Get Updates
Get notified of breaking news, exclusive insights, and must-see stories!

ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ ಏರಿ-ಕೆ ಸದ್ಯ-ಕ್ಕಿ-ಲ್ಲ

ನವ-ದೆ-ಹ-ಲಿ : ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ-ಯನ್ನು -ತ-ಕ್ಷ-ಣ-ದಿಂ-ದ-ಲೇ ಏರಿ-ಸದಿ-ರ-ಲು ಶ-ನಿ-ವಾ-ರ ನಡೆ-ದ ಕೇಂ-ದ್ರ ಸಚಿ-ವ ಸಂಪು-ಟ ಸಭೆ ತೀರ್ಮಾ-ನಿ-ಸಿ-ದ್ದು , ಬೆಲೆ ಏರಿ-ಕೆ ನಿರ್ಧಾ-ರ-ವ-ನ್ನು ಮುಂದೂ-ಡಿದೆ.

ಪೆಟ್ರೋ-ಲಿ-ಯಂ ಬೆಲೆ ಏರಿ-ಕೆ-ಯ ನಿರ್ಧಾ-ರ-ವ-ನ್ನು ಮುಂದೂ-ಡಿ-ರು-ವ ಸಂ-ಪು-ಟ- ಸ--ಭೆ-ಯ ನಿರ್ಧಾ-ರ-ವ-ನ್ನು ಸಂಸ-ದೀ-ಯ ವ್ಯವ-ಹಾ-ರ-ಗ-ಳ ಖಾತೆ ಸಚಿ-ವ ಪ್ರಮೋ-ದ್‌ ಮಹಾ-ಜ-ನ್‌ ಸುದ್ದಿ-ಗೋ-ಷ್ಠಿ-ಯ-ಲ್ಲಿ ತಿಳಿ-ಸಿ-ದ-ರು. ಆದ-ರೆ, ಇಂಧ-ನ ಖಾತೆ ಸಚಿ-ವ-ರಿ-ಗೆ ಪರಿ-ಸ್ಥಿ-ತಿ-ಗೆ ತಕ್ಕಂ-ತೆ ನಿರ್ಧಾ-ರ ಕೈಗೊ-ಳ್ಳು-ವ ಅಧಿ-ಕಾರ-ವಿ-ದೆ ಎಂದು -ಹೇಳು-ವ ಮೂಲ-ಕ ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ ಯಾವಾಗ ಬೇಕಾ-ದ-ರೂ ಹೆಚ್ಚು-ವ ಇಂಗಿ-ತ-ವ-ನ್ನು -ಅ-ವ-ರು ವ್ಯಕ್ತ-ಪ-ಡಿ-ಸಿ-ದ-ರು.

ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ- ಏರಿ-ಕೆಗೆ ಶನಿ-ವಾ-ರ-ದ ಸಂಪು-ಟ ಸಭೆ -ಒ-ಪ್ಪಿ-ಗೆ ನೀ-ಡು-ತ್ತ-ದೆ-ಂ-ದು ನಿರೀ-ಕ್ಷಿ-ಸ-ಲಾ-ಗಿ-ತ್ತು . ಕೇಂದ್ರ ಇಂಧ-ನ ಖಾತೆ ಸಚಿ-ವ ರಾಂ ನಾಯ-ಕ್‌ ಪೆಟ್ರೋ-ಲಿ-ಯಂ ಉತ್ಪ-ನ್ನ-ಗ-ಳ ಬೆಲೆ ಏರಿ-ಸ-ಬೇ-ಕಾ-ಗಿ-ರು-ವ ಪರಿ-ಸ್ಥಿ-ತಿ-ಯ ಹಿನ್ನೆ-ಲೆ-ಯ-ನ್ನು ಸಂಪು-ಟ ಸಭೆ-ಯ ಮುಂದೆ ವಿವ-ರಿ-ಸಿ-ದ-ರು. ಆನಂ-ತ-ರ ವಿಷ-ಯ-ದ ಬಗೆ-ಗೆ ಚರ್ಚಿ-ಸಿ-ದ ಸಭೆ ತಕ್ಷ-ಣ-ದಿಂ-ದ-ಲೇ ಬೆಲೆ ಏರಿ-ಕೆ-ಯ ಅವ-ಶ್ಯ-ಕ-ತೆ ಇಲ್ಲ ಎಂದು ಅಭಿ-ಪ್ರಾಯ ಪ-ಟ್ಟಿ-ತು ಎಂದು ಮಹಾ-ಜ-ನ್‌ ಹೇಳಿ-ದ-ರು.

(ಇ-ನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+