Get Updates
Get notified of breaking news, exclusive insights, and must-see stories!

ಬೇಡಿ-ಕೆ ಈಡೇ-ರಿ-ಸಿದಿದ್ದ-ರೆ ಮುಂ-ದಿ-ನ ತಿಂಗ-ಳು 6 ಲಕ್ಷ ಅಂಚೆ ನೌಕ-ರ-ರ ಮುಷ್ಕ-ರ

ಹೈದ-ರಾ-ಬಾ-ದ್‌ :ಟೆಲಿ-ಕಾಂ ನೌಕ-ರ-ರ ಮುಷ್ಕ-ರ-ದ -ಬೆ-ನ್ನಿ-ನ-ಲ್ಲೇ ಅಂಚೆ ನೌಕ-ರ-ರು ಮುಷ್ಕ-ರ-ಕ್ಕೆ ಸಜ್ಜಾ-ಗು-ತ್ತಿ-ದ್ದಾ--ರೆ. ಬಹು ಕಾಲ-ದಿಂ-ದ ಈಡೇ-ರ-ದೆ ಉಳಿ-ದ ಬೇಡಿ-ಕೆ-ಗ-ಳ-ನ್ನು ಈಡೇ-ರಿ-ಸ-ದಿ-ದ್ದ-ರೆ ಮುಂದಿ-ನ ತಿಂಗಳು ಮುಷ್ಕ-ರ ನಡೆಸ-ಲು 6 ಲಕ್ಷ ಅಂಚೆ ನೌಕ-ರ-ರು ನಿರ್ಧ-ರಿ-ಸಿ-ದ್ದಾ-ರೆ.

ಸೆಪ್ಟಂ-ಬ-ರ್‌ 26 ರಂದು ದೆಹ-ಲಿ-ಯ-ಲ್ಲಿ ನಡೆ-ಯು-ವ ಒಕ್ಕೂ-ಟ-ದ ಸಭೆ-ಯ-ಲ್ಲಿ ಮುಷ್ಕ-ರ-ದ ದಿನಾಂ-ಕ-ವ-ನ್ನು ನಿರ್ಧರಿ-ಸ-ಲಾ-ಗು-ವು-ದು -ಎಂ-ದು ಮುಷ್ಕ-ರ-ದ ಬಗ್ಗೆ ಶು-ಕ್ರ-ವಾ-ರ, ಸುದ್ದಿ-ಗೋ-ಷ್ಠಿಯ-ಲ್ಲಿ - ಮಾತ-ನಾ-ಡಿ-ದ ಭಾರ-ತೀ-ಯ ಅಂ-ಚೆ ನೌಕ-ರ-ರ ಒಕ್ಕೂ-ಟ-ದ ಪ್ರಧಾ-ನ ಕಾರ್ಯ-ದ-ರ್ಶಿ ವೈ.ಎಸ್‌. ಯಾದವ್‌ ತಿಳಿ-ಸಿ-ದ್ದಾ-ರೆ.

3.8 ಲಕ್ಷ ಇಲಾ-ಖೇ-ತ-ರ ಏಜಂ-ಟ-ರಿ-ಗೆ ಸಂಬ-ಳ ನಿಗ-ದಿ ಮಾಡು-ವು-ದು ಹಾಗೂ ಅವ-ರ-ನ್ನು ಗ್ರಾಮೀ-ಣ ಅಂಚೆ ಕರ್ಮ-ಚಾ-ರಿ-ಗ-ಳೆಂ-ದು ಪರಿ-ಗ-ಣಿ-ಸಬೇಕೆ-ನ್ನು-ವು-ದು ಒಕ್ಕೂ-ಟ-ದ ಪ್ರಮು-ಖ ಬೇಡಿ-ಕೆ-ಗ-ಳ-ಲ್ಲಿ ಸೇರಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+