ-ರೆ ಮಾಡು-ವ ತಮ್ಮ ನಿರ್ಣ-ಯ-ವ-ನ್ನು ಸಮ-ರ್ಥಿ-ಸಿ-ಕೊ-ಳ್ಳು-ತ್ತಾ-ರೆ.

ಮಹಾ-ತ್ಮ ಗಾಂಧಿ ವಿದ್ಯಾ-ಲ-ಯ-ವ-ನ್ನು ಮಾರು-ವ ಸರ್ಕಾ-ರ-ದ ನಿರ್ಧಾ-ರ-ದ ಕುರಿ-ತು ಹಿರಿ-ಯ ಸರ್ಕಾ-ರಿ ಅ-ಧಿ-ಕಾ-ರಿ-ಗ-ಳು ಹಾಗೂ ಗಾಂಧೀ-ವಾ-ದಿ-ಗ-ಳು -ಆ-ಶ್ಚ-ರ್ಯ ವ್ಯಕ್ತ-ಪ-ಡಿ-ಸಿ-ದ್ದಾ-ರೆ. ವಿದ್ಯಾ-ಲ-ಯ-ವು ವಿಶಾ-ಲ ಮೈದಾ-ನ-ವ-ನ್ನು ಹೊಂದಿ-ದೆ. ಅದ-ನ್ನು ಮಾರು-ವು-ದ-ರಿಂ-ದ ಶಾಲೆ-ಗೆ ಸಂಪ-ನ್ಮೂ-ಲ-ಗ-ಳ-ನ್ನು ಕ್ರೋಢೀ-ಕ-ರಿ-ಸಿ-ಕೊ-ಳ್ಳ-ಬ-ಹು-ದು ಎನ್ನು-ತ್ತಾ-ರೆ.

ಸಬ-ರಮತಿ ಆಶ್ರ-ಮ-ದ್ದು ಇ-ನ್ನೊಂ-ದು ಕತೆ : -ಗಾಂಧೀ-ಜಿ, ಸ್ವಾತಂ-ತ್ರ್ಯ ಚಳ-ವ-ಳಿ-ಗೆ ಮಾರ್ಗ-ದ-ರ್ಶ-ನ ನೀಡಿ-ದ ಸ್ಥಳ-ವಾ-ದ ಸಬ-ರ-ಮ-ತಿ ಆಶ್ರ-ಮ-ದ ಮೂಲ-ರೂ-ಪ-ವೂ ಈಗ ಉಳಿ-ದಿ-ಲ್ಲ . ಆಶ್ರ-ಮಕ್ಕೆ ಸಂಪ-ನ್ಮೂ-ಲ-ಗ-ಳ-ನ್ನು ಒದ-ಗಿ-ಸ-ಲು 60 ಮತ್ತು 70 ರ ದಶ-ಕ-ದ-ಲ್ಲಿ ಆಶ್ರ-ಮ-ಕ್ಕೆ ಸೇರಿ-ದ್ದ ವಿಶಾ-ಲ-ವಾ-ದ ಕೃಷಿ ಭೂಮಿ-ಯ-ನ್ನು ಮಾರಾ-ಟ ಮಾಡ-ಲಾ-ಯಿ-ತು. ಆಶ್ರ-ಮ-ದ- ಗೋಶಾ-ಲೆ-ಯ-ನ್ನು ರಾ-ಷ್ಟ್ರೀ-ಯ ಡೈರಿ ಅಭಿ-ವೃ-ದ್ಧಿ ಮಂಡ-ಳಿ-ಗೆ ಒಪ್ಪಿ-ಸ-ಲಾ-ಯಿ-ತು.

ಅಹ-ಮ-ದಾ-ಬಾ-ದಿ-ನ-ಲ್ಲಿ -ಗಾಂಧೀ-ಜಿ ಸ್ಥಾಪಿ-ಸಿ-ದ ಗುಜ-ರಾ-ತ್‌ ವಿದ್ಯಾ-ಪೀ-ಠ (ವಿಶ್ವ-ವಿ--ದ್ಯಾ-ಲ-ಯ) ಕೂಡ ತನ್ನ ಮೂಲ ಸ್ವರೂ-ಪ-ವ-ನ್ನು ಉ-ಳಿ-ಸಿ-ಕೊಂ-ಡಿ-ಲ್ಲ . ವಿದ್ಯಾ-ಪೀ-ಠ-ಕ್ಕೆ ಸೇರಿ-ದ ಆಸ್ತಿ ವಿವಿ-ಧೆ-ಡೆ ಹಂಚಿ-ಹೋ-ಗಿ-ದೆ. ಸಬ-ರ-ಮ-ತಿ ಆಶ್ರ-ಮ-ಕ್ಕೆ ಬರು-ವ ಮುನ್ನ ಗಾಂಧಿ ಎರ-ಡು ವರ್ಷ-ಗ-ಳ ಕಾಲ ವಾಸ್ತ-ವ್ಯ ಹೂ-ಡಿ-ದ್ದ ಕೊಚ್ರಾ-ಬ್‌ ಆಶ್ರ-ಮವೂ ಈಗ -ಕೊ-ನೆ-ಯು-ಸಿ-ರು ಎಳೆ-ಯು-ವ ಸ್ಥಿತಿ-ಯ-ಲ್ಲಿ-ದೆ. ಕಾರ್ಮಿ-ಕ-ರ ಚಳ-ವ-ಳಿ-ಯ ಮಾರ್ಗ-ದ-ರ್ಶ-ನಕ್ಕಾಗಿ ಗಾಂಧಿ ರೂಪಿ-ಸಿ-ದ್ದ ಮಜ್ದೂ-ರ್‌ ಮಹಾ-ಜ-ನ್‌, ಜವ-ಳಿ ಮಿಲ್‌-ಗ-ಳಿ-ಗಾ-ಗಿ ಹೆಸ-ರಾ-ಗಿ-ತ್ತು . ಸಂಘ-ಟ-ನೆ-ಯ ಶೇ. 90 ರಷ್ಟು ಮಿಲ್‌-ಗ-ಳು ಪ್ರ-ಸ್ತು-ತ ಮುಚ್ಚಿ-ವೆ. ಒಮ್ಮೆ 1 ಲಕ್ಷ 65 ಸಾವಿ-ರ-ದ-ಷ್ಟಿ-ದ್ದ ಸದ-ಸ್ಯ-ರ ಸಂಖ್ಯೆ ಕೆಲ-ವೇ ಸಾ-ವಿ-ರ-ಕ್ಕಿ-ಳಿ-ದಿ-ದೆ.

-ಗಾಂಧೀ-ಜಿ-ಯ ತತ್ವ-- ಆ-ದ-ರ್ಶ-ಗ-ಳನ್ನು ಪಾಲಿ-ಸು-ವು-ದು ನಮ-ಗೆ, ಮುಖ್ಯ-ವಾ-ಗಿ ರಾಜ-ಕಾ-ರ-ಣಿ-ಗ-ಳಿ-ಗೆ ಸಾ-ಧ್ಯ-ವಾ-ಗಿ-ಲ್ಲ . ದೊಡ್ಡ-ವ-ರೆಂ-ದು ತಿಳಿ-ದೊ-ಡ-ನೆ ನಿರ್ಧ-ರಿ-ಸಿ ಬಿಡು-ತ್ತೇ-ವೆ- ನಿರ್ಲ-ಕ್ಷಿ-ಸ-ಲು ಬೇಕಾ-ದ-ಷ್ಟು ಗೌರ-ವ ಎನ್ನು-ವಂ-ತೆ ಗಾಂಧಿ-ಗೆ ಚೌಕ-ಟ್ಟು ತೊಡಿ-ಸಿ, ವೃತ್ತ--ಗ-ಳ-ಲ್ಲಿ ಉಸಿ-ರು-ಗ-ಟ್ಟಿ-ಸಿದ್ದೇವೆ. ಇವೆ-ಲ್ಲ-ಕ್ಕಿಂ-ಥಾ ತವ-ರಿ-ನ-ಲ್ಲೇ ಗಾಂಧೀ-ಜಿ-ಯ ನೆನ-ಪು-ಗ-ಳು ಮ-ಣ್ಣಾ-ಗು-ತ್ತಿ-ರು-ವ ದುರಂ-ತ ದೊಡ್ಡ-ದು.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X