ಕರ್ನಾ-ಟ-ಕ ಬಂದ್-ಗೆ -ಮಾ-ಜಿ ಮುಖ್ಯ-ಮಂ-ತ್ರಿ ಬಂಗಾ-ರ-ಪ್ಪ ಬೆಂಬ-ಲ
ಬೆಂಗ-ಳೂ-ರು : ರಾಜ್ ಪ್ರಕ-ರ-ಣ-ದ ಬಗೆ-ಗೆ ಮೊದ-ಲ ಬಾರಿ-ಗೆ ಸಾರ್ವ-ಜ-ನಿ-ಕ ಹೇಳಿ-ಕೆ ನೀ-ಡಿ-ದ ಮಾಜಿ ಮುಖ್ಯ-ಮಂ-ತ್ರಿ ಹಾ-ಗೂ ಸಂಸ-ದ ಎಸ್. ಬಂಗಾ-ರ-ಪ್ಪ ಸೆಪ್ಟಂ-ಬ-ರ್ 28 ರ ಕರ್ನಾ-ಟ-ಕ ಬಂ-ದ-ನ್ನು ತಾ-ವು ಮುಕ್ತ ಮನ-ಸ್ಸಿ-ನಿಂ-ದ ಬೆಂಬ-ಲಿ-ಸು-ವು-ದಾ-ಗಿ ಮಂಗ-ಳ-ವಾ-ರ ಘೋಷಿ-ಸಿ-ದ್ದಾ-ರೆ.
ಬಂದ್-ಗೆ ಕರೆ ನೀಡಿ-ರು-ವು-ದು ಸರಿ-ಯಾ-ಗಿ-ದೆ ಹಾಗೂ ಅರ್ಥ-ಪೂ-ರ್ಣ-ವಾ-ಗಿ-ದೆ ಎಂದು ಕಿಕ್ಕಿ-ರಿ-ದ ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ ಬಂ-ಗಾ-ರ-ಪ್ಪ ಹೇಳಿ-ದ-ರು. ಬಂದ-ನ್ನು ಬೆಂಬ-ಲಿ-ಸು-ವ ತಮ್ಮ ನಿ-ರ್ಧಾ-ರ ವೈಯ-ಕ್ತಿ-ಕ-ವಾ-ದು-ದು, ಈ ಕುರಿ-ತು ತಾವು ಪಕ್ಷ-ದ ಇತ-ರ -ನಾ-ಯ-ಕ-ರ-ನ್ನು ಸಂಪ-ರ್ಕಿ-ಸಿ-ಲ್ಲ ಎಂದು ಅವ-ರು ಸ್ಪಷ್ಟ-ಪ-ಡಿ-ಸಿ-ದ-ರು. ಬಂದ್-ಗೆ ವಿರು-ದ್ಧ-ವಾ-ಗಿ ಪಕ್ಷ ನಿರ್ಣ-ಯ ಕೈಗೊಂ-ಡಿ-ದೆ. ಆದ-ರೆ, ಬಂದ-ನ್ನು ಬೆಂಬ-ಲಿ-ಸ-ದಿ-ದ್ದ-ರೆ ನಾವು ದೊಡ್ಡ ಪ್ರಮಾ-ದ- ಮಾಡಿದಂತಾಗುತ್ತದೆ ಎಂದ-ರು.
ಕಾಂದ-ಹಾ-ರ್ ಪ್ರಕ-ರ-ಣ-ದಂ-ತೆ ರಾಜ್ ಅಪ-ಹ-ರ-ಣ ಪ್ರಕ-ರ--ಣ-ದ-ಲ್ಲೂ ಕೇಂದ್ರ-ದ ನೇರ ಮಧ್ಯ-ಪ್ರ-ವೇ-ಶ-ಕ್ಕೆ ರಾಜ್ಯ ಸರ್ಕಾ-ರ ಒತ್ತಾ-ಯಿ-ಸ-ಬೇ-ಕು ಎಂದು ಬಂ-ಗಾ-ರ-ಪ್ಪ ಅಭಿ-ಪ್ರಾ-ಯ-ಪ-ಟ್ಟ-ರು. ಕಾಂದ-ಹಾ-ರ್ ಹಾಗೂ ರಾಜ್ ಅಪ-ಹ-ರ-ಣ ಪ್ರಕರ-ಣ-ಗಳು ಭಿನ್ನ ಎಂದು ತಾವು ಭಾವಿ-ಸು-ವು-ದಿ-ಲ್ಲ. ಶೀಘ್ರ-ದ-ಲ್ಲೇ ರಾಷ್ಟ್ರ-ಪ--ತಿ, ಪ್ರಧಾ-ನಿ ಹಾಗೂ ಕೇಂ-ದ್ರ ಗೃಹ- ಸ-ಚಿ-ವ-ರ-ನ್ನು ಭೇಟಿ-ಯಾ-ಗಿ- ಪ್ರಕರ-ಣ-ವ-ನ್ನು -ಕು-ರಿ-ತು ಚರ್ಚಿ-ಸುತ್ತೇ-ನೆ, ಪಕ್ಷ-ದ ಅಧ್ಯ-ಕ್ಷ-ರಾ-ದ ಸೋ-ನಿ-ಯಾ ಗಾಂಧಿ ಅವ-ರಿ-ಗೆ ಪರಿ-ಸ್ಥಿ-ತಿ-ಯ ಬಗೆ-ಗೆ ಈಗಾ-ಗ-ಲೇ ವಿವ-ರ-ಣೆ ನೀಡಿ-ದ್ದೇ-ನೆ ಎಂದು ಹೇಳಿ-ದ-ರು.
ಆಗ-ಸ್ಟ್ 28 ರಂದೇ ಕೆ-ಲ-ವು ಟಾಡಾ ಕೈದಿ-ಗ-ಳ-ನ್ನು ಬಿಡು-ಗ-ಡೆ ಮಾಡಿ-ದ್ದ-ರೆ ಪರಿ-ಸ್ಥಿ-ತಿ ಬಿ-ಗ-ಡಾ-ಯಿ-ಸು-ತ್ತಿ-ರ-ಲಿ-ಲ್ಲ , ಕೆಲ-ವು ಬಂದಿಗ-ಳು ಕಳೆ-ದ 8 ವರ್ಷ-ಗ-ಳಿಂ-ದ ಜೈಲಿ-ನ-ಲ್ಲಿ-ದ್ದಾ-ರೆ. ಕೆಲ-ವ-ರ ವಿಚಾ-ರ-ಣೆ-ಯೇ ಪ್ರಾರಂ-ಭ-ವಾ-ಗಿ-ಲ್ಲ , ಇದು ಉಚಿ-ತ-ವಾ-ದು--ದ-ಲ್ಲ ಎಂದ-ರು.
ಪ್ರಕ-ರ-ಣ-ವ-ನ್ನು ಬಗೆ- ಹರಿ-ಸ-ಲು ಸಂಧಾ-ನ ಮಾರ್ಗ-ಕ್ಕೆ ತಮ್ಮ ಬೆಂಬ-ಲ-ವೂ ಇದೆ. ನಕ್ಕೀ-ರ-ನ್ ಗೋಪಾ-ಲ್-ರ ನಾಲ್ಕ-ನೇ ಯಾತ್ರೆ-ಯ ಫಲ-ಶ್ರು-ತಿ--ಗೆ ಎದು-ರು ನೋಡು-ತ್ತಿ-ದ್ದೇ-ವೆ. ಸಂಧಾ-ನ-ದ ಜೊತೆ-ಗೆ ಒತ್ತ-ಡ ಹೇರು-ವ ತಂತ್ರ-ವೂ ಮುಂದು-ವ-ರಿ-ಯ-ಬೇ-ಕು ಎಂದು ಹೇಳಿ-ದ ಬಂಗಾ-ರ-ಪ್ಪ , ಕರ್ನಾ-ಟ-ಕ ಬಂದ-ನ್ನು ಶಾಂತಿ-ಯಿಂ-ದ ಆಚ-ರಿ-ಸು-ವಂ-ತೆ ಜನ-ತೆ-ಯ-ಲ್ಲಿ ಮನ-ವಿ ಮಾಡಿ-ದ-ರು.
(ಯುಎ-ನ್-ಐ)
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications