Get Updates
Get notified of breaking news, exclusive insights, and must-see stories!

5ತಿಂಗ-ಳ ಕೂಸಿ-ಗೆ ವಿಷ ಉಣಿ-ಸಿ ಕೊಂದ ಹಿರ-ಣ್ಯ-ಕ-ಶಿ-ಪು

ಕೋಲಾ-ರ : ಐದು ತಿಂಗ-ಳ ಕೂಸಿ-ಗೆ ಅಪ್ಪ-ನೇ ವಿಷ ಉಣಿ-ಸಿ ಕೊಲೆ ಮಾಡಿ-ದ ಘಟ-ನೆ ಕೋಲಾ-ರ-ದಿಂ-ದ ವರ-ದಿ-ಯಾ-ಗಿ-ದೆ.

ಶ್ರೀನಿ-ವಾ-ಸ-ಪು-ರ ತಾಲ್ಲೂ-ಕಿ-ನ ಚಲ್ಡಿ-ಗಾ-ನ ಗ್ರಾಮ-ದ ನಿವಾ-ಸಿ ಮೋಹ-ನ್‌-ಗೌ-ಡ-ನ-ನ್ನು ಅಪ-ರಾಧಿ ಎಂದು ಗುರ್ತಿ-ಸಿ-ದ್ದು, ಗಲ್‌-ಪೇ-ಟೆ ಪೊಲೀ-ಸ-ರು ಆರೋ-ಪಿ-ಯ ವಿರು-ದ್ಧ ಪ್ರಕ-ರ-ಣ ದಾಖ-ಲಿ-ಸಿ ನ್ಯಾಯಾ-ಲಯಕ್ಕೆ -ಹಾ-ಜ-ರು- ಪಡಿಸಿ-ದ್ದಾ-ರೆ. ತನ್ನ ಮಗು-ವ-ನ್ನು ಕೊಂದ ಗಂಡ-ನ ವಿರು-ದ್ಧ ಹೆಂಡ-ತಿ ರ-ತ್ನ-ಮ್ಮ ದೂರು ನೀಡಿ-ದ್ದಾ-ಳೆ.

ಆರೋ-ಪಿ-ಯ ಹೆಂಡ-ತಿ ರತ್ನ-ಮ್ಮ ಮೂರ-ನೇ ಬಾರಿ ಗರ್ಭ-ವ-ತಿ-ಯಾ-ಗಿ-ದ್ದಾಗ, ಗರ್ಭ ತೆಗೆ-ಸು-ವಂ-ತೆ ಗಂಡ ಮೋಹ-ನ್‌-ಗೌ-ಡ ತಿಳಿಸಿ-ದ್ದ . ಆದ-ರೆ, ಗರ್ಭ ತೆಗೆ-ಸ-ಲು ಒಪ್ಪ-ದ ರತ್ನ-ಮ್ಮ-ನ ಮೇಲೆ ಗಂಡ ಹಗೆ ಸಾಧಿ-ಸು-ತ್ತಿ-ದ್ದ. ಇ್ತತೀ-ಚೆ-ಗೆ, ಅಸ್ವ-ಸ್ಥ-ಗೊಂ-ಡಿ-ದ್ದ ಮಗು-ವಿಗೆ ದೇವ-ರಾ-ಜ ಅರ-ಸು ವೈದ್ಯ-ಕೀ-ಯ ಆಸ್ಪ-ತ್ರೆ--ಯ-ಲ್ಲಿ -ಚಿ-ಕಿ-ತ್ಸೆ ಕೊಡಿ-ಸಿ, ಕೋಲಾ-ರ-ದ ಬಸ್‌ ನಿಲ್ದಾ-ಣ-ದ ಬಳಿ ಇರು-ವ ರಾಮ-ಚಂ-ದ್ರ-ಪ್ಪ ಎಂ-ಬುವ-ರ ಮನೆ-ಗೆ ಕರೆ ತರ-ಲಾ-ಯಿ-ತು. ಈ ಸಂದ-ರ್ಭ-ದ-ಲ್ಲಿ ಪತ್ನಿ-ಯ ಕಣ್ಣು ತಪ್ಪಿ-ಸಿದ ಮೋಹ-ನ್‌ ಗೌಡ 5 ತಿಂಗ-ಳ ಮಗು-ವಿ-ಗೆ ವಿಷ ಕುಡಿ-ಸಿ-ದ್ದಾ-ನೆ. ಮಗು-ವ-ನ್ನು ಆಸ್ಪ-ತ್ರೆ-ಗೆ ಸಾಗಿ-ಸಿ-ದ-ರೂ, ಜೀವ ಉಳಿ-ಯ-ಲಿ-ಲ್ಲ .

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+