ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವು ಕಡಿ-ದು ಎರ-ಡು ಮಕ್ಕ-ಳ ಸಹಿ-ತ ಮೂವ-ರ ಸಾವು

By Staff
|
Google Oneindia Kannada News

ಬಳ್ಳಾ-ರಿ: ಹಾವು ಕಡಿ-ದು ಒಂದೇ ಕುಟುಂ-ಬ-ದ ಇಬ್ಬ-ರು ಮಕ್ಕ-ಳು ಸೇರಿ-ದಂ-ತೆ ಮೂವ-ರು ಮೃತಪ-ಟ್ಟಿ-ರು-ವ -ದಾರು-ಣ ಘಟ-ನೆ ಬ-ಳ್ಳಾ-ರಿ ಜಿಲ್ಲೆ-ಯ ಬಾಗೇ-ವಾ-ಡಿ ಗ್ರಾಮ-ದ-ಲ್ಲಿ ಗುರು-ವಾ-ರ ನಡೆ-ದಿ-ದೆ.

ಮೃತ-ಪ-ಟ್ಟ-ವ-ರ-ನ್ನು ಮಾಂಕಾ-ಳಮ್ಮ, ಹೇಮಾ-ವ-ತಿ ಮತ್ತು ದೇವ-ಮ್ಮ ಎಂದು ಗುರು--ತಿ-ಸ-ಲಾ-ಗಿ-ದೆ ಎಂದು ಪೊಲೀ-ಸ-ರು ತಿಳಿ-ಸಿ-ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X