Get Updates
Get notified of breaking news, exclusive insights, and must-see stories!

-ಅರ-ಣ್ಯ-ಕ್ಕೆ ಹೊರಟಿದ್ದ ಮಾಜಿ ಸಚಿ-ವ ರಮೇ-ಶ್‌ - ಬಂ-ಧ-ನ, ಬಿಡುಗಡೆ

- ಬೆಂ-ಗ-ಳೂ-ರು :-ನಿಷೇಧಾ-ಜ್ಞೆ ಉ-ಲ್ಲಂ-ಘ-ನೆ ಆರೋ-ಪ-ದ ಮೇಲೆ ಮಾಜಿ ಮಂತ್ರಿ ಎಸ್‌. ರಮೇ-ಶ್‌ ಅವ-ರ-ನ್ನು ಶನಿ-ವಾ-ರ ಪೊಲೀ-ಸ-ರು ಬಂಧಿ-ಸಿ-, ಆನಂತರ ಬಿಡುಗಡೆ ಮಾಡಿದ್ದಾರೆ.

ರಾಜ್‌ -ಅ-ವ-ರ-ನ್ನು ಬಿಡಿ-ಸಿ-ಕೊಂ-ಡು ಬರ-ಲು ತಮ್ಮ ಬೆಂಬಲಿಗರೊಂದಿಗೆ ಮೌನ ಮೆರವಣಿಗೆಯಲ್ಲಿ ಕಾಡಿನತ್ತ ಶಾಂತಿ ಯಾತ್ರೆ-ಗೆ ಹೊರ-ಟಿ-ದ್ದ ರಮೇ-ಶ್‌ ಅವ-ರ-ನ್ನು, ಅವ-ರ 35 ಮಂದಿ ಸಂ-ಗ-ಡಿ-ಗ-ರೊಂ-ದಿ-ಗೆ ಬಂ-ಧ-ನ-ಕ್ಕೆ ಒಳ-ಪ-ಡಿ-ಸ-ಲಾ-ಗಿ-ದೆ ಎಂ-ದು ಪೊ-ಲೀ-ಸ್‌ ಮೂಲ-ಗ-ಳು ತಿಳಿ-ಸಿ-ವೆ. ಮಹಾ-ತ್ಮ-ಗಾಂ-ಧಿ ವೃತ್ತ-ದಿಂ-ದ ತಮ್ಮ ಯಾತ್ರೆ-ಯ-ನ್ನು ಪ್ರಾರಂ-ಭಿ-ಸ-ಲು ಅವ-ರು ಉದ್ದೇ-ಶಿ-ಸಿ-ದ್ದ-ರು.

-ರಾಜ್‌-ಕು-ಮಾ-ರ್‌ ಅವ-ರ ಬಳಿ-ಗೆ ಹೋಗು-ವು-ದು ನನ-ಗೆ ಗೊತ್ತಿ-ದೆ, ಪೊಲೀ-ಸ-ರು ನನ್ನ-ನ್ನು ಬಂಧಿ-ಸಿ-ದ್ದ-ರೂ ನಾನು ನನ್ನ ಉದ್ದೇ-ಶ-ವ-ನ್ನು ಸಾ-ಧಿ-ಸಿಯೇ ತೀರು-ತ್ತೇ-ನೆ ಎಂದು ಬಂಧ-ನ-ಕ್ಕೊ-ಳ-ಗಾ-ದ ರಮೇ-ಶ್‌ ಹೇಳಿ-ದ್ದಾ-ರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+