-ಜ-ನ-ಪ್ರಿ-ಯ ಕಾದಂ-ಬ-ರಿ-ಗಾ-ರ್ತಿ ಉಷಾ ನವ-ರ-ತ್ನ-ರಾಂ ಇನ್ನಿ-ಲ್ಲ
ಬೆಂಗ-ಳೂ-ರು : ಕೆಲ-ಕಾಲ-ದಿಂ-ದ ಹೃದ-ಯ ಬೇನೆ-ಯಿಂ-ದ ಬಳಲು-ತ್ತಿ-ದ್ದ -ಕ-ನ್ನ-ಡ-ದ ಜನ-ಪ್ರಿ-ಯ ಕಾದಂ-ಬ-ರಿ-ಗಾ-ರ್ತಿ -ಉ-ಷಾ ನವ-ರ-ತ್ನ-ರಾಂ ಭಾನು-ವಾ-ರ ನಿಧ-ನ-ರಾ-ಗಿ-ದ್ದಾ-ರೆ. ಅವ-ರಿ-ಗೆ 60 ವರ್ಷ ವಯ-ಸ್ಸಾ-ಗಿ-ತ್ತು .
ಉಷಾ ನವ-ರ-ತ್ನರಾಂ, ಮೂವರು ಪುತ್ರಿ-ಯ-ರ-ನ್ನು ಅಗ-ಲಿ-ದ್ದಾ-ರೆ. ಪ್ರ-ಸಿ-ದ್ಧ ಸಾಹಿ-ತಿ ನವ-ರ-ತ್ನ-ರಾಂ ಅವ-ರ ಪತ್ನಿ-ಯಾ-ದ ಮೃತ-ರು 70 ಕ್ಕೂ ಹೆಚ್ಚು ಕಾದಂ-ಬ-ರಿ-ಗ-ಳ-ನ್ನು ಬರೆ-ದಿ-ದ್ದಾ-ರೆ. ನವ-ರ-ತ್ನ-ರಾಂ ಅವ-ರು 9 ವರ್ಷ-ಗ-ಳ ಹಿಂದೆ-ಯೇ ಮೃತ-ರಾ-ಗಿ-ದ್ದ-ರು.
ಉಷಾ ಅವ-ರ ಅನೇ-ಕ ಕಾದಂ-ಬ-ರಿ-ಗ-ಳು ಸಿನಿ-ಮಾ-ಗ-ಳಾಗಿ ಜನ-ಪ್ರಿ-ಯತೆ ಗಳಿ-ಸಿ-ವೆ. ಕನ್ನ-ಡ-ದ ಬ-ಹು-ತೇ-ಕ ಎಲ್ಲಾ ಜನ-ಪ್ರಿ-ಯ ನಿಯ-ತ-ಕಾ-ಲಿ-ಕ-ಗ-ಳ-ಲ್ಲಿ ಅವ-ರ ಕಾದಂ-ಬ-ರಿ-ಗ-ಳು ಧಾರಾ-ವಾ-ಹಿ-ಗ-ಳಾ-ಗಿ ಪ್ರಕ-ಟ-ವಾ-ಗಿ-ವೆ. ಹೊಂ-ಬಿ-ಸಿ-ಲು, ಬಂಧ-ನ ಮತ್ತು -‘ಪ್ರೀ-ತಿ-ಸಿನೋಡು-’ವಿ-ನಂ-ತ-ಹ ಜನ-ಪ್ರಿ-ಯ ಚಿತ್ರ-ಗ-ಳು ಉ-ಷಾ-ರ -ಕಾ-ದಂ-ಬ-ರಿ ಆ-ಧ-ರಿ-ಸಿ ನಿರ್ಮಾ-ಣ-ವಾ-ಗಿ-ವೆ. ಅನು-ವಾ-ದದಲ್ಲೂ ಪರಿ-ಣ-ತಿ ಗ-ಳಿ-ಸಿ-ದ್ದ ಅವ-ರು ಇತ-ರ ಭಾಷೆ-ಯ ಅನೇ-ಕ ಕೃತಿ-ಗ-ಳ-ನ್ನು ಕನ್ನ-ಡಕ್ಕೆ ತಂದಿ-ದ್ದಾ-ರೆ.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications