Get Updates
Get notified of breaking news, exclusive insights, and must-see stories!

ಖಾಸ-ಗಿ ಆಸ್ಪ-ತ್ರೆ-ಗ-ಳ ವ್ಯ-ವ-ಹಾ-ರ ಪಾರ-ದ-ರ್ಶ-ಕ-ಗೊ-ಳಿ-ಸ-ಲು ಶೀಘ್ರ-ದ-ಲ್ಲೇ ಶಾಸ-ನ

ನವ-ದೆ-ಹ-ಲಿ : ನಸಿಂ-ಗ್‌ ಹೋಂ ಮುಂತಾ-ದ ಖಾಸ-ಗಿ ಆಸ್ಪ-ತ್ರೆ-ಗ-ಳ-ಲ್ಲಿ-ನ ಅವ್ಯ-ವ-ಹಾ-ರ-ಗ-ಳ-ನ್ನು ನಿಯಂ-ತ್ರ-ಣ-ದ-ಲ್ಲಿ-ಡ-ಲು ಶೀಘ್ರ-ದ-ಲ್ಲೇ ಶಾಸ-ನ-ವೊಂ-ದ-ನ್ನು ರಚಿ-ಸ-ಲಾ-ಗು-ವುದು ಎಂದು ಕೇಂದ್ರ ಆರೋ-ಗ್ಯ ಮತ್ತು ಕುಟುಂ-ಬ ಕಲ್ಯಾ-ಣ ಖಾತೆ ಸಚಿ-ವ ಸಿ.ಪಿ. ಠಾಕೂ-ರ್‌ ಭಾನು-ವಾ-ರ ತಿಳಿ-ಸಿ-ದ್ದಾ-ರೆ.

ಶಾಸ-ನ ರೂಪಿ-ಸು-ವ ಕುರಿ-ತು ಅಧ್ಯ-ಯ-ನ-ಗ-ಳು ನಡೆ-ಯು-ತ್ತಿ-ವೆ. ಖಾಸ-ಗಿ ಆಸ್ಪ-ತ್ರೆ-ಗ-ಳ ವ್ಯವ-ಹಾ-ರ-ದ-ಲ್ಲಿ ಪಾರ-ದ-ರ್ಶ-ಕ-ತೆ-ಯ-ನ್ನು ಮೂಡಿ-ಸು-ವು-ದು ಸರ್ಕಾ-ರ-ದ ಉದ್ದೇ-ಶ-ವಾ-ಗಿ-ದೆ ಎಂದು ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ ಸಚಿ-ವ-ರು ಹೇಳಿ-ದ-ರು. ಇತ್ತೀ-ಚೆ-ಗೆ -ನ-ರ್ಸಿಂ-ಗ್‌ ಹೋಂಗ-ಳು ಸೇರಿ-ದಂ-ತೆ ಖಾಸ-ಗಿ ಆ-ಸ್ಪ-ತ್ರೆ-ಗ-ಳಲ್ಲಿ ನ ಅವ್ಯವಹಾ-ರ-ಗ-ಳ ಕುರಿ-ತು ವ್ಯಾಪ-ಕ ದೂರು-ಗ-ಳು ಕೇಳಿ-ಬಂ-ದ ಹಿನ್ನೆ-ಲೆ-ಯ-ಲ್ಲಿ ಸರ್ಕಾ-ರ ಶಾಸ-ನ ರೂಪಿ-ಸ-ಲು ಉದ್ದೇ-ಶಿ-ಸಿ-ದೆ.

(ಇನ್ಫೋ ವಾರ್ತೆ-)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+