ತರೀ-ಕೆ-ರೆ ತಾಲ್ಲೂ-ಕಿ-ನ-ಲ್ಲಿ ವಿಚಿ-ತ್ರ ಜಾನು-ವಾ-ರು ರೋಗ
ತರೀಕೆ-ರೆ :- ರಾಜ್ಯ-ದಲ್ಲಿ ಅ-ತ್ಯಂ-ತ ಕಡಿ-ಮೆ ಮಳೆ ಆಗಿ-ರು-ವ ತಾಲ್ಲೂ-ಕು-ಗ-ಳ-ಲ್ಲಿ ಒಂದಾ-ದ ತ-ರೀ-ಕೆ-ರೆ ತಾಲ್ಲೂ-ಕಿ-ನ ಇಟ್ಟಿ-ಗೆ ಗ್ರಾಮ-ದ-ಲ್ಲಿ ವಿಚಿ-ತ್ರ ಜಾನು-ವಾ-ರ ರೋಗ-ವೊಂ-ದು ಕಾಣಿ-ಸಿ-ಕೊಂ-ಡಿ-ದ್ದು, ತಜ್ಞ ವೈದ್ಯ-ರು-ಗ-ಳ ತಂಡ -ರೋಗ-ಪ-ತ್ತೆ-ಗೆ ಶ್ರಮಿ-ಸು-ತ್ತಿ-ದೆ.
ಬೆಂಗ-ಳೂ-ರಿ-ನ ಪ್ರಾಣಿ ಆರೋ-ಗ್ಯ ಮತ್ತು ಜೈವಿ-ಕ ಸಂಸ್ಥೆ-ಯ ಹಿರಿ-ಯ ವಿಜ್ಞಾ-ನಿ ಡಾ. ವೆಂಕ-ಟೇ-ಶ್ ಹಾಗೂ ಸಹಾ-ಯ-ಕ ನಿರ್ದೇ-ಶ-ಕ ಜೈಹೀ-ರ್ ಇತ್ತೀ-ಚೆ-ಗೆ ಗ್ರಾಮ-ಕ್ಕೆ ಭೇಟಿ ನೀಡಿ ಜಾನು-ವಾ-ರು-ಗ-ಳ-ನ್ನು ಪರೀ-ಕ್ಷಿ-ಸಿ-ದ-ರು. ಈ ಮೊದ-ಲು ಪಶು-ಪಾ-ಲ-ನಾ ಇಲಾ-ಖೆ -ಉ-ಪ ನಿರ್ದೇ-ಶ-ಕ ಡಾ. ಹುಚ್ಚ-ಯ್ಯ ಗ್ರಾಮ-ಕ್ಕೆ ಆಗ-ಮಿ-ಸಿ ರೋಗ ಪರೀ-ಕ್ಷೆ ನ-ಡೆ-ಸಿ-ದ್ದ-ರು.
-ರೋ-ಗ-ಪೀ-ಡಿ-ತ ಜಾನು-ವಾ-ರ-ಗ-ಳ ರಕ್ತ-ವ-ನ್ನು ಪರೀ-ಕ್ಷೆ-ಗಾಗಿ ಪ್ರಯೋ-ಗಾ-ಲ-ಯ-ಕ್ಕೆ ಕಳು-ಹಿ-ಸಿ-ದ್ದು , ಫಲಿ-ತಾಂ-ಶ ತಿಳಿ-ದ ಕೂಡ-ಲೇ ಸೂಕ್ತ ಉಪಚಾ-ರ ಕೈಗೊ-ಳ್ಳು-ವು-ದಾ-ಗಿ -ತ-ಜ್ಞ-ರ ತಂಡ ತಿಳಿ-ಸಿ-ದೆ. ಮುನ್ನೆ-ಚ್ಚ-ರಿ-ಕೆ ಕ್ರಮ-ವಾ-ಗಿ 750 ಕ್ಕೂ ಹೆಚ್ಚು ದನಕ-ರು-ಗ-ಳಿ-ಗೆ ಚಪ್ಪೆ-ರೋ-ಗ ಹಾಗೂ ಹುಚ್ಚು-ನಾ-ಯಿ ಕಡಿ-ತ-ದ ವಿರು-ದ್ಧ ಚು-ಚ್ಚು-ಮ-ದ್ದು ಹಾಕ-ಲಾ-ಗಿ-ದೆ ಎಂದು ಇಲಾ-ಖೆ-ಯ ಡಾ. ಎಂ.ಪಿ. ಮೋಹ-ನ್-ರಾ-ಯ್ ತಿಳಿ-ಸಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications