ಗುರು-ವಾ-ರ ರಜೆ-ಯಾ ? ಮಳೆ-ರಾ-ಯ-ನಿ-ಗೂ !?
ಇ-ಳಿ-ಯು-ವ ತಾವು ಹತ್ತಿ-ರ ಬರು-ವ-ವ-ರೆಗೂ ಬಸ್-ನ-ಲ್ಲಿ ಮಾತಿ-ಗೆ ಜೊತೆ-ಯಾ-ಗು-ವ ಆ ಅವ-ರು, ಪಕ್ಕ-ದ ಮನೆ-ಯ ಗಂಡ ಹೆಂಡಿ-ರ ಜಗ-ಳ-ವ-ನ್ನೇ ಮಧ್ಯಾ-ಹ್ನ-ದ ಹರ-ಟೆ-ಗೆ ವಸ್ತು-ವಾ-ಗಿ-ಸಿ-ಕೊ-ಳ್ಳು-ವ ಮಾತಿ-ನ ಮಲ್ಲಿ-ಯ-ರು, ಉ-ಡು-ಪಿ ಹೊಟೇ-ಲ್-ನ-ಲ್ಲಿ ಇ-ಡ್ಲಿ ಮುರಿ-ದು, ಟೀ ಚ-ಪ್ಪ-ರಿ-ಸು-ತ್ತಾ ಮಳೆ ಬೆಳೆ ಮಾತಾ-ಡಿ-ಕೊ-ಳ್ಳು-ವ ಭೂಮಿ ತಾಯಿ-ಯ ಚೊಚ್ಚಿ-ಲ ಮಕ್ಕ-ಳು- ಇಂದು ತಮ್ಮ ಮಾತಿ-ನ ವರ-ಸೆ ಬದ-ಲಿ-ಸಿ-ದ್ದಾ-ರೆ. ಗುರು-ವಾ-ರ ಬಂದ್ ನಡೆ-ಯು-ತ್ತಾ ? ಪ್ರಸ್ತು-ತ, ಎಲ್ಲ-ರ ಮಾತಿ-ನ ಕೇಂ--ದ್ರ ಇದೇ-ನೇ.
ಬಂಗಾ-ರ-ಪ್ಪ ಬಂದ್-ಗೆ ಬೆಂಬ-ಲ ವ್ಯಕ್ತ-ಪ-ಡಿ-ಸಿ-ರು-ವ, ಹೈಕೋ-ರ್ಟ್ ಬಂದ್ ವಿರೋ-ಧಿ-ಸಿ-ರು-ವ ಸುದ್ದಿ-ಗ-ಳ ನಡು-ವೆ ಪಶ್ಚಿ-ಮ ಬಂಗಾ-ಳ-ದ-ಲ್ಲಿ ಸುರಿ-ಯು-ತ್ತಿ-ರು-ವ ಕುಂಭ-ದ್ರೋ-ಣ-ಕ್ಕೆ ಅರ್ಧ ಸಾವಿ-ರ-ಕ್ಕೂ ಹೆಚ್ಚು ಜನ-ರು ಜೀವ ಕಳ-ಕೊಂ-ಡಿ-ರು-ವ ದುರಂ-ತ -ರಾ-ಜ್ಯ-ದ-ಲ್ಲಿ ಮಹ-ತ್ವ ಕ-ಳೆ-ದು-ಕೊಂ-ಡಿ-ದೆ. ಇತ-ರ ದಿನ-ಗ-ಳ-ಲ್ಲಿ , ಸುದ್ದಿ ಕೇಳಿ-ದ-ವ-ರ ಕರುಳ-ನ್ನು ಚುರ್ ಅನ್ನಿ-ಸು-ತ್ತಿ-ದ್ದ ಸುದ್ದಿ-ಯ ಮೇಲೆ ಯಾ-ರ ಕಣ್ಣು-ಗ-ಳೂ ಬೀಳು-ತ್ತಿ-ಲ್ಲ .
ಬಂದ್ ಏನಾ-ಗು-ತ್ತ-ದೆ ಎ-ನ್ನು-ವ ಪ್ರಶ್ನೆ-ಯ-ಲ್ಲೇ ಪರಿ-ಸ್ಥಿ-ತಿ- ಎದು-ರಿ-ಸ-ಲು ಜನ-ತೆ ಸಜ್ಜಾ-ಗುತ್ತಿ-ದ್ದ-ರೆ, ಮಳೆ-ರಾ-ಯ ಮಾತ್ರ ತನ್ನ ನಿತ್ಯ ಕರ್ಮ-ದ-ಲ್ಲಿ ತೊ-ಡ-ಗಿ-ದ್ದಾ-ನೆ. ಮಂಗ-ಳ-ವಾ-ರ ರಾಜ್ಯ-ದ-ಲ್ಲಿ ಮಾನ್ಸೂ-ನ್ ಬಲ-ಯು-ತ-ವಾ-ಗಿ-ತ್ತು . ಮಾರು-ತ-ದ ಶಕ್ತಿ ಪ್ರಮು-ಖ-ವಾ-ಗಿ ಪ್ರದ-ರ್ಶ-ನ-ವಾ-ದ-ದ್ದು ಅ-ರ-ಸ-ಲು-ವಿ-ನ-ಲ್ಲಿ . ಅಲ್ಲಿ 8 ಸೆಂ-ಮೀ ಮಳೆ-ಯಾ-ಗಿ-ದೆ. ಉಳಿ-ದಂ-ತೆ ಚಿತ್ರ-ದು-ರ್ಗ-ದ-ಲ್ಲಿ 7, ಶಿರ-ಸಿ, ಗೋ-ಕ-ರ್ಣ, ಭಟ್ಕ-ಳ, ಉಪ್ಪಿ-ನಂ-ಗ-ಡಿ, ಶೃಂಗೇ-ರಿ, ಬಾಳೆ-ಹೊ-ನ್ನೂ-ರು, ಮೂಡಿ-ಗೆ-ರೆ ಹಾಗೂ ಗುಲ್ಬ-ರ್ಗಾ-ಗ-ಳ-ಲ್ಲಿ ತಲಾ 4, ಧರ್ಮ-ಸ್ಥ-ಳ, ಮಂಗ-ಳೂ-ರು, ಹೊನ್ನಾ-ವ-ರ, ನಿಪ್ಪಾ-ಣಿ, ಚಿಕ್ಕ-ನಾ-ಯ-ಕ-ನ-ಹ-ಳ್ಳಿ, ಶಿರಾ-ಲ-ಕೊ-ಪ್ಪ, ಚಿಂತಾ-ಮ-ಣಿ ಹಾಗೂ ಅರ-ಸೀ-ಕೆ-ರೆ-ಗ-ಳ-ಲ್ಲಿ ತಲಾ 3 ಸೆಂಮೀ ಮಳೆ ಬಿದ್ದಿ-ದೆ.
ಕ-ರಾ-ವ-ಳಿ ಮತ್ತು ದಕ್ಷಿ-ಣ ಒಳ-ನಾ-ಡು ಸೇರಿ-ದಂ-ತೆ ರಾಜ್ಯಾ-ದ್ಯಂ-ತ ಮುಂದಿ-ನ ಎರ-ಡು ದಿನ-ಗ-ಳ-ಲ್ಲಿ ವ್ಯಾಪ-ಕ ಮಳೆ ಬೀಳು-ವ ನಿರೀ-ಕ್ಷೆ-ಯಿ-ದೆ. ಬೆಂಗ-ಳೂ-ರಿ-ನ-ಲ್ಲಿ ಭಾಗ-ಶಃ ಮೋಡ ಕವಿ-ದ ವಾತಾ-ವ-ರ-ಣ, ಆಗಾ-ಗ ಮಳೆ.
-ಕೊ-ನೆ ಮಾತು : ಬಂದ್-ನಿಂ-ದಾ-ಗಿ ಸಿಗ-ಬ-ಹು-ದಾ-ದ ರಜೆ-ಯನ್ನು ಅನು-ಭ-ವಿ-ಸ-ಲು ಜನ-ತೆ ಅ-ಣಿ-ಯಾ-ಗು-ತ್ತಿ-ದ್ದಾ-ರೆ. ಮಳೆ-ರಾ-ಯ ಕೂಡ ಬಂದ್ ದಿನ ರಜಾ ತೆಗೆ-ದು-ಕೊ-ಳ್ಳು-ತ್ತಾ-ನಾ? ಅಥ-ವಾ ಅಣ್ಣಾ-ವ್ರ ಬಿಡು-ಗ-ಡೆ ವಿಳಂ-ಬ-ವಾ-ಗುತ್ತಿ-ರು-ವು-ದ-ಕ್ಕೆ ಮತ್ತ-ಷ್ಟು ಬಿ-ರು-ಸಾ-ಗುತ್ತಾ- ತನ್ನ ಪ್ರತಿ-ಭ-ಟ-ನೆ ವ್ಯಕ್ತ ಪಡಿ-ಸು-ತ್ತಾ-ನಾ? ಗು-ಟ್ಟು ಗುರು-ವಾ-ರ ಹೊರ ಬೀಳ-ಲಿ-ದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications