Get Updates
Get notified of breaking news, exclusive insights, and must-see stories!

ಯಲ್ಲಾ-ಪು-ರ-ದ-ಲ್ಲಿ ಉ.ಕ. ಜೀವ-ನ ಹಬ್ಬ - ಸಂಸ್ಕೃ-ತಿ ಸುಗ್ಗಿ

ಯಲ್ಲಾ-ಪು-ರ : ಇಲ್ಲಿ-ನ ಸಂಕ-ಲ್ಪ ನಿಸ-ರ್ಗ ಪ್ರವಾ-ಸಿ ಕೇಂದ್ರ-ದ-ಲ್ಲಿ ಅಕ್ಟೋಬ-ರ್‌ 14 ರಿಂದ 20 ರವ-ರೆ-ಗೆ ಉತ್ತ-ರ ಕನ್ನ-ಡ ಜೀವ-ನ ಹಬ್ಬ - ಸಂಸ್ಕೃ-ತಿ ಸುಗ್ಗಿ ಎನ್ನು-ವ ಕಾರ್ಯ-ಕ್ರ-ಮ ನಡೆ-ಯ-ಲಿ-ದೆ.

ಈ ಅವ-ಧಿ-ಯ-ಲ್ಲಿ ಸಾಂ-ಸ್ಕೃ-ತಿ-ಕ ಸ್ಥಿತಿಗತಿ-ಗೆ ಸಂಬಂ-ಧಿ-ಸಿ-ದ ವಿಚಾ-ರ- ಸಂ-ಕಿ-ರ-ಣ-ಗಳು ಹಾಗೂ ಸಾಂ-ಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳು ನಡೆ-ಯ-ಲಿ-ವೆ ಎಂದು ಸಂಕ-ಲ್ಪ-ದ ಮುಖ್ಯ-ಸ್ಥ ಪ್ರಮೋದ್‌ ಹೆಗ-ಡೆ ತಿಳಿ-ಸಿ-ದ್ದಾ-ರೆ. ಉ-ತ್ತ-ರ-ಕ-ನ್ನ-ಡ ಜಿಲ್ಲೆ-ಯ ಸಂಸ್ಕೃ-ತಿ, ಕಲೆ ಹಾಗೂ ಜನ ಜೀವ-ನ-ವ-ನ್ನು ಬಿಂಬಿ-ಸು-ವ ವಿಭಿ-ನ್ನ ಕಲಾ ಪ್ರಯೋ-ಗ-ಗ-ಳು 7 ದಿನ-ಗ-ಳ ಕಾಲ ನಡೆ-ಯ-ಲಿ-ವೆ.

ಜ್ಞಾನ--ಪೀ-ಠ ಪ್ರಶ-ಸ್ತಿ ವಿಜೇ-ತ ಲೇಖ-ಕ ಯು.ಆ-ರ್‌. ಅನಂ-ತ-ಮೂ-ರ್ತಿ ಕಾರ್ಯ-ಕ್ರ-ಮ-ವ-ನ್ನು ಉದ್ಘಾ-ಟಿ-ಸು-ವ-ರು. ಈ ಕಾರ್ಯ-ಕ್ರ-ಮ-ದ-ಲ್ಲಿ -ಭಾ-ಗ-ವ-ಹಿ-ಸು-ವ-ವ-ರಿ-ಗೆ ಉಚಿ-ತ ಊಟ, ವಸ-ತಿ ಒದ-ಗಿ-ಸ-ಲಾ-ಗುವು-ದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+