Get Updates
Get notified of breaking news, exclusive insights, and must-see stories!

ಬಂದ್‌-ನಿಂ-ದ ಜನ-ಸಾ-ಮಾ-ನ್ಯ-ರಿಗೆ ತೊಂದ-ರೆ-ಯಾ-ಗ-ಬಾ-ರ-ದು : ರಾಜ್‌

ಬೆಂಗಳೂರು :ಬುಧ-ವಾ-ರ ಅರ-ಣ್ಯ-ದಿಂ-ದ ಬಂದಿ-ರು-ವ -ಮ-ತ್ತೊಂ-ದು ಆಡಿ-ಯೋ ಕ್ಯಾಸೆ-ಟ್‌-ನ-ಲ್ಲಿ , ಗುರು-ವಾ-ರ-ದ ಬಂದ್‌ ಸಮ-ಯ-ದ-ಲ್ಲಿ ಸಾರ್ವ-ಜ-ನಿ-ಕ ಶಾಂ-ತಿ ಕಾಪಾ-ಡು-ವಂ-ತೆ ರಾಜ್‌-ಕು-ಮಾ-ರ್‌ ತಮ್ಮ ಅಭಿ-ಮಾ-ನಿ-ಗ-ಳಿ-ಗೆ ಮನ-ವಿ ಮಾಡಿ-ದ್ದಾ-ರೆ.

ಚಾಮುಂ-ಡೇ-ಶ್ವ-ರಿ ದಯೆ-ಯಿಂ-ದ ಶೀ-ಘ್ರ-ದ-ಲ್ಲೇ ತಾವು ವಾಪ-ಸ್ಸಾ-ಗು-ವು-ದಾ-ಗಿ ಕ್ಯಾಸೆ-ಟ್‌-ನ-ಲ್ಲಿ ರಾಜ್‌-ಕು-ಮಾ-ರ್‌ ತಿಳಿ-ಸಿ-ದ್ದಾ-ರೆ. ನಕ್ಕೀ-ರ-ನ್‌ ಗೋಪಾ-ಲ್‌ರೊಂದಿಗೆ ಕಾಡಿ-ಗೆ ತೆರ-ಳಿ-ದ್ದ , ಅವ-ರ ಸಹಾ-ಯ-ಕ ಸುಬ್ಬು ಬುಧ-ವಾ-ರ ಮುಂಜಾ-ನೆ ಕಾಡಿ-ನಿಂ-ದ ಚೆನ್ನೈ-ಗೆ ವಾಪ-ಸ್ಸಾ-ಗಿ-ದ್ದು, ರಾಜ್‌ ಅವರ ಸಂದೇ-ಶ-ವು-ಳ್ಳ -ಕ್ಯಾ-ಸೆ-ಟ್ಟ-ನ್ನು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿಯವ-ರಿ-ಗೆ ತಲು-ಪಿ--ಸಿ-ದ್ದಾ-ರೆ. ಈ ಕ್ಯಾಸೆ-ಟ್‌ ಈಗಾ-ಗ-ಲೇ ಬೆಂಗ-ಳೂ-ರಿ-ಗೆ ತಲು-ಪಿ-ದೆ ಎಂದು ನಂಬ-ಲ-ರ್ಹ ಮೂಲ-ಗ-ಳು ತಿಳಿ-ಸಿ-ವೆ.

ಈ ನಡು-ವೆ ರಾಜ್ಯ ಪೊಲೀ-ಸ್‌ ಮಹಾ ನಿದೇ-ರ್ಶಕ ಸಿ. ದಿನ-ಕ-ರ್‌ ಮ-ತ್ತು ನಗ-ರ ಪೊಲೀ-ಸ್‌ ಕಮೀ-ಷ-ನ-ರ್‌ ಟಿ. ಮಡಿ-ಯಾ-ಳ್‌ -ಬಂ-ದ್‌ ಸಂದ-ರ್ಭ-ದ-ಲ್ಲಿ ಕಾನೂ-ನು ಮತ್ತು ಸುವ್ಯ-ವ-ಸ್ಥೆ ಕಾಪಾ-ಡ-ಲು ರಾಜ್ಯ-ದ-ಲ್ಲಿ ಸೂಕ್ತ ಬಂದೋ-ಬ-ಸ್ತ್‌ ವ್ಯವ-ಸ್ಥೆ ಮಾಡ-ಲಾ-ಗಿ-ದೆ ಎಂದು ಪ್ರತ್ಯೇ-ಕ ಸುದ್ದಿ-ಗೋ-ಷ್ಠಿ-ಗ-ಳ-ಲ್ಲಿ ತಿಳಿ-ಸಿ-ದ್ದಾ-ರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+