Get Updates
Get notified of breaking news, exclusive insights, and must-see stories!

ಇಂದು ರಾತ್ರಿ ರಾಜ್‌ ಬಿಡು-ಗ-ಡೆ, ತಮಿ-ಳು-ನಾ-ಡಿ-ನ-ಲ್ಲಿ ಗುಲ್ಲು

ಚೆನ್ನೈ : ಕರ್ನಾ-ಟ-ಕ-ದ ಜನ-ತೆ ಗುರು-ವಾ-ರ-ದ ಬಂದ್‌ ಬಗೆ-ಗೆ ಯೋಚಿ-ಸು-ತ್ತಿ-ರು-ವಾ-ಗ, ಇತ್ತ ತಮಿ-ಳು-ನಾಡಿ-ನ -ಕೆ-ಲ-ವು ಮಾಧ್ಯ-ಮ-ಗ-ಳು ಬುಧ-ವಾ-ರ ರಾತ್ರಿ ರಾಜ್‌-ಕು-ಮಾ-ರ್‌ ಬಿಡು-ಗ-ಡೆ ಖಚಿ-ತ ಎನ್ನು-ವ ವರ-ದಿ-ಗ-ಳ-ನ್ನು ಪ್ರಕ-ಟಿ-ಸಿವೆ.

ತಮಿ-ಳು ಸಂಜೆ ದೈ-ನಿ-ಕ ಮಾಲೈ -ಸು-ಡ-ರ್‌ ತನ್ನ ಬುಧ-ವಾ-ರ-ದ ಸಂಚಿ-ಕೆ-ಯ-ಲ್ಲಿ ಪ್ರಕ-ಟಿ-ಸಿ-ರು-ವಂ-ತೆ, ಮಹಾ-ಲ-ಯ ಅ-ಮಾವಾ-ಸ್ಯೆ-ಯ ರಾತ್ರಿ ವಿಶೇ-ಷ ಪೂಜೆ-ಯ ನಂತ-ರ ಒತ್ತೆ-ಯಾ-ಳು-ಗ-ಳ-ನ್ನು ಬಿಡು-ಗ-ಡೆ ಮಾಡ-ಲು ವೀರ-ಪ್ಪ-ನ್‌ ಉ-ದ್ದೇ-ಶಿ-ಸಿ-ದ್ದಾ--ನೆ. -ನ-ವ-ರಾ-ತ್ರಿ-ಯ ಆರಂ-ಭ-ದ ದಿನ-ದಂ-ದು ದುರ್ಗಾ-ದೇ-ವಿ-ಯ-ನ್ನು ಪೂಜಿ-ಸಿ-ದ ನಂತ-ರ ಸಂಧಾ-ನ-ಕಾ-ರ ಗೋಪಾ-ಲ್‌ ಅವ-ರೊಂ-ದಿ-ಗೆ ರಾಜ್‌-ಕು-ಮಾ-ರ್‌ ಕಾ-ಡಿ-ನಿಂ-ದ ನಾಡಿ-ಗೆ ವಾಪ-ಸ್ಸಾ-ಗ-ಲಿ-ದ್ದಾ-ರೆ.

ಕೆಲ-ವು ಮೂಲ-ಗ-ಳ ಪ್ರಕಾ-ರ, ವೀರ-ಪ್ಪ-ನ್‌ ಮತ್ತೂ ಕೆಲ-ವು ಬೇಡಿ-ಕೆ-ಗ-ಳ-ನ್ನು ತಮಿ-ಳು-ನಾ-ಡು ಸರ್ಕಾ-ರ-ದ ಮುಂದಿ-ಟ್ಟಿ-ದ್ದು , ಅವು-ಗ-ಳ-ನ್ನು ಈಡೇ-ರಿ-ಸ-ಲು ಸರ್ಕಾ-ರ ಒಪ್ಪಿ-ದೆ. ಆದ-ರೆ, ಆ ಬೇ-ಡಿ-ಕೆ-ಗ-ಳ-ನ್ನು ಗುಟ್ಟಾ-ಗಿ-ಡ-ಲು ತಮಿ-ಳು-ನಾ-ಡು ಸರ್ಕಾ-ರ ಉದ್ದೇ-ಶಿ-ಸಿ-ದೆ.

ರಾ-ಜ್‌ ಬಿಡು-ಗ-ಡೆ-ಯಾ-ಗು-ತ್ತ-ದೆ-ನ್ನು-ವ ಸುದ್ದಿ ಸಹ-ಜ-ವಾ-ಗಿ ಸಿಹಿ-ಯಾ-ದ-ದ್ದೇ. ಆದ-ರೆ, ಅವ-ರ ಬಿಡು-ಗ-ಡೆ ವಿಚಾ-ರ-ದ-ಲ್ಲಿ ಇಂ-ತ-ಹ ಎಷ್ಟೋ ಊಹಾ-ಪೋ-ಹ-ಗ-ಳು ಮಾಧ್ಯ-ಮ-ಗ-ಳ-ಲ್ಲಿ ಮಿಂಚಿ -ಮಾ-ಯ-ವಾ-ಗಿ-ವೆ. ಈ ಸುದ್ದಿ-ಯೂ ಈ ಕೆಟಗ-ರಿ-ಗೆ ಸೇರು-ವು-ದಾ-ದ-ರೆ ದಯ---ವಿ-ಟ್ಟು ಅನ್ಯ-ಥಾ ಭಾವಿ-ಸ-ಬೇ-ಡಿ.

(ಐಎ-ಎ-ನ್‌-ಎ-ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+