ವಸ-ತಿ ಶಾಲೆ-ಗ-ಳಿ-ಗೆ ಶಿ-ಕ್ಷ-ಕ-ರ ನೇರ ನೇಮ-ಕಾ-ತಿ : ಕಾಗೋ-ಡು ತಿಮ್ಮ-ಪ್ಪ ಇಂಗಿ-ತ
ಮೈಸೂ-ರು : ಸಮಾ-ಜ ಕಲ್ಯಾ-ಣ ಖಾತೆ-ಯ-ಡಿ ಕಾರ್ಯ ನಿರ್ವ-ಹಿ-ಸು-ತ್ತಿ-ರು-ವ ವಸ-ತಿ ಶಾಲೆ-ಗ-ಳಿ-ಗೆ ಶಿ-ಕ್ಷ-ಕ-ರ-ನ್ನು -ನೇ-ಮಿ-ಸಿ-ಕೊ-ಳ್ಳು-ವ ಕುರಿ-ತು ಇಲಾ-ಖೆ-ಗೆ ಅಧಿ-ಕಾ-ರ ನೀಡ-ಲು -ಸ-ರ್ಕಾ-ರ ಯೋಚಿ-ಸು-ತ್ತಿ-ದೆ ಎಂದು ಸಮಾ-ಜ-ಕ-ಲ್ಯಾ-ಣ ಖಾ-ತೆ ಸಚಿ-ವ ಕಾಗೋ-ಡು ತಿಮ್ಮ-ಪ್ಪ ಭಾನು-ವಾ-ರ ಹೇ-ಳಿ-ದ್ದಾ-ರೆ.
ಪ್ರಸ್ತು-ತ ಕಾರ್ಯ- ನಿ-ರ್ವ-ಹಿ-ಸು-ತ್ತಿ-ರು-ವ ಶಿಕ್ಷ-ಕ-ರು ಮತ್ತು ವಾರ್ಡನ್-ಗ-ಳು ಇ-ತ-ರ ಇಲಾ-ಖೆ-ಗ-ಳಿಂದ ಪ್ರತಿ ನಿಯೋ-ಜ-ನೆ ಹೊಂದಿ-ದ್ದಾ-ರೆ. -ಪ್ರ-ತಿ ನಿಯೋ-ಜ-ನೆ ಹೊಂದಿ-ದ ಶಿಕ್ಷಕ-ರಿಂ-ದ ಕಾರ್ಯ-ನಿ-ರ್ವ-ಹ-ಣೆ ಕಷ್ಟ-ವಾ-ದು-ದ-ರಿಂ-ದ, ಇಲಾ-ಖೆ-ಯೇ ನೇರ-ವಾ-ಗಿ ಶಿಕ್ಷ-ಕ-ರ-ನ್ನು ನೇ-ಮಿ-ಸಿ-ಕೊ-ಳ್ಳ-ಲು ಅ-ಧಿ-ಕಾ-ರ ನೀಡ-ಲು ಸರಕಾರ ಉದ್ದೇ-ಶಿ-ಸಿ-ದೆ, ರಾಜ್ಯ-ದ-ಲ್ಲಿ-ನ 77 ವಸ-ತಿ ಶಾಲೆ-ಗ-ಳಿ-ಗೆ 500 ಶಿಕ್ಷ-ಕ-ರ ಅಗ-ತ್ಯ-ವಿ-ದೆ, ಈ ವಿಷ-ಯ-ವ-ನ್ನು ಸಂಪು-ಟ ಸಭೆ-ಯ-ಲ್ಲಿ ಚರ್ಚಿ-ಸ-ಲಾ-ಗು-ವು-ದು ಎಂದು ಸಚಿ-ವರು ಹೇಳಿ-ದ-ರು.
ಇ-ತ್ತೀ-ಚೆ-ಗೆ ಜಿಲ್ಲೆ-ಯ-ಲ್ಲಿ ಮಕ್ಕ-ಳ-ನ್ನು ಮಾರಾ-ಟ ಮಾಡ-ಲಾ-ಗು-ತ್ತಿ-ದೆ ಎನ್ನು-ವ ಕುರಿ-ತು ಸತ್ಯಾ-ಸ-ತ್ಯ-ತೆ ಪರೀ-ಕ್ಷಿ-ಸ-ಲು ಸಮಿ-ತಿ-ಯ-ನ್ನು ನೇ-ಮಿ-ಸಿ-ದ್ದು , ಸಮಿ-ತಿ-ಯು ಪ್ರ-ಕ-ರ-ಣ-ದ ಬಗೆ-ಗೆ ಅ-ಧ್ಯ-ಯ-ನ ನಡೆ-ಸ-ಲಿ--ದೆ. ಜಿ-ಲ್ಲೆ-ಯ-ಲ್ಲಿ 24 ಮಕ್ಕ-ಳ-ನ್ನು ಮಾರಾ-ಟ- ಮಾಡ-ಲಾ-ಗಿ-ದೆ, ತನ್ನ ವರ-ದಿ-ಯ-ನ್ನು ಸಲ್ಲಿ-ಸು-ವ ಮೊದ-ಲು ಜಿಲ್ಲೆ-ಯ-ಲ್ಲಿ-ನ 6,101 ಕುಟುಂ-ಬ-ಗ-ಳ-ನ್ನು ಸಮಿ-ತಿ ಸಂದ-ರ್ಶಿ-ಸು-ವು-ದು ಎಂದು ತಿಮ್ಮ-ಪ್ಪ ಹೇಳಿ-ದ-ರು.
ನಾಗ-ರ-ಹೊ-ಳೆ ರಾ-ಷ್ಟ್ರೀಯ ಉದ್ಯಾ-ನ-ದ-ಲ್ಲಿ ನ 146 ಕುಟುಂ-ಬ-ಗ-ಳಿ-ಗೆ ಪುನ-ರ್ವ-ಸ-ತಿ ಕಲ್ಪಿ-ಸ-ಲು ಹುಣ-ಸೂ-ರು ತಾಲ್ಲೂ-ಕಿ-ನ-ಲ್ಲಿ 200 ಮನೆ-ಗ-ಳ-ನ್ನು ನಿರ್ಮಿ-ಸ-ಲಾ-ಗಿ-ದೆ. ಪ್ರತಿ ಕುಟುಂ-ಬ-ಕ್ಕೆ 5 ಎಕ-ರೆ ಭೂಮಿ ಹಾಗೂ 6 ತಿಂಗ-ಳಿ-ಗೆ ಸಾಕಾ-ಗು-ವ-ಷ್ಟು ಆಹಾ-ರ ಪದಾ-ರ್ಥ-ಗ-ಳ-ನ್ನು ನೀಡ-ಲಾ-ಗು-ವು-ದು ಎಂದು ಸಚಿ-ವ-ರು -ತಿ-ಳಿ-ಸಿ-ದ-ರು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications