ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಅ-ಪ-ಹ-ರ-ಣ ಪ್ರಕ-ರ-ಣ : ಸರ್ಕಾ-ರ ಸರಿ-ಯಾ-ದ ದಿಕ್ಕಿ-ನ-ಲ್ಲಿ ಸಾಗು-ತ್ತಿ-ದೆ- ಕೃಷ್ಣ

By Staff
|
Google Oneindia Kannada News

ಬೆಂಗ-ಳೂರು : ರಾಜ್‌ ಬಿಡು-ಗ-ಡೆ-ಯ ಬಗೆ-ಗೆ ರಾಜ್ಯ ಸರ್ಕಾ-ರ ಅನು-ಸ-ರಿ-ಸು-ತ್ತಿ-ರು-ವ ಕಾರ್ಯ-ತಂ-ತ್ರ-ವ-ನ್ನು ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಭಾನು-ವಾ-ರ ಬಲ-ವಾ-ಗಿ ಸಮ-ರ್ಥಿ-ಸಿ-ಕೊಂ-ಡಿ-ದ್ದಾ-ರೆ.

ಸ್ಟಾರ್‌ ಚಾನ-ಲ್‌-ನ ‘ಜನ-ತಾ ಕಿ ಅದಾ-ಲ-ತ್‌’ ಕಾ-ರ್ಯ-ಕ್ರ-ಮ-ದ-ಲ್ಲಿ ಮಾತ-ನಾ-ಡು-ತ್ತಿ-ದ್ದ ಮುಖ್ಯ-ಮಂ-ತ್ರಿ-ಗ-ಳು, ವೀ-ರ-ಪ್ಪ-ನ್‌ ಬಗೆ-ಗೆ ರಾಜ್ಯ ಸರ್ಕಾ-ರ ಮೃದು-ನೀ-ತಿ ಅನು-ಸ-ರಿ-ಸು-ತ್ತಿ-ದೆ ಎನ್ನು-ವ ಟೀಕೆ-ಗ-ಳ-ನ್ನು ತಳ್ಳಿ ಹಾಕಿ-ದರು. ಕೋಟ್ಯಾಂ-ತ-ರ ಅಭಿ-ಮಾ-ನಿ-ಗ-ಳ ಹೃದ-ಯ-ದ-ಲ್ಲಿ ನೆಲೆ-ಸಿ-ರು-ವ ನಾ-ಯ-ಕ-ನನ್ನು ಸುರ-ಕ್ಷಿತ-ವಾ-ಗಿ ಬಿಡಿ-ಸಿ-ಕೊ-ಳ್ಳ-ಲು ಸಾಧ್ಯ-ವಿ-ರು-ವ ಎಲ್ಲಾ ಕಾರ್ಯ-ತಂ-ತ್ರ-ಗ-ಳ-ನ್ನು ಸ-ರ್ಕಾ-ರ ಪ್ರಾಮಾ-ಣಿ-ಕ-ವಾ-ಗಿ ಅನು-ಸ-ರಿ-ಸು-ತ್ತಿ-ದೆ ಎಂದ-ರು. ಪ್ರಕ-ರ-ಣ ತೀರಾ ಸೂಕ್ಷ್ಮ-ವಾ-ದು-ದ-ರಿಂ-ದ ವೀರಪ್ಪ-ನ್‌ ವಿರು-ದ್ಧ -ಕಾ-ರ್ಯಾ-ಚ-ರ-ಣೆ -ನ-ಡೆ-ಸು-ವ ಸಾಧ್ಯ-ತೆ-ಗ-ಳಿಲ್ಲ ಎನ್ನು-ವ ಇಂಗಿ-ತ-ವ-ನ್ನು ಅವ-ರು ವ್ಯಕ್ತ ಪಡಿ-ಸಿ-ದ-ರು.

ರಾಜ್‌-ರ-ನ್ನು ಬಿಡಿ-ಸಿ ತರ-ಲು ಅನೇ-ಕ-ರು ಕಾಡಿ-ಗೆ ನುಗ್ಗು-ವು-ದಾ-ಗಿ ಹೇಳು-ತ್ತಿ-ರು-ವು-ದ-ಕ್ಕೆ, ಕೆ-ಲ-ಸ ಮಾಡು-ವು-ದ-ಕ್ಕಿಂ-ತ ಮಾತ-ನಾ-ಡು-ವು-ದು ಸುಲ-ಭ ಎಂದು ಕೃಷ್ಣ ಪ್ರತಿ-ಕ್ರಿಯಿಸಿ-ದ-ರು. ಜಯ-ಲ-ಲಿ-ತಾ, ಫೂಲ-ನ್‌-ದೇ-ವಿ ಹಾಗೂ ಜಯ-ಪ್ರ-ದ ರಾಜ್‌ ಬಿಡು-ಗ-ಡೆ-ಗೆ ಸಂಬಂ-ಧ ನೆರ-ವಿ-ಗೆ ಮುಂದಾ-ಗಿ-ರು-ವು-ದ-ನ್ನು ತಾವು ಗಂಭೀ-ರ-ವಾ-ಗಿ ಪರಿ-ಗ-ಣ-ಸಿ-ಲ್ಲ ಎಂದ ಕೃಷ್ಣ ರಾಖಿ ಹಿಡಿ-ದು-ಕೊಂ-ಡು ವೀರ-ಪ್ಪ-ನ್‌-ನ-ನ್ನು ಜಯ-ಪ್ರ-ದ ಎಲ್ಲಿ ಹುಡು-ಕು-ತ್ತಾ-ರೆ ಎಂದ-ರು.

ವೀರ-ಪ್ಪ-ನ್‌-ನೊಂ-ದಿ-ಗೆ ಸಂಧಾ-ನ ನಡೆ-ಸು-ವು-ದು ಗೋಪಾ-ಲ್‌-ರಿಂ-ದ ಮಾತ್ರ ಸಾಧ್ಯ ಎಂದ -ಅವರು, ಸಂಧಾ-ನ-ಕ್ಕೆ ಗೋಪಾ-ಲ್‌ ಅವ-ರ-ನ್ನೇ ಅವ-ಲಂ-ಬಿ-ಸಿ-ರುವ ರಾಜ್ಯ -ಸ-ರ್ಕಾ-ರ-ದ ಕ್ರಮ-ವ-ನ್ನು ಸಮ-ರ್ಥಿ-ಸಿ-ಕೊಂ-ಡ-ರು.

ಟಾಡಾ ಬಂದಿ-ಗ-ಳ ಬಿಡು-ಗ-ಡೆ ಕುರಿ-ತು ರಾಜ್ಯ ಪೊಲೀ-ಸ್‌ ಮಹಾ ನಿರ್ದೇ-ಶ-ಕ ಸಿ. ದಿನ-ಕ-ರ್‌ ಎತ್ತಿ-ರು-ವ ಆಕ್ಷೇ-ಪ- ಅವ-ರ ವೈಯ-ಕ್ತಿ-ಕ-ವಾ-ದು-ದು, ಸರ್ಕಾ-ರ-ದ ಅಭಿ-ಪ್ರಾ-ಯ-ವ-ಲ್ಲ ಎಂದು -ಅ-ಭಿ-ಪ್ರಾಯಪ-ಟ್ಟ ಮುಖ್ಯ-ಮಂ-ತ್ರಿ-ಗ-ಳು, ನತ-ದೃ-ಷ್ಟ ಕೈದಿ-ಗ-ಳ ವಿರು-ದ್ಧ-ದ ಮೊಕ-ದ್ದ-ಮೆ-ಗ-ಳ-ನ್ನು ವಾಪ-ಸ್ಸು ಪಡೆ-ಯ-ಲು ನಿ-ಶ್ಚ-ಯಿ-ಸಿ-ರು-ವ ಕ್ಯಾಬಿ-ನೆ-ಟ್‌ ತೀರ್ಮಾ-ನ ಈ ಪ್ರಕ-ರಣ-ಕ್ಕೆ ಮಾತ್ರ ಸೀಮಿ-ತ-ವಾ-ಗಿ-ಲ್ಲ ಎಂದ-ರು. ರಾಜ್ಯ-ಸ-ರ್ಕಾ-ರ ಯಾವು-ದೇ ಪೋಲೀ-ಸ್‌ ಔಟ್‌-ಪೋ-ಸ್ಟ್‌-ಗ-ಳ-ನ್ನು ರದ್ದು-ಪ-ಡಿ-ಸಿ-ಲ್ಲ ಎಂದು ಪ್ರಶ್ನೆ-ಯಾಂ-ದ-ಕ್ಕೆ ಹೇಳಿ-ದ-ರು.

-(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X