ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೂಪಾಗೆ ಒಂದು ಅಡಿ ನೀರು
ಬೆಂಗ-ಳೂ-ರು : ಮುಂಗಾರು ಮತ್ತೆ ಚುರುಕಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಭಾರಿ ಮಳೆ ಆಗಿದೆ. ಸೂಪಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಜಲಾನಯಕ್ಕೆ ಒಂದು ಅಡಿ ನೀರು ಬಂದಿದೆ. ಸೆಪ್ಟೆಂಬ-ರ್ 25ರ ಸೋಮವಾ-ರ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಇಂತಿತ್ತು:
ಜಲಾಶಯ | ಗ-ರಿ-ಷ್ಠ ಮಟ್ಟ | ಇಂದಿ-ನ-ಮ-ಟ್ಟ |
ಲಿಂಗ-ನ-ಮ--ಕ್ಕಿ | 1819.00 ಅಡಿಗಳು | 1815.95 ಅಡಿಗಳು |
ವಾರಾಹಿ | 1950.00 ಅಡಿಗಳು | 1938.97ಅಡಿಗಳು |
ತುಂಗಭದ್ರಾ | 1633.00 ಅಡಿಗಳು | 1633.00 ಅಡಿಗಳು |
ಸೂಪಾ | 1859.39 ಅಡಿಗಳು | 1808.47 ಅಡಿಗಳು |
ತಿಪ್ಪಗೊಂಡನಹಳ್ಳಿ | 74.00 ಅಡಿಗಳು | 42.30 ಅಡಿಗಳು |
ಕೆ.ಆರ್.ಎಸ್. | 124.80 ಅಡಿಗಳು | 123.09 ಅಡಿಗಳು |
ಕಬಿನಿ | 2284.00 ಅಡಿಗಳು | 2283.02 ಅಡಿಗಳು |
ಹಾರಂಗಿ | 2859.00 ಅಡಿಗಳು | 2856.48 ಅಡಿಗಳು |
Comments
Story first published: Tuesday, September 26, 2000, 5:30 [IST]