ಶೀಘ್ರ-ದ-ಲ್ಲೇ ಕೃ-ಷ್ಣ - ಕರು-ಣಾ-ನಿ-ಧಿ ಭೇಟಿ, ಮುಂ-ದಿ-ನ ಹೆಜ್ಜೆ ನಿರ್ಧಾ-ರ
ಬೆಂ-ಗ-ಳೂ-ರು : ಉ-ಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳ ಚ-ರ್ಚೆ-ಯ ನಂತ-ರ ರಾಜ್ ಬಿಡು-ಗ-ಡೆ-ಯ ಬಗೆ-ಗಿನ ಮುಂದಿ-ನ ಹೆ-ಜ್ಜೆಯನ್ನು ನಿರ್ಣ-ಯಿ-ಸ-ಲಾ-ಗು-ವು-ದು ಎಂದು ಗೃಹ-ಸ-ಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಹೇಳಿ-ದ್ದಾ-ರೆ.
ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಅವ-ರೊಂ-ದಿ-ಗಿ-ನ -ಭೇ-ಟಿ-ಯ ಸಮ-ಯ ಇನ್ನೂ ನಿರ್ಣ-ಯ-ವಾ-ಗಿ-ಲ್ಲ ಎಂದು ಖ-ರ್ಗೆ ಹೇಳಿ-ದ-ರು. ವೀರ-ಪ್ಪ-ನ್ ಅಡ-ಗು-ತಾ-ಣ-ದಿಂ-ದ ನಾಗ-ಪ್ಪ ನ ಪರಾ-ರಿ ಹಾಗೂ ಗೋಪಾ-ಲ್ ಅವ-ರ ನಾಲ್ಕ-ನೇ ವಿಫ-ಲ ಸಂಧಾ-ನ ಯಾತ್ರೆ-ಯ ನಂತ-ರದ ಪರಿ-ಸ್ಥಿ-ತಿ--ಯ ಬಗೆ-ಗೆ ಶ-ನಿ-ವಾ-ರ ಸಂಜೆ ಉನ್ನ-ತ-ಮ-ಟ್ಟ--ದ ಸ-ಭೆ ನಡೆ-ಸಿ-ದ ನಂತ-ರ ಅವ-ರು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು. ಅ-ಕ್ಟೋ-ಬ-ರ್ 3 ರಂದು ಸರ್ವ-ಪ-ಕ್ಷ-ಗ-ಳ ಸಭೆ ನಡೆ-ಯು-ವು-ದು ಎಂದು ಖರ್ಗೆ ಹೇಳಿ-ದ-ರು.
-ಸಂ-ಧಾ-ನ-ಕಾ-ರ-ನ ಬದ-ಲಾ-ವ-ಣೆ, ಕೇಂದ್ರ-ದ ನೆರ-ವು ಕೋರಿ-ಕೆ ಸೇರಿ-ದಂ-ತೆ ಎಲ್ಲ ಪರ್ಯಾ-ಯ ಕಾರ್ಯಾ-ಚ-ರ-ಣೆ ಕುರಿ-ತು ಮುಖ್ಯ-ಮಂ-ತ್ರಿ-ಗ-ಳ ಸಭೆ-ಯ-ಲ್ಲಿ ಚರ್ಚಿ-ಸ-ಲಾ-ಗು-ವು-ದು ಎಂದು ಖರ್ಗೆ ಹೇಳಿ-ದ-ರು. ಗೋಪಾ-ಲ್-ರ-ನ್ನು ಮತ್ತೆ ಸಂಧಾ-ನ-ಕ್ಕೆ ಕಳಿ-ಸು-ವ ಬಗೆ-ಗೆ ಅವ-ರು ಒಲ-ವು ತೋರ-ಲಿ-ಲ್ಲ .
ನಾಗ-ಪ್ಪ ಸುಳ್ಳು ಹೇಳು-ತ್ತಿ-ದ್ದಾ-ರೆ ? : ವೀರ-ಪ್ಪ-ನ್ ಅಡ-ಗು-ತಾ-ಣ-ದಿಂ-ದ ತಪ್ಪಿ-ಸಿ-ಕೊಂ-ಡಿರು-ವ -ನಾ-ಗ-ಪ್ಪ-ನ ಹೇಳಿ-ಕೆ-ಯಲ್ಲಿರು-ವ ಸತ್ಯಾಂ-ಶ-ದ ಬಗೆ-ಗೆ ರಾಜ್ಯ ಪೊಲೀ-ಸ್ ಮಹಾ ನಿದೇ-ರ್-ಶ-ಕ ಸಿ. ದಿನ-ಕ-ರ್ ಸಂ-ದೇ-ಹ ವ್ಯಕ್ತ ಪಡಿ-ಸಿ-ದ್ದಾ-ರೆ. ಚೆನ್ನೈ-ನಿಂ-ದ ಬಂದಿ-ರು-ವ ವರ-ದಿ-ಗ-ಳೇ ಬೇರೆ, ನಾಗ-ಪ್ಪ ಹೇಳು-ತ್ತಿ-ರು-ವು-ದೇ ಬೇ-ರೆ, ಸತ್ಯಾಂ-ಶ-ದ ಬಗೆ-ಗೆ ಪರಿ-ಶೀ-ಲ-ನೆ ನಡೆ-ಸ-ಬೇ-ಕಾ-ಗಿ-ದೆ ಎಂದ-ರು.
ಮುಖ್ಯ-ಮಂ-ತ್ರಿ-ಗ-ಳಿಂ-ದ ಮಹ-ದೇ-ಶ್ವ-ರ-ನಿ-ಗೆ ಪೂಜೆ : ಮುಂಬ-ಯಿ-ಯಿಂ-ದ ರಾಜ್ಯ-ಕ್ಕೆ ಶನಿ-ವಾ-ರ ವಾಪ-ಸ್ಸಾ-ದ ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ , ಮಲೈ ಮಹ-ದೇ-ಶ್ವ-ರಕ್ಕೆ ತೆರ-ಳಿ ಮಹ-ದೇ-ಶ್ವ-ರ-ನಿ-ಗೆ ಪೂಜೆ ಸಲ್ಲಿ-ಸಿ-ದ-ರು. ರಾಜ್ ಅಪ-ಹ-ರ-ಣ-ದ ನಂತ-ರ ಅವ-ರು ಮಹ--ದೇ-ಶ್ವ-ರ-ನಿ-ಗೆ ಪೂಜೆ ಸಲ್ಲಿ-ಸು-ತ್ತಿ-ರು-ವು-ದು ಇದು ಎರ-ಡ-ನೇ ಬಾರಿ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications