ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ್‌ ರಾಜಕೀ-ಯ ಪ್ರೇರಿ-ತ : ಖರ್ಗೆ- ಚಂದ್ರೇ-ಗೌ-ಡ

By Staff
|
Google Oneindia Kannada News

- ಬೆಂಗ-ಳೂ-ರು : ಸೆಪ್ಟಂ-ಬ-ರ್‌ 28 ರ ಕರ್ನಾ-ಟ-ಕ ಬಂದ್‌- ರಾಜ-ಕೀ-ಯ ಪ್ರೇರಿತ-ವಾ-ಗಿ-ದೆ, ಕೆಲ-ವು ರಾಜ-ಕೀ-ಯ ಪಕ್ಷ-ಗ-ಳು ಬಂದ್‌-ಗೆ ನೈತಿ-ಕ ಬೆಂಬ-ಲ ವ್ಯ-ಕ್ತ ಪಡಿ-ಸಿ-ವೆ ಎಂದು ಗೃಹ ಸಚಿ-ವ ಮಲ್ಲಿ-ಕಾ-ರ್ಜು-ನ ಖರ್ಗೆ ಹಾಗೂ ಕಾನೂ-ನು ಸಚಿ-ವ ಡಿ.ಬಿ. ಚಂದ್ರೇಗೌ-ಡ -ಶ-ನಿ-ವಾ-ರ-ದ ಸುದ್ದಿ--ಗೋ-ಷ್ಠಿ-ಯ-ಲ್ಲಿ ಹೇಳಿ--ದ್ದಾ-ರೆ.

ರಾಜ್‌ ಬಿಡು-ಗ-ಡೆ- ಸಂಬಂ-ಧ ಚರ್ಚಿ-ಸ-ಲು ಶನಿ-ವಾ-ರ ಕರೆ-ದಿ-ದ್ದ ಸರ್ವ-ಪ-ಕ್ಷ ಸಭೆ-ಯ ನಂತ-ರ ಜಂಟಿ ಸುದ್ದಿ-ಗೋ-ಷ್ಠಿ-ಯ-ಲ್ಲಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು. ಬಂ-ದ್‌-ನಿಂ-ದಾ-ಗಿ ಸಾರ್ವ-ಜ-ನಿ-ಕ ಶಾಂತಿ ಹಾಳಾ-ಗು-ತ್ತ-ದೆ, ಆದು-ದ-ರಿಂ-ದ -ಉ-ದ್ದೇ-ಶಿ-ತ ಬಂ ದ್‌ ಕೈ ಬಿಟ್ಟು , -ರಾ-ಜ್‌ ಬಿಡು-ಗ-ಡೆ ವಿಷ-ಯ-ದ-ಲ್ಲಿ ಸರ್ಕಾ-ರ-ದೊಂ-ದಿ-ಗೆ ಸಹ-ಕ-ರಿ-ಸು-ವಂ-ತೆ ರಾಜ್‌ ಅಭಿ-ಮಾ-ನಿ-ಗ-ಳ ಸಂಘ ಹಾಗೂ ಚಲ-ನ ಚಿತ್ರ ವಾಣಿ-ಜ್ಯ ಮಂಡ-ಳಿ-ಯ-ನ್ನು ಸಚಿ-ವ-ರು ಕೋರಿ-ದ-ರು. ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಕೂಡ ಬಂದ್‌ಗೆ ಕರೆ ನೀಡಿ-ರು-ವ ಸಂ-ಘ-ಟ-ನೆ-ಗ-ಳ ಮನ ಒಲಿ-ಸ-ಲು ಪ್ರಯ-ತ್ನಿ-ಸು-ವ-ರು ಎಂದ-ರು.

ಪರಿ-ಸ್ಥಿ-ತಿ-ಯ ಬಗ್ಗೆ ಸರ್ವ-ಪ-ಕ್ಷ-ಗ-ಳಿ-ಗೆ ಮಾಹಿ-ತಿ : ರಾಜ್‌ ಬಿಡು-ಗ-ಡೆ-ಯ ಪ್ರಯ-ತ್ನ-ಗ-ಳ ಕುರಿ-ತು ಮುಖ್ಯ-ಮಂ-ತ್ರಿ-ಗಳು ಸರ್ವ-ಪ-ಕ್ಷ ಸಭೆ-ಯ-ಲ್ಲಿ ವಿವ-ರಿ-ಸಿ-ದ-ರು ಹಾಗೂ ಗ್ರಾಮೀ-ಣ ಅಭ್ಯ-ರ್ಥಿ-ಗ-ಳಿ-ಗೆ ಉ-ದ್ಯೋ-ಗ-ದ-ಲ್ಲಿ ಶೇ. 5 ರಷ್ಟು ಮೀಸ-ಲಾ-ತಿ ಒದ-ಗಿ-ಸು-ವಂ-ತೆ ಸಲ-ಹೆ ಮಾಡಿ-ರು-ವ ರಾಮ-ಕೃ-ಷ್ಣ ಆಯೋ-ಗ-ದ ವರ-ದಿ-ಯ ಕುರಿ-ತು ಸಭೆ-ಗೆ ಮಾಹಿ-ತಿ ನೀಡಿ-ದ-ರು ಎಂದು ಖರ್ಗೆ ಮತ್ತು -ಗೌಡ ಹೇಳಿ-ದ-ರು. ರಾಜ್‌ ಬಿಡು-ಗ-ಡೆ-ಯ ಸಂಬಂ-ಧ ಸಂ-ಧಾ-ನ ಪ್ರಕ್ರಿ-ಯೆ-ಯಾಂ-ದಿ-ಗೆ ಪರ್ಯಾ-ಯ ಕ್ರಮ-ಗ-ಳ-ನ್ನೂ ಅನು-ಸ-ರಿ-ಸು-ವಂ-ತೆ ವಿರೋ-ಧ ಪಕ್ಷ-ಗ-ಳು- ಸರ್ಕಾ-ರ-ಕ್ಕೆ ಪುನಃ ಸಲ-ಹೆ ನೀಡಿ-ದ್ದು -ಪ-ರ್ಯಾ-ಯ ಕಾರ್ಯ-ತಂ-ತ್ರ-ಗ-ಳ ಬಗ್ಗೆ ಸರ್ಕಾ-ರ ಯೋಚಿ-ಸು-ವು-ದು ಎಂದ-ರು.

ಟಾಡಾ ಬಂದಿ-ಗ-ಳ ಬಿಡು-ಗ-ಡೆ ಸಂಬಂ-ಧ ಕೇಂದ್ರ ಸರ್ಕಾ-ರ ಸುಪ್ರಿಂ-ಕೋ-ರ್ಟ್‌-ನ ಮುಂದೆ ಸ-ಲ್ಲಿ-ಸಿ-ರು-ವ ಪ್ರಮಾ-ಣ ಪತ್ರ ರಾಜ್ಯ ಸರ್ಕಾ-ರ-ಕ್ಕೆ ಅನು-ಕೂ-ಲ-ಕ-ರ-ವಾ-ಗಿ-ದ್ದು , ರಾಜ್ಯ-ದ ಕ್ರಮ-ವ-ನ್ನು ಕೇಂದ್ರ ಸರ್ಕಾ-ರ ಸಮ-ರ್ಥಿ-ಸಿ-ದೆ ಎಂದು ಚಂದ್ರೇ-ಗೌ-ಡ ಹೇಳಿ-ದ-ರು. ರಾಮ-ಕೃ-ಷ್ಣ ಆಯೋ-ಗ-ದ ವರ-ದಿ ಬಗ್ಗೆ ಚರ್ಚಿ-ಸ-ಲು ಮತ್ತೊ-ಮ್ಮೆ ಸರ್ವ-ಪ-ಕ್ಷ ಸಭೆ ಕರೆ-ಯ-ಲಾ-ಗು-ವು-ದು, ವರ-ದಿ-ಯ-ನ್ನು ಅನು-ಸ-ರಿ-ಸಿ-ದ ಮಸೂ-ದೆ-ಯ-ನ್ನು ಮುಂದಿ-ನ ಅಧಿ-ವೇ-ಶ-ನ-ದ-ಲ್ಲಿ ಮಂಡಿ-ಸ-ಲಾ-ಗು-ವು-ದು ಎಂದ-ರು.

ಗೋಪಾಲ್‌ಗೆ ವೀರಪ್ಪನ್‌ ಅನುಮತಿ ಸಿಕ್ಕಿಲ್ಲ : ಕಾಡಿನಲ್ಲಿ ಮಳೆ ಸುರಿಯುತ್ತಿದ್ದು ಅಡಗುದಾಣದತ್ತ ಅಡಿಯಿಡಲು ಗೋಪಾಲ್‌ಗೆ ವೀರಪ್ಪನ್‌ನಿಂದ ಅನುಮತಿ ಈವರೆಗೆ ದೊರೆತಿಲ್ಲ ಎಂದು ನಕ್ಕೀರನ್‌ ಪತ್ರಿಕೆ ಮೂಲಗಳು ತಿಳಿಸಿವೆ. ಮಳೆಯ ಕಾರಣ ವೀರಪ್ಪನ್‌ ತನ್ನ ಅಡಗುದಾಣವನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವುದೇ ಈ ವಿಳಂಬಕ್ಕೆ ಕಾರಣವಿರಬಹುದು ಎನ್ನಲಾಗಿದ್ದು ತಲೈಮಲೈ ಅರಣ್ಯದಲ್ಲಿ ಗೋಪಾಲ್‌ ವೀರಪ್ಪನ್‌ ಸಂದೇಶಕ್ಕಾಗಿ ಕಾಯುತ್ತಿರುವುದಾಗಿ ವರದಿಯಾಗಿದೆ.

(ಯುಎ-ನ್‌--ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X