Get Updates
Get notified of breaking news, exclusive insights, and must-see stories!

ಮ-ಕ್ಕ-ಳು ಮರಿ ಯಾರೂ ಇಲ್ಲ , ಶ್ರೀಮ-ಠ-ವೇ ಎಲ್ಲ

ಕೂಡ್ಲಿ-ಗಿ : ಗಂಡ, ಮಕ್ಕ-ಳು, ವಾರ-ಸು-ದಾ-ರ-ರು ಯಾರೂ ಇಲ್ಲ-ದ 75 ವರ್ಷ-ದ ವೃ-ದ್ಧೆ-ಯಾ-ಬ್ಬ-ರು, ತಮ್ಮ ಸಂಪೂ-ರ್ಣ -ಸ್ವ-ತ್ತ-ನ್ನು ಉಜ್ಜಿ-ನಿ ಪೀಠ-ಕ್ಕೆ ದೇಣಿ-ಗೆ -ನೀ-ಡಿ-ದ್ದು , ತಮ್ಮ ಶೇಷಾ-ಯು-ಷ್ಯ-ವ-ನ್ನು ಮಠ-ದ-ಲ್ಲಿ-ಯೇ ಕಳೆ-ಯ-ಲು ಇಚ್ಛಿ-ಸಿ-ದ್ದಾ-ರೆಂ-ದು ಪೀ-ಠಾ-ಧಿ-ಪ-ತಿ ಜಗ-ದ್ಗು-ರು ಶ್ರೀ ಮರು-ಳ-ಸಿ-ದ್ಧ ರಾಜ ದೇಶಿ-ಕೇಂ-ದ್ರ ಶಿವಾ-ಚಾ-ರ್ಯ ಸ್ವಾಮೀ-ಜಿ ತಿಳಿ-ಸಿ-ದ್ದಾ-ರೆ.

ಅಮ-ಲಾ-ಪು-ರ ಗ್ರಾಮ-ದ ತುಂಬ-ರ-ಗು-ದ್ದಿ ಗೌರ-ಮ್ಮ ತಮ್ಮ ನಾಲ್ಕು ಎಕ-ರೆ ಭೂಮಿ ಸೇರಿ-ದಂ-ತೆ ಸಮ-ಸ್ತ ಆಸ್ತಿಯನ್ನು ಶ್ರೀಮ-ಠ-ಕ್ಕೆ ನೀಡಿ-ದ್ದಾ-ರೆ. ಶ್ರೀಮ-ಠ-ವೇ ಅವ-ರ ಮುಂದಿ-ನ ಆಶ್ರ-ಯ- ತಾ-ಣ-ವಾ-ಗಿ-ರು-ತ್ತ-ದೆ ಎಂದು ಸ್ವಾಮೀ-ಜಿ ಹೇಳಿ-ದ್ದಾ-ರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+