ಮುಧೋಳಕ್ಕೆ ಪ್ರಥಮ ಸ್ಥಾನ
ಮಳೆಗೆ ಭಾನುವಾರದ ರಜಾ ಇದ್ದ ಹಾಗೆ ಕಾಣಲಿಲ್ಲ. ಕರಾ-ವ-ಳಿಯಲ್ಲಿ ಗುಬ್ಬಿ ತಲೆ ಒದ್ದೆಯಾಗುವಷ್ಟು, ಒಳನಾಡಿಲ್ಲಿ ಕೆಲವು ಕಡೆ ಸಕ್ಕತ್ತಾಗಿ ಮಳೆ ಸುರಿದಿದೆ ಎಂದು ಹವಾಮಾನ ಇಲಾ-ಖೆ ತಿಳಿ-ಸಿ-ದೆ.
ಇಲಾಖೆಯವರ ವರದಿಯನ್ನು ನಿಮ್ಮ ಮುಂದಿಡುವುದಾದರೆ, ಮಳೆಯ ಪಟ್ಟಿಯಲ್ಲಿ ಇವತ್ತು ಮು-ಧೋ-ಳ-ಕ್ಕೆ ಪ್ರಥಮ ಸ್ಥಾನ. ಅಂದರೆ ಅಲ್ಲಿ 9 ಸೆಂಮೀ ಮಳೆ- ಬಂದಿದೆ. ಕೆರೆಯಾಡೆದು ಹೋಗಿದ್ದರಿಂದ ಅಸ್ತವ್ಯಸ್ತಗೊಂಡು , ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಚಿತ್ರ-ದು-ರ್ಗ-ದ-ಲ್ಲಿ 5 ಸೆ.ಮೀ. , ಬೆಳ-ಗಾ-ವಿ ವಿಮಾ-ನ ನಿಲ್ದಾ-ಣ, ಸಂಕೇ-ಶ್ವರ-ದ-ಲ್ಲಿ ತಲಾ 3 ಸೆ.ಮೀ. ಮಳೆಯಾಗಿದೆ. ದಸರಾಕ್ಕೆ ರೆಡಿಯಾಗುತ್ತಿರುವ ಮೈಸೂ-ರಿ-ನ- ರಸ್ತೆ ಧೂಳು ಒದ್ದೆಯಾಗಿದೆ. ಅಲ್ಲಿ 2 ಸೆ.ಮೀ.ನಷ್ಟು ಮಳೆಯ ಪ್ರಸಾದವಾಗಿದೆ. ಬೆಳ್ತಂ-ಗ-ಡಿ, ಉಡು-ಪಿ ಹಾಗೂ ಶಿವ-ಮೊ-ಗ್ಗ-ಗ-ಳ-ಲ್ಲಿ ತಲಾ 1 ಸೆಂಮೀ ಮಳೆ-ಯಾ-ಗಿ-ದೆ.
-ರಾಜ್ಯ-ದ-ಲ್ಲಿ-ನ ಮ-ಳೆ-ರಾ-ಯ-ನ ಕಾರು-ಭಾ-ರು ನಾಳೆ ನಾಡಿದ್ದಿನಲ್ಲಿ ಹೀಗಿರುತ್ತದೆ. ಕರಾ-ವ-ಳಿ ಹಾಗೂ ಒಳ-ನಾ-ಡಿ-ನ-ಲ್ಲಿ ವ್ಯಾಪ-ಕ ಮಳೆ ಸುರಿ-ಯ-ಲಿ-ದೆ. ಬೆಂಗ-ಳೂ-ರಿ-ನ-ಲ್ಲಿ ಯಥಾ ಪ್ರಕಾರ ಮೋಡದ ಹಾವಳಿ. ಸಂಜೆ ಅಥ-ವಾ ರಾತ್ರಿ-ಯ ವೇಳೆ-ಗೆ ಹಗು-ರ- ಮಳೆ-ಯಾ-ಗಬಹುದಂತೆ. ಉಷ್ಣಾಂ-ಶ-ದ-ಲ್ಲಿ ಭಾರೀ ಬದ-ಲಾ-ವ-ಣೆ-ಯ -ನಿ-ರೀ-ಕ್ಷೆ-ಯಿ-ಲ್ಲ .
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications