ಕೇಂದ್ರ-ದ ನೆರ-ವು ಕೋರ-ಲು ಇದು ಸಕಾ-ಲ : ಶ್ರೀನಿ-ವಾ-ಸ ಪ್ರಸಾ--ದ್
ಬೆಂಗ-ಳೂ-ರು : ರಾ-ಜ್ ಬಿಡು-ಗ-ಡೆ ಸಂಬಂ-ಧ ಕೇಂ-ದ್ರ-ದ ನೆರ-ವು ಕೋ-ರ-ಲು ಇದು ಸಕಾ-ಲ ಎಂದು ಕೇಂದ್ರ ಆಹಾ-ರ ಮತ್ತು ಗ್ರಾಹ-ಕ ವ್ಯವ-ಹಾ-ರ ಖಾತೆ ಸಚಿ-ವ ವಿ. ಶ್ರೀನಿ-ವಾ-ಸ ಪ್ರಸಾ-ದ್ -ಅ-ಭಿ-ಪ್ರಾ-ಯ ಪಟ್ಟಿ-ದ್ದಾ-ರೆ.
ಗೋಪಾ-ಲ್ ಅವ-ರ ನಾಲ್ಕ-ನೇ ಸಂಧಾ-ನ ಯಾತ್ರೆ ವಿಫ-ಲ-ವಾ-ಗಿ-ರು-ವ ಹಿನ್ನೆ-ಲೆ-ಯ-ಲ್ಲಿ ಕರ್ನಾ-ಟ-ಕ ಹಾಗೂ ತಮಿ-ಳು-ನಾ-ಡು ಸರ್ಕಾ-ರ-ಗ-ಳು ರಾಜ್ -ಬಿ-ಡು-ಗ-ಡೆ ಸಂಬಂ-ಧ ಅನು-ಸ-ರಿ-ಸು-ತ್ತಿ-ರು-ವ ಕಾರ್ಯ-ನೀ--ತಿ-ಯ-ನ್ನು ಬದ-ಲಿ-ಸಿ-ಕೊ-ಳ್ಳುವ ಸಂದ-ರ್ಭ ಒದ-ಗಿ-ದೆ, ಈ ಬಗೆ-ಗೆ ಮುಖ್ಯ-ಮಂ-ತ್ರಿ ಕೃಷ್ಣ ಅವ-ರೊಂ-ದಿ-ಗೆ ಚ-ರ್ಚಿ-ಸು-ವು-ದಾ-ಗಿ ಶನಿ-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ ಶ್ರೀನಿ-ವಾ-ಸ್ ಪ್ರಸಾ-ದ್ ಹೇಳಿ-ದ-ರು.
ಈವ-ರೆ-ಗೆ ಉಭ-ಯ ಸರ್ಕಾ-ರ-ಗ-ಳು ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ ಸಂಬಂ-ಧ ಯಾವು-ದೇ ನೆರ-ವು ಕೋ-ರಿ-ಲ್ಲ ಎನ್ನು-ವು-ದ-ನ್ನು ಸ್ಪಷ್ಟ-ಪ-ಡಿ-ಸಿ-ದ ಸಚಿ-ವ-ರು, ರಾಜ್ಯ ಸರ್ಕಾ-ರ-ಗ-ಳು ಬಯ-ಸಿ-ದ-ಲ್ಲಿ ನೆರ-ವು ನೀಡ-ಲು ಕೇಂ-ದ್ರ ಸಿದ್ಧ-ವಿ-ದೆ ಎಂ-ದು ಪುನ-ರು-ಚ್ಚ-ರಿ-ಸಿ-ದ-ರು.
(-ಯು-ಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications